Kannada News - Kannadigas Adda

Welcome To Kannada News - Kannadigas Adda

Video, ಅಬ್ಬಬ್ಬಾ ಆ ಮನೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 45 ಹಾವುಗಳು

Video of were found 45 snakes in that house

Kannadanews.today - ಕನ್ನಡಿಗಾಸ್ ಅಡ್ಡ

ಆಲ್ಬನಿ : ವಿದೇಶದಲ್ಲಿ ನಡೆದ ವಿಚಿತ್ರ ಘಟನೆ ಇದು, ಟಿವಿ ನೋಡಲು ಕೇಬಲ್ ಬರದಿದ್ದಾಗ, ಮನೆಯ ಕೆಲ ಅಂತಸ್ತಿನಲ್ಲಿ ಏನಾದರೂ ತೊಂದರೆ ಇರಬಹುದು ಎಂದು ಮನೆಯ ಮಾಲೀಕ ಕೆಳಗಡೆ ಹೋಗಿ ನೋಡಿದಾಗ ಅವನಿಗೆ ಶಾಕ್ ಕಾದಿತ್ತು.

ಅಲ್ಲಿ ಅವನಿಗೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ ೪೫ ಕ್ಕೂ ಹೆಚ್ಚು ಹಾವುಗಳು ಅಲ್ಲಿ ವಾಸ ವಿರುವುದು ಕಂಡಿತ್ತು. ದಿಕ್ಕೇ ತೋಚದಂತಾದ ಆತ, ನಾವಿಷ್ಟು ದಿನ ಈ ಹಾವುಗಳ ಮಧ್ಯೆಯೇ ವಾಸವಾಗಿದ್ದೇವೆ ಎಂದು ಶಾಕ್ ಆಗಿತ್ತು.

ತಕ್ಷಣ ಅಲ್ಲಿನ ಹೊರ ಬಂದ ಆತ ಉರಗ ತಜ್ಞರಿಗೆ ಕರೆ ಮಾಡಿ ತಿಳಿಸುತ್ತಾನೆ. ತಕ್ಷಣ ಸ್ಥಳಕ್ಕೆ ಬಂದ ಅವರು ಎಲ್ಲಾ ಹಾವುಗಳನ್ನು ಹಿಡಿಯುತ್ತಾರೆ. ಒಂದೋ ಅಥವಾ ಅಪರೂಪಕ್ಕೆ ಎರಡೂ ಹಾವುಗಳನ್ನು ನೋಡಿದರೆ ಸಾಕು ಭಯಬಿದ್ದು ಓಡೋ ನಾವು, ಪಾಪ ಒಮ್ಮೆಲೇ ಅಷ್ಟೊಂದು ಹಾವು ನೋಡಿದ ಆತನಿಗೆ ಹೇಗಾಗಿರಬಾರದು ಅಲ್ಲವೇ.

ಈ ಬಗ್ಗೆ ಉರಗ ತಜ್ಞರು ತಿಳಿಸಿರೋ ಪ್ರಕಾರ ಇದೇನು ಅವರಿಗೆ ಹೊಸದೇನೂ ಅಲ್ಲವಂತೆ ಈ ಹಿಂದೆ ಒಮ್ಮೆಲೇ ಒಂದೇ ಮನೆಯಲ್ಲಿ ೮೫ ಹಾವುಗಳು ಸಿಕ್ಕಿದ್ದವಂತೆ….. ಅಯ್ಯೋ ಶಿವನೇ ತಡಿಯಪ್ಪ ನಮ್ಮ ಮನೆ ಸುತ್ತ ಒಂದ್ ಸಲ ಚೆಕ್ ಮಾಡ್ತೀನಿ… ನೀವಿನ್ನು ಓದ್ತಾನೆ ಇದಿರಾ ಹೋಗಿ ಹೋಗಿ ನೀವು ಸ್ವಲ್ಪ ನೋಡ್ಕೊಳಿ.

ಆ ಶೇರ್ ಮಾಡಿ, ಲೈಕ್ ಮಾಡೋದನ್ನ ಮರಿ ಬೇಡಿ. ನೀವು ಒಂದು ಲೈಕ್ ಕೊಡದೇ ಇರೋ ಅಷ್ಟು ಜಿಪುಣರಲ್ಲ ಬಿಡಿ, ಆದ್ರೂ ನಾವು ಕೇಳಲೇ ಬೇಕಲ್ಲವೇ ..

Web Title : Video, ಅಬ್ಬಬ್ಬಾ ಆ ಮನೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 45 ಹಾವುಗಳು – Video of were found 45 snakes in that house

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.