ನ್ಯಾಯ ದೊರಕಿಸಿಕೊಡಲು ವಿಫಲವಾದರೆ ಭಾರತಕ್ಕೆ ಕಳುಹಿಸಿ, ಪಾಕಿಸ್ತಾನ ಮಹಿಳೆ

ಪಾಕಿಸ್ತಾನಿ ಮಹಿಳೆ ಲಾಹೋರ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ, ಮಹಿಳೆ ತನ್ನನ್ನು ಭಾರತಕ್ಕೆ ಕಳುಹಿಸುವಂತೆ ಒತ್ತಾಯಿಸಿದ್ದಾರೆ

ತನಗೆ ನ್ಯಾಯ ದೊರಕಿಸಿಕೊಡಲು ವಿಫಲವಾದರೆ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಪಾಕಿಸ್ತಾನ ಮಹಿಳೆಯೊಬ್ಬರು ಲಾಹೋರ್ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಬಹವಲನಗರದ ಸೈದಾ ಶೆಹನಾಜ್ ಬೀಬಿ ಅವರು ತಮ್ಮ 1,400 ಚದರ ಅಡಿ ಮನೆಯನ್ನು ಒತ್ತುವರಿದಾರರಿಂದ ಮರಳಿ ಪಡೆಯಲು ಕಳೆದ 35 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.

ದಶಕಗಳ ಕಾಲ ನ್ಯಾಯಾಲಯದ ಅಲೆದಾಟದಲ್ಲಿ ಭೂಮಾಫಿಯಾದವರ ಕೈಯಿಂದ ನನ್ನ ಮನೆಯನ್ನು ಹಿಂದಿರುಗಿಸದಿದ್ದರೆ ದೇಶದಲ್ಲಿ ಇರುವುದರಲ್ಲಿ ಅರ್ಥವಿಲ್ಲ,” ಎಂದು ಅಳಲು ತೋಡಿಕೊಂಡರು.

Lahore High Court Woman Urges To Send Her To India

ನ್ಯಾಯ ದೊರಕಿಸಿಕೊಡಲು ವಿಫಲವಾದರೆ ಭಾರತಕ್ಕೆ ಕಳುಹಿಸಿ, ಪಾಕಿಸ್ತಾನ ಮಹಿಳೆ - Kannada News

Follow us On

FaceBook Google News