ಬಾಂಗ್ಲಾದೇಶ ಹಿಂಸಾಚಾರದಲ್ಲಿ (Bangaladesh Violence) ಇನ್ನೂ ಇಬ್ಬರು ಹಿಂದುಗಳು ಬಲಿ, ಸಾವಿನ ಸಂಖ್ಯೆ 6 ಕ್ಕೆ ಏರಿದೆ

Bangaladesh Violence: ಬಾಂಗ್ಲಾದೇಶದಲ್ಲಿ, ಹಿಂದೂಗಳು ದಸರಾ ಮುನ್ನಾದಿನದಂದು ದುರ್ಗಾ ಪೂಜೆಯನ್ನು ಆಚರಿಸುತ್ತಾರೆ. ಆ ವೇಳೆ ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್ ದುರ್ಗಾದೇವಿಯ ಮೊಣಕಾಲಿನ ಮೇಲೆ ಇರುವ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿತ್ತು.

ಢಾಕಾ : (2 hindus killed in Bangaladesh Violence) ಬಾಂಗ್ಲಾದೇಶದಲ್ಲಿ, ಹಿಂದೂಗಳು ದಸರಾ ಮುನ್ನಾದಿನದಂದು ದುರ್ಗಾ ಪೂಜೆಯನ್ನು ಆಚರಿಸುತ್ತಾರೆ. ಆ ವೇಳೆ ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್ ದುರ್ಗಾದೇವಿಯ ಮೊಣಕಾಲಿನ ಮೇಲೆ ಇರುವ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿತ್ತು.

ಈ ಕಾರಣದಿಂದ ಕಳೆದ ಬುಧವಾರ ಅಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ ಭುಗಿಲೆದ್ದಿತು. ಪೊಲೀಸ್ ಗುಂಡಿನ ದಾಳಿಗೆ ನಾಲ್ವರು ಸಾವನ್ನಪ್ಪಿದ್ದಾರೆ.

ಈ ಪರಿಸ್ಥಿತಿಯಲ್ಲಿ ಮುಸ್ಲಿಮರು ನಿನ್ನೆ ಬೇಗಗಂಜ್ ನಲ್ಲಿರುವ ದೇವಾಲಯದ ಮೇಲೆ ದಾಳಿ ಮಾಡಿದರು. ನಂತರ ದೇವಸ್ಥಾನದ ನಿರ್ವಾಹಕರಲ್ಲಿ ಒಬ್ಬರನ್ನು ಇರಿದು ಕೊಂದಿದ್ದಾರೆ. ಅಲ್ಲದೆ ನಿನ್ನೆ ಇನ್ನೊಂದೆಡೆ ಹಿಂದೂ ವ್ಯಕ್ತಿಯ ಶವ ಪತ್ತೆಯಾಗಿದೆ. ಹಿಂಸಾಚಾರದಿಂದ ಸಾವಿನ ಸಂಖ್ಯೆ 6 ಕ್ಕೆ ಏರಿದೆ.

Stay updated with us for all News in Kannada at Facebook | Twitter
Scroll Down To More News Today