Kannada News - Kannadigas Adda

Welcome To Kannada News - Kannadigas Adda

ಪೆಟ್ರೋಲ್ ಬಂಕ್ ನಲ್ಲಿ ಬಸ್ ಅಪಘಾತದ ಆಘಾತಕಾರಿ ಸಿ.ಟಿ.ಟಿ.ವಿ ದೃಶ್ಯ

shocking cctv footage of bus accident at petrol pump

Kannadanews.today - ಕನ್ನಡಿಗಾಸ್ ಅಡ್ಡ

ಇತ್ತೀಚೆಗೆ ಕೇರಳದ ಪಾಲಕ್ಕಾಡ್ನಲ್ಲಿ ನಡೆದ ಆಘಾತಕಾರಿ ಘಟನೆ ಇದು. ಖಾಸಗಿ ಬಸ್ ಪೆಟ್ರೋಲ್ ಗಾಗಿ ಬಂಕ್  ಬಂದಿದ್ದಾನೆ. ಆದರೆ ಟರ್ನ್ ಮಾಡುವಾಗ ಹಿಂಬದಿ ಚಕ್ರ  ಏಕಾಏಕಿ ಪೆಟ್ರೋಲ್ ಪಂಪ್ ಮೇಲೆಯೇ ಹರಿದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಪೆಟ್ರೋಲ್ ಪಂಪ್ ನಿಂದ ಪೆಟ್ರೋಲ್ ಸುರಿದು ತಕ್ಷಣ ಬೆಂಕಿ ಕಾಣಿಸಿಕೊಂಡಿದೆ. ಹೇಗೋ ಬಸ್ ಚಾಲಕ ಆಗಲಾದರೂ ಹೆಚ್ಚೆತ್ತುಕೊಂಡು ಬಸ್  ಅಲ್ಲಿಂದ ಹಿಂದಕ್ಕೆ ಚಲಾಯಿಸಿದ್ದಾನೆ. ಅದರಿಂದ ಆಗ ಬಹುದಾಗಿದ್ದ ದೊಡ್ಡ ಅವಘಡ ತಪ್ಪಿದೆ.

ಇನ್ನು ಈ ಘಟನೆ ಬೆಳಗಿನ ಜಾವ ನಡೆದಿದ್ದು , ಜನ ಸಂದಣಿ ಕಡಿಮೆ ಇದ್ದು ಯಾವುದೇ ಪ್ರಾಣಾಪಾಯ ಆಗಿಲ್ಲ. ಘಟನೆಯ ತಕ್ಷಣ ಎಚ್ಚೆತ್ತುಕೊಂಡ ಪೆಟ್ರೋಲ್ ಬಂಕ್ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾರ್ವಜನಿಕರೂ ಸಹ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದು , ದೊಡ್ಡ ಅವಘಡ ತಪ್ಪಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಹರಿದಾಡ್ತಿದೆ.//

shocking cctv footage of bus accident at petrol pump – Kannada News – ಪೆಟ್ರೋಲ್ ಬಂಕ್ ನಲ್ಲಿ ಬಸ್ ಅಪಘಾತದ ಆಘಾತಕಾರಿ ಸಿ.ಟಿ.ಟಿ.ವಿ ದೃಶ್ಯ – ಕನ್ನಡ ನ್ಯೂಸ್ #kannadanews #its_kananda# https://itskannada.in/videos/shocking-cctv-footage-of-bus-accident-at-petrol-pump/

Posted by ItsKannada – Kannada News, Latest Kannada News Today, ಕನ್ನಡ ನ್ಯೂಸ್ on Saturday, 30 March 2019

 

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.