ಅದ್ಧೂರಿ ಬಜೆಟ್, ಅದ್ಧೂರಿ ತಾರಾಬಳಗ ಹಾಗೂ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಇನ್ನಷ್ಟು ಹೈಪ್ ನಲ್ಲಿ ತೆರೆಕಂಡ ಸೌತ್ ಸಿನಿಮಾಗಳು.
KGF2 & RRR
ಭಾಷೆಯ ಗಡಿಯಿಲ್ಲದೆ, ಪ್ಯಾನ್ ಇಂಡಿಯಾ ಚಲನಚಿತ್ರಗಳಾಗಿ ಬಿಡುಗಡೆಯಾಗಿ ಅತ್ಯಂತ ಬ್ಲಾಕ್ಬಸ್ಟರ್ ಹಿಟ್ ಆದ ಸಿನಿಮಾಗಳು.
KGF2 & RRR
ಚಿತ್ರವನ್ನು ತೆಲುಗು ಅಥವಾ ಕನ್ನಡ ಚಿತ್ರವಾಗಿ ನೋಡದೆ ಕಂಟೆಂಟ್ ಇರುವ ಭಾರತೀಯ ಚಿತ್ರವಾಗಿ ನೋಡಿದ ಪ್ರೇಕ್ಷಕರು ಅದೇ ರೇಂಜ್ ನಲ್ಲಿ ಸೂಪರ್ ಹಿಟ್ ಮಾಡಿದ್ದಾರೆ.
KGF2 & RRR
ಸೌತ್ ಮಾತ್ರವಲ್ಲ, ಒಳ್ಳೆ ಸಿನಿಮಾ ಮಾಡಿದರೆ ಭಾರತದಾದ್ಯಂತ ಚಪ್ಪಾಳೆ ಗಿಟ್ಟಿಸಿಕೊಂಡು ದಾಖಲೆ ಮುರಿಯಬಹುದು ಎಂಬುದನ್ನು RRR ಹಾಗೂ KGF ಸಾಬೀತು ಮಾಡಿವೆ.
KGF2 & RRR
500 ಕೋಟಿ ಬಜೆಟ್ನಲ್ಲಿ 300 ದಿನಗಳ ಕಾಲ ಚಿತ್ರೀಕರಣ ನಡೆಸಿದ ಚಿತ್ರ RRR, ಉತ್ತರದಲ್ಲಿ ಬಿಡುಗಡೆಗೊಂಡ ಮೊದಲ ದಿನವೇ 20 ಕೋಟಿ ಕಲೆಕ್ಷನ್ ಮಾಡಿದೆ.
KGF2 & RRR
ಕೆಜಿಎಫ್ 2 ಬ್ಲಾಕ್ ಬಸ್ಟರ್ ಸಿನಿಮಾ ಬಾಲಿವುಡ್ ನಲ್ಲಿ ಕೇವಲ 10 ದಿನಗಳಲ್ಲಿ 250 ಕೋಟಿ ಕಲೆಕ್ಷನ್ ಮಾಡಿದೆ.
KGF2 & RRR
ಕೆಜಿಎಫ್ ಇದುವರೆಗೆ 800 ಕೋಟಿ ದಾಟಿದ್ದು, 1000 ಕೋಟಿ ಕಲೆಕ್ಷನ್ ತಲುಪಲು ಸಜ್ಜಾಗಿದೆ.
KGF2 & RRR
Click To Read More
STORIES
Kannada News