Kannada News - Kannadigas Adda

Welcome To Kannada News - Kannadigas Adda

ಈ ವೀಡಿಯೋ ನೋಡಿ, ತಾಯಿ ಶಕ್ತಿ ಎಂತಹದ್ದು ಅಂತ ಗೊತ್ತಾಗುತ್ತೆ !

Watch This video comes with a sense of success

Kannadanews.today - ಕನ್ನಡಿಗಾಸ್ ಅಡ್ಡ

ಈ ವೀಡಿಯೋ ನೋಡಿ ನಾವು ಕಲಿಯಬೇಕಾದದ್ದು, ಬಹಳಷ್ಟು ಇದೆ ಅಲ್ಲವೇ, ಆಗಲಿಲ್ಲ ಎಂದು ನಮ್ಮ ಪ್ರಯತ್ನ ಬಿಟ್ಟರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಅನ್ನೋ ನೀತಿಯನ್ನ ಈ ವೀಡಿಯೋ ಸಾರಿ ಹೇಳುತ್ತದೆ.

ಜೊತೆಗೆ ತಾಯಿ ಮಕ್ಕಳ ಬಾಂಧವ್ಯದ ಜೊತೆ ನಮ್ಮ ಮನಸ್ಸಿಗೆ ಹತ್ತಿರವಾಗುವಂತಿದೆ, ಸಧ್ಯ ಈ ವೀಡಿಯೋ ಸಕತ್ ಸದ್ದು ಮಾಡ್ತಾ ಇದ್ದು ವೈರಲ್ ಆಗಿದೆ.

ಪ್ರತಿಯೊಂದು ಬಾತು ಕೋಳಿಯ ಮರಿಗಳು ಒಂದೊಂದೇ ಕಷ್ಟ ಪಟ್ಟು ಮೆಟ್ಟಿಲೇರಿ ಅಮ್ಮನ ಸೇರುತ್ತವೆ. ತಾಯಿಯಲ್ಲಿ ಶಕ್ತಿ ಇದೆ, ತಾಯಿ ನಮ್ಮ ಹಿಂದೆ ನಿಂತರೇ ಜಗವನ್ನೇ ಗೆಲ್ಲೋ ಧೈರ್ಯ ತಾನಾಗಿಯೇ ಹುಟ್ಟುತ್ತದೆ.. ತಾಯಿ ಅನ್ನೋ ಪಧದಲ್ಲಿ ಅಷ್ಟೊಂದು ಮರ್ಮ ಇದೆ…

Kannada News : ಈ ವೀಡಿಯೋ ನೋಡಿ, ಇದುವೇ ಸಾಧನೆಗೆ ಅರ್ಥ – Watch This video comes with a sense of success #kanandanews #video #viral_news

Posted by ItsKannada – Kannada News, Latest Kannada News Today, ಕನ್ನಡ ನ್ಯೂಸ್ on Sunday, 31 March 2019

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.