ಜಾತಕದಲ್ಲಿ ಈ ಭಾಗ್ಯ ಇದ್ದವರಿಗೆ 100 % ಸಿಗುತ್ತೆ ಸರ್ಕಾರಿ ಕೆಲಸ

Horoscope: ವಿದ್ಯಾಭ್ಯಾಸ, ಉದ್ಯೋಗ, ಆರೋಗ್ಯ, ಸಂಸಾರ ಹೀಗೆ ಪ್ರತಿಯೊಂದು ವಿಷಯಗಳಲ್ಲಿಯೂ ಕೂಡ ಗ್ರಹ ಮತ್ತು ನಕ್ಷತ್ರಗಳ ಸ್ಥಾನ ಬಹಳ ಮುಖ್ಯವಾಗಿರುತ್ತದೆ. ಹಾಗಾದ್ರೆ ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಜಾತಕದಲ್ಲಿ ಯಾವ ಗ್ರಹ ಯಾವ ಸ್ಥಾನದಲ್ಲಿ ಇರಬೇಕು ನೋಡೋಣ.

ಸರ್ಕಾರಿ ಉದ್ಯೋಗ ಪಡೆದುಕೊಳ್ಳಬೇಕು ಎನ್ನುವ ಆಸೆ ಯಾರಿಗೆ ತಾನೇ ಇರುವುದಿಲ್ಲ ಹೇಳಿ ಈಗ ತಾನೇ ಶಿಕ್ಷಣ ಮುಗಿಸಿದ ಪ್ರತಿಯೊಬ್ಬರು ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಶ್ರಮಿಸುತ್ತಾರೆ ಆದರೆ ಇದಕ್ಕೂ ಯೋಗ ಅಂತ ಬೇಕಲ್ವಾ?. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಪ್ರತಿ ಬಾರಿ ಪಥ ಬದಲಾವಣೆ ಮಾಡಿದಾಗ, ಅದು 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.

ಗ್ರಹಗಳು ಹಾಗೂ ನಕ್ಷತ್ರಗಳು ನಮ್ಮ ಜಾತಕದಲ್ಲಿ ಯಾವ ಸ್ಥಾನದಲ್ಲಿ ಇವೆ ಎನ್ನುವುದರ ಆಧಾರದ ಮೇಲೆ ನಮ್ಮ ಜೀವನದಲ್ಲಿ ಯೋಗ ಅದೃಷ್ಟಗಳು ಸೃಷ್ಟಿ ಆಗುತ್ತವೆ. ಗ್ರಹ ಹಾಗೂ ನಕ್ಷತ್ರಗಳ ಸ್ಥಾನಗಳು ನಮ್ಮ ಜೀವನದ ಮೇಲೆ ಬಹಳ ದೊಡ್ಡ ಪರಿಣಾಮ ಬೀರುತ್ತವೆ.

ವಿದ್ಯಾಭ್ಯಾಸ, ಉದ್ಯೋಗ, ಆರೋಗ್ಯ, ಸಂಸಾರ ಹೀಗೆ ಪ್ರತಿಯೊಂದು ವಿಷಯಗಳಲ್ಲಿಯೂ ಕೂಡ ಗ್ರಹ ಮತ್ತು ನಕ್ಷತ್ರಗಳ ಸ್ಥಾನ ಬಹಳ ಮುಖ್ಯವಾಗಿರುತ್ತದೆ. ಹಾಗಾದ್ರೆ ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಜಾತಕದಲ್ಲಿ ಯಾವ ಗ್ರಹ ಯಾವ ಸ್ಥಾನದಲ್ಲಿ ಇರಬೇಕು ನೋಡೋಣ.

