ಶಾಕಿಂಗ್ ನ್ಯೂಸ್, ಭಾರತದಲ್ಲಿ Gmail ಸ್ಥಗಿತ

Shocking News, Gmail services have been stopped in India

ಶಾಕಿಂಗ್ ನ್ಯೂಸ್, ಭಾರತದಲ್ಲಿ Gmail ಸ್ಥಗಿತ – Shocking News, Gmail services have been stopped in India

ಶಾಕಿಂಗ್ ನ್ಯೂಸ್, ಭಾರತದಲ್ಲಿ Gmail ಸ್ಥಗಿತ

ಕನ್ನಡ ನ್ಯೂಸ್ ಟುಡೇ : ಗೂಗಲ್ ನೀಡ್ತಾಯಿರೋ ಸೇವೆಗಳಲ್ಲಿ ಬಿಜಿನೆಸ್ ಎಂಟರ್ ಪ್ರೈಸ್ ” Gmail ” ಸ್ಥಗಿತಗೊಂಡಿದೆ. ಭಾರದಲ್ಲಿ ಬಿಸಿನೆಸ್ ಆವೃತ್ತಿ ಜಿ ಮೇಲ್ ಗೆ ಸಮಸ್ಯೆ ಉಂಟಾಗಿದೆ ಎಂಬುದು ತಿಳಿದು ಬಂದಿದೆ. ಜಿ ಮೇಲ್ ಮೂಲಕ ಕಳುಹಿಸಿದ ಕೆಲವು ಮೇಲ್ ಗಳು ಸರಿಯಾಗಿ ಹೋಗುತ್ತಿಲ್ಲ ಎಂದು ಕೆಲವರು ದೂರಿದರೆ.

ಕಳುಹಿಸಿದ ಈ ಮೇಲ್ ಗಳು ಸರಿಯಾಗಿ ತಲುಪುತ್ತಿಲ್ಲ ಎಂದು ಕೆಲವು ಬಳಕೆದಾರರು ದೂರಿದ್ದಾರೆ. ಪ್ರೈವೇಟ್ ಮತ್ತು ಆಡ್ ಪ್ರೀ ಈ ಮೇಲ್ ಸೇವೆಗಳಲ್ಲಿಯೂ ಸಹ ಇದೆ ರೀತಿಯ ಸಮಸ್ಯೆ ಉಲ್ಬಣಿಸಿದೆ ಎಂಬ ಮಾಹಿತಿ ಸಿಕ್ಕಿದೆ.

ಬಿಜಿನೆಸ್ Gmail ಸೇವೆಗಳ ಜೊತೆಗೆ, ಇತರ ಸೇವೆಗಳಾದ Google Drive, YouTube ನಲ್ಲಿಯೂ ಸಹ ಸಮಸ್ಯೆ ಉಂಟಾಗಿದೆಯೇ ? ಎಂಬುದು ತಿಳಿದು ಬಂದಿಲ್ಲ.

ಮಾಹಿತಿ ಪ್ರಕಾರ, Gmail ಸೇವೆಗಳಲ್ಲಿ ಉಂಟಾಗಿರುವ ಸಮಸ್ಯೆಯನ್ನು ಶೀಘ್ರದಲ್ಲಿಯೇ ಪರಿಹರಿಸಲು ಪ್ರಯತ್ನಿಸುತ್ತಿರುವುದಾಗಿ ಗೂಗಲ್ ಪ್ರಕಟಣೆ ಹೊರಡಿಸಿದೆ. ಇದಕ್ಕೆ ಸಂಬಂದಿಸಿದ ವಿಚಾರವನ್ನು ಆದಷ್ಟು ಬೇಗ ತಿಳಿಸಲಾಗುತ್ತದೆ ಎಂದು ತಿಳಿಸಿದ್ದಾರಂತೆ.

ಸಮಸ್ಯೆಗಳನ್ನು ಗುರುತಿಸಿದ Google

Gmail ಗೆ ಲಾಗಿನ್ ಆದ ನಂತರ ಕೆಲವು ಬಳಕೆದಾರರು, Error Message, Re-Loading ನಂತಹ ಸಮಸ್ಯೆಗಳು ಎದುರಾಗುತ್ತಿರುವುದನ್ನು Google ಗುರುತಿಸಿದೆ./////

Web Title : Shocking News, Gmail services have been stopped in India