World News Kannada
America Plane Crash: ಐವರು ನೌಕಾಪಡೆ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅಮೇರಿಕಾ ವಿಮಾನ ಪತನ
America Plane Crash: ಬ್ರಾಲಿ (ಯುಎಸ್‌ಎ) ದಕ್ಷಿಣ ಕ್ಯಾಲಿಫೋರ್ನಿಯಾದ ಮರುಭೂಮಿಯಲ್ಲಿ ‘ಮೆರೈನ್ ಕಾರ್ಪ್ಸ್ ಓಸ್ಪ್ರೇ’ ವಿಮಾನ ಬುಧವಾರ ಪತನಗೊಂಡಿದೆ. ವಿಮಾನದಲ್ಲಿ ಐವರು ನೌಕಾಪಡೆ ಸಿಬ್ಬಂದಿ ಇದ್ದರು. ನಾಗರಿಕ ಮತ್ತು ಸೇನಾ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದಾರೆ. ಗಾಯಾಳುಗಳ ಬಗ್ಗೆ ತಕ್ಷಣಕ್ಕೆ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ : China Plane Crash Video: ಚೀನಾದ ಹುಬೈ ಪ್ರಾಂತ್ಯದಲ್ಲಿ ವಿಮಾನ ಪತನ, ಇಲ್ಲಿದೆ ನೋಡಿ ವಿಡಿಯೋ
ಕ್ಯಾಲಿಫೋರ್ನಿಯಾದ ಗ್ಲಾಮಿಸ್ ಬಳಿಯ ಮರುಭೂಮಿ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಮೇಸನ್ ಎಂಗಲ್‌ಹಾರ್ಟ್ ಖಚಿತಪಡಿಸಿದ್ದಾರೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 12:25ರ ಸುಮಾರಿಗೆ ಅಪಘಾತ ಸಂಭವಿಸಿದೆ.
Our Whatsapp Channel is Live Now 👇