ಜಾತಕದಲ್ಲಿ ಈ ಭಾಗ್ಯ ಇದ್ದವರಿಗೆ 100 % ಸಿಗುತ್ತೆ ಸರ್ಕಾರಿ ಕೆಲಸ - Kannada News

ಜಾತಕದಲ್ಲಿ ಮಕರ ಮತ್ತು ಮಂಗಳನ ಸ್ಥಾನ!
ಒಬ್ಬ ವ್ಯಕ್ತಿಯ ಜಾತಕದಲ್ಲಿ 10ನೇ ಮನೆಯಲ್ಲಿ ಮಕರ ಮತ್ತು ಮಂಗಳ ಇದ್ದರೆ ಆತನಿಗೆ ಸರ್ಕಾರಿ ಉದ್ಯೋಗ ಸಿಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಸೌರ ರಾಶಿಯಲ್ಲಿ ಇರುವ ಸೂರ್ಯ ಮತ್ತು ಗುರು ಸರ್ಕಾರಿ ನೌಕರಿಯನ್ನು ಒದಗಿಸಿಕೊಡುವಲ್ಲಿ ಸಹಾಯ ಮಾಡುತ್ತವೆ.

ಜಾತಕದ ಕೇಂದ್ರದಲ್ಲಿ ಗ್ರಹ ಇದ್ದಾಗ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯಲ್ಲಿ ಉಚ್ಚ ಗ್ರಹಣ ಸ್ಥಾನ ಕೇಂದ್ರದಲ್ಲಿ ಇರುತ್ತದೆಯೋ ಆಗ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಇರುತ್ತದೆ. ಶುಭ ಗ್ರಹ ಯಾವ ವ್ಯಕ್ತಿಯ ಜಾತಕದ ಹತ್ತನೇ ಮನೆಯಲ್ಲಿ ಇರುತ್ತದೆಯೋ ಅಂತವರಿಗೆ ಉತ್ತಮ ಉದ್ಯೋಗ ಸಿಗುವ ಸಾಧ್ಯತೆ ಇರುತ್ತವೆ.

Those who have this luck in their horoscope will get 100% government jobs
Image Credit: Original Source

ಮಂಗಳನ ಸ್ಥಾನ ಈ ಮನೆಗಳಲ್ಲಿ ಇದ್ದಾಗ!
ವೈದಿಕ ಶಾಸ್ತ್ರ ಹೇಳುವ ಪ್ರಕಾರ ಒಬ್ಬ ವ್ಯಕ್ತಿಯ ಜಾತಕದಲ್ಲಿ ಮಂಗಳನು 1, 4, 5, 7, 9 ಅಥವಾ 10 ಈ ಮನೆಗಳಲ್ಲಿ ಯಾವುದೇ ಮನೆಯಲ್ಲಿ ಇದ್ದರು ಅಂತಹ ಜಾತಕದ ವ್ಯಕ್ತಿಗೆ ವೃತ್ತಿ ಜೀವನ ಬಹಳ ಉತ್ತಮವಾಗಿರುತ್ತದೆ ಹಾಗೂ ಈ ಯಾವುದೇ ಮನೆಗಳಲ್ಲಿ ಮಂಗಳ ಪ್ರವೇಶಿಸಿದಾಗ ಅಂತವರಿಗೆ ಸರ್ಕಾರಿ ಉದ್ಯೋಗದ ಖಾತ್ರಿ ಕೂಡ ಸಿಗುತ್ತದೆ. ನಮ್ಮ ಜಾತಕದಲ್ಲಿ ಗ್ರಹಗಳ ಸ್ಥಾನ ಎಲ್ಲಿ ಇದೆ ಎಂಬುದನ್ನು ತಿಳಿದುಕೊಂಡರೆ ನಮ್ಮ ವೃತ್ತಿ ಜೀವನದ ಬಗ್ಗೆ ಹಾಗೂ ಇತರ ಆಗುಹೋಗುಗಳ ಬಗ್ಗೆ ಕೂಡ ತಿಳಿಯಬಹುದು.

Those who have this luck in their horoscope will get 100% government jobs

Follow us On

FaceBook Google News

Those who have this luck in their horoscope will get 100% government jobs