World News Kannada - International News

World News in Kannada - international News in Kannada

World News in Kannada (ವರ್ಲ್ಡ್ ನ್ಯೂಸ್ – ಇಂಟರ್ನ್ಯಾಷನಲ್ ನ್ಯೂಸ್ – ವಿದೇಶ ಸುದ್ದಿಗಳು) for What’s happening world wide Today, latest International news LIVE headlines, Current International news stories in Kannada

Read Current international / World news stories

ಅಮೇರಿಕಾದ ಭಾರತೀಯ ಮತದಾರರನ್ನು ಮೆಚ್ಚಿಸಲು ಟ್ರಂಪ್ ಮಾಸ್ಟರ್ ಪ್ಲ್ಯಾನ್

ಒಂದು ವಿದೇಶಿ ಮಂತ್ರ ಮತ್ತು ಇನ್ನೊಂದು ದೇಶೀಯ ಮಂತ್ರ. ಯುಎಸ್ ಅಧ್ಯಕ್ಷೀಯ ಚುನಾವಣೆಯ ಕಾವು ಹೆಚ್ಚಾಗಿದೆ, ಒಂದೆಡೆ ಪ್ರಚೋದನಕಾರಿ ಹೇಳಿಕೆಗಳು, ಪ್ರಭಾವಶಾಲಿ ಭರವಸೆಗಳು .. ಮತ್ತೊಂದೆಡೆ…

ಅಮೆರಿಕಾದಲ್ಲಿ ಕೊರೋನಾ ಕಾರ್ಕೋಟಕ, ಒಂದೇ ದಿನ 2,333 ಮಂದಿ ಬಲಿ

ಅಮೇರಿಕಾ ಮಹಾಮಾರಿ ಕೊರೋನಾ ಅಟ್ಟಹಾಸಕ್ಕೆ ಭಾಗಶಃ ತತ್ತರಿಸಿ ಹೋಗಿದೆ, ಒಂದೇ ದಿನದಲ್ಲಿ ಸಾವಿರಾರು ಸಾವಿನ ಗಡಿ ದಾಟುತ್ತಿದ್ದು, ಒಂದೇ ದಿನದಲ್ಲಿ 2,333 ಮಂದಿ ಬಲಿ ಪಡೆಯುವ ಮೂಲಕ ಇಡೀ…

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜೀವಂತ ಮತ್ತು ಆರೋಗ್ಯವಾಗಿದ್ದಾರೆ

ದಕ್ಷಿಣ ಕೊರಿಯಾ, ಕಿಮ್ ಜೊಂಗ್ ಉನ್ "ಜೀವಂತವಾಗಿದ್ದು ಆರೋಗ್ಯವಾಗಿದ್ದಾರೆ" ಎಂದು ಹೇಳಿದೆ, ಉತ್ತರ ಕೊರಿಯಾದ ನಾಯಕ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ತೀವ್ರವಾಗಿ ಅನಾರೋಗ್ಯಕ್ಕೆ…

ಕೊರೊನಾವೈರಸ್: ಯುಎಸ್ ನಲ್ಲಿ ಕಳೆದ 24 ಗಂಟೆಗಳಲ್ಲಿ 1,433 ಸಾವು, ಒಟ್ಟಾರೆ ಸಾವಿನ ಸಂಖ್ಯೆ 42,000

ನವದೆಹಲಿ :  ಕಳೆದ 24 ಗಂಟೆಗಳಲ್ಲಿ 1,433 ಸಾವುನೋವುಗಳನ್ನು ದಾಖಲಿಸಿದ್ದರಿಂದ ಯುನೈಟೆಡ್ ಸ್ಟೇಟ್ಸ್ ಕರೋನವೈರಸ್‌ನಿಂದಾಗಿ ಹೆಚ್ಚು ಹಾನಿಗೊಳಗಾದ ದೇಶವಾಗಿ ಮುಂದುವರೆದಿದೆ, ಇದರ ಒಟ್ಟಾರೆ…

ಚೀನಾ ಬೆಂಕಿ ಅವಘಡ 18 ಅಗ್ನಿಶಾಮಕ ದಳ ಸಿಬ್ಬಂದಿ ಸೇರಿ 20 ಕ್ಕೂ ಹೆಚ್ಚು ಸಾವು

ಬೀಜಿಂಗ್: ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಬೃಹತ್ ಬೆಂಕಿಯಲ್ಲಿ 19 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ 18 ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಸ್ಥಳೀಯ…

ಅಡುಗೆ ಮಾಡುತ್ತಿದ್ದಾಗ, ಕ್ಯಾಪ್ಸಿಕಂ ಒಳಗೆ ಇತ್ತು ಜೀವಂತ ಕಪ್ಪೆ, ಬೆಚ್ಚಿ ಬಿದ್ದ ಗೃಹಿಣಿ

KNT : World News Viral Topic : ಕೆನಡಾದ ದಂಪತಿಗಳು ರಾತ್ರಿ ಅಡುಗೆ ಮಾಡುವಾಗ ಕ್ಯಾಪ್ಸಿಕಂ ಒಳಗೆ ಜೀವಂತ ಕಪ್ಪೆಯನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ, ಒಳ ಹೋಗಲು ಎಲ್ಲೂ ಜಾಗವಿಲ್ಲ,…

Facebook, Twitter, YouTube, TikTok ಇಸ್ಲಾಮಾಬಾದ್ ನಲ್ಲಿ ಕಚೇರಿ ತೆರೆಯಬೇಕು, ಪಾಕಿಸ್ತಾನದ ಹೊಸ ನಿಯಮ

ಕನ್ನಡ ನ್ಯೂಸ್ ಟುಡೇ - World News Facebook, Twitter, YouTube, TikTok ಸಂಸ್ಥೆಗಳು ಇಸ್ಲಾಮಾಬಾದ್‌ನಲ್ಲಿ ಅಧಿಕೃತ ಕಛೇರಿಗಳನ್ನು ತೆರೆಯಬೇಕು ಎಂದು ಪಾಕಿಸ್ತಾನ ಹೊಸ ಸಾಮಾಜಿಕ ಮಾಧ್ಯಮ…

ಶಾಕಿಂಗ್, ಮಹಿಳೆಯ ಪ್ರಾಣ, ಮಾನ ಕಾಪಾಡಿದ ಕೊರೋನಾ ವೈರಸ್

ಕನ್ನಡ ನ್ಯೂಸ್ ಟುಡೇ - World News ಚೀನಾ : ಮಾರಕ ಕೊರೋನಾವೈರಸ್ ಗೆ ಹಲವಾರು ಜನರು ತಮ್ಮ ಪ್ರಾಣ ಕಳೆದುಕೊಂಡು, ಸಾವಿರಾರು ಜನರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ, ಇದೆ…

ಟರ್ಕಿಯಲ್ಲಿ ಭಾರಿ ಭೂಕಂಪ, 22 ಜನರ ಸಾವು

ಕನ್ನಡ ನ್ಯೂಸ್ ಟುಡೇ - ಪೂರ್ವ ಟರ್ಕಿಯಲ್ಲಿ ಭಾರಿ ಭೂಕಂಪನ ಸಂಭವಿಸಿದೆ. ಭೂಕಂಪನವು ಎಲಾಜಿಗ್ ಮತ್ತು ಮಾಲತ್ಯ ಪ್ರಾಂತ್ಯ ಸೇರಿದಂತೆ ಹಲವು ಭಾಗಗಳನ್ನು ನಡುಗಿಸಿತು. ಭೂಕಂಪದಲ್ಲಿ 22 ಜನರು…

ಆತಂಕ ಸೃಷ್ಟಿಸಿರೋ ಕರೋನವೈರಸ್, ಸಾವಿನ ಸಂಖ್ಯೆ 41 ಕ್ಕೆ ಏರಿಕೆ

ಕನ್ನಡ ನ್ಯೂಸ್ ಟುಡೇ -  ಕರೋನವೈರಸ್ ಎಂಬ ಹೆಸರಿನಿಂದ ಬರುವ ಮಾರಕ ವೈರಸ್ ಚೀನಾದಲ್ಲಿ 41 ಜನರ ಜೀವ ತೆಗೆದಿದೆ. ವೈರಸ್ ಸೋಂಕಿತರ ಸಂಖ್ಯೆ 1, 300 ಕ್ಕೆ ಏರಿದೆ ಎಂದು ವರದಿಯೊಂದು ಶನಿವಾರ…

1 ವರ್ಷದಲ್ಲಿ ಮೃತಪಟ್ಟ ಆನೆಗಳ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ !

ಕನ್ನಡ ನ್ಯೂಸ್ ಟುಡೇ - ಶ್ರೀಲಂಕಾ : ಶ್ರೀಲಂಕಾದಲ್ಲಿ ಅಂದಾಜು 7,500 ಕಾಡು ಆನೆಗಳು ಇವೆ ಎಂದು ಅಂದಾಜಿಸಲಾಗಿದೆ. ಅವುಗಳನ್ನು ಕೊಲ್ಲುವುದು ಕಾನೂನುಬಾಹಿರ ಎಂಬುದೂ ಸಹ ಅಲ್ಲಿನ ಜನರಿಗೆ…

2019 ರ ಕೊನೆಯಲ್ಲಿ ಭಾರತ ಮತ್ತು ಪಾಕ್ ನಡುವೆ ಯುದ್ಧ

ಯುದ್ಧದ ಬಗ್ಗೆ ಪಾಕಿಸ್ತಾನ ಪರೋಕ್ಷ ಎಚ್ಚರಿಕೆಗಳನ್ನು ನೀಡಿದ್ದು, ಇದೀಗ ಅದಕ್ಕೆ ಪುಷ್ಟಿ ನೀಡುವ ಬೆಳವಣಿಗೆಗಳು ಸಹ ನಡೆದಿವೆ, ಪಾಕ್ ಪ್ರಧಾನಿ ಹೇಳಿಕೆ ನಂತರ, ಪಾಕ್ ರೈಲ್ವೆ ಸಚಿವ ಸಹ ಯುದ್ಧದ…