ಮುಂದಿನ ವರ್ಷ ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿದೆ – ವಿಶ್ವಸಂಸ್ಥೆ ಮುನ್ಸೂಚನೆ
2023ರ ವೇಳೆಗೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿದೆ ಎಂದು ವಿಶ್ವಸಂಸ್ಥೆಯ ವರದಿ ಭವಿಷ್ಯ ನುಡಿದಿದೆ.
ನ್ಯೂಯಾರ್ಕ್: 2023ರ ವೇಳೆಗೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿದೆ ಎಂದು ವಿಶ್ವಸಂಸ್ಥೆಯ ವರದಿ ಭವಿಷ್ಯ ನುಡಿದಿದೆ. ವಿಶ್ವಸಂಸ್ಥೆಯು ಇಂದು 36ನೇ ವಿಶ್ವ ಜನಸಂಖ್ಯಾ ದಿನದಂದು ಈ ಘೋಷಣೆ ಮಾಡಿದೆ.
ಚೀನಾ ಈಗ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಭಾರತ ಎರಡನೇ ಸ್ಥಾನದಲ್ಲಿದೆ. ಮುಂಬರುವ ನವೆಂಬರ್ ತಿಂಗಳಲ್ಲಿ ವಿಶ್ವದ ಒಟ್ಟು ಜನಸಂಖ್ಯೆ 8 ಬಿಲಿಯನ್ ತಲುಪಲಿದೆ ಎಂದು ವರದಿಯಾಗಿದೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗದ ಜನಸಂಖ್ಯಾ ವಿಭಾಗವು ಪ್ರಕಟಿಸಿದ ವಾರ್ಷಿಕ ವರದಿಯಲ್ಲಿ ಇದನ್ನು ಹೇಳಲಾಗಿದೆ.
ಇದನ್ನೂ ಓದಿ : World Population Day 2022; ವಿಶ್ವ ಜನಸಂಖ್ಯಾ ದಿನ 2022 ಏಕೆ ಆಚರಿಸಲಾಗುತ್ತದೆ, ಈ ದಿನದ ಮಹತ್ವ ಏನು !
By 2023, the UN report has predicted that India will surpass China in the list of the world’s most populous countries. The UN has announced this today on the 36th World Population Day.
China is now the most populous country. India is second. It has been reported that the total world population will reach 8 billion in the coming month of November. This was stated in the annual report published by the Population Division of the UN Department of Economic and Social Affairs.
Follow us On
Google News |