-
Karnataka News
ಇಂದು ಕರ್