Welcome To Kannada News Today

ಸಾಂಕ್ರಾಮಿಕ ಕೇಂದ್ರ ವುಹಾನ್ ನಲ್ಲಿ ಲಾಕ್‌ಡೌನ್ ತೆರವು

Pandemic Epicentre Wuhan Ends 76-day Lockdown

🌐 Kannada News :

ನವದೆಹಲಿ: ಏಪ್ರಿಲ್ 8 ರಿಂದ, ಕೋವಿಡ್ -19 ಸಾಂಕ್ರಾಮಿಕದ ಕೇಂದ್ರಬಿಂದುವಾಗಿರುವ ವುಹಾನ್ ನಗರದ ಮೇಲೆ ಹೇರಿದ್ದ ಲಾಕ್‌ಡೌನ್ ಅನ್ನು ತೆರವುಗೊಳಿಸಲಾಗುತ್ತಿದ್ದು, ಇಂದಿನಿಂದ, ಸುಮಾರು 11 ಮಿಲಿಯನ್ ಇರುವ ನಗರದ ನಿವಾಸಿಗಳಿಗೆ ನಗರವನ್ನು ಓಡಾಡಲು ಅಥವಾ ಪ್ರಯಾಣಿಸಲು ಯಾವುದೇ ವಿಶೇಷ ಅನುಮತಿ ಅಗತ್ಯವಿರುವುದಿಲ್ಲ, ಆದರೂ ಅವರ ಮೊಬೈಲ್ ಫೋನ್‌ಗಳಲ್ಲಿ ಸರ್ಕಾರದ ಮೇಲ್ವಿಚಾರಣೆಯ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಇದ್ದು, ಅವರ ಆರೋಗ್ಯವನ್ನು ಪತ್ತೆಹಚ್ಚಲು ಅದು ಸಾಧ್ಯವಾಗುತ್ತದೆ.

ವುಹಾನ್ 82,000 ಕ್ಕೂ ಹೆಚ್ಚು ಪ್ರಕರಣಗಳನ್ನು ಮತ್ತು 3,300 ಕ್ಕೂ ಹೆಚ್ಚು ಸಾವುಗಳನ್ನು ದಾಖಲಿಸಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಯಾವುದೇ ಹೊಸ ಪ್ರಕರಣಗಳನ್ನು ವರದಿ ಯಾಗಿಲ್ಲ.

ಅಲ್ಲಿನ ಸುದ್ದಿ ಮಾಧ್ಯಮವು ಪ್ರಯಾಣ ನಿರ್ಬಂಧ ತೆಗೆದಿರುವ ಬಗ್ಗೆ ಟ್ವೀಟ್ ಮಾಡಿದೆ.

Web Title : Pandemic Epicentre Wuhan Ends 76-day Lockdown

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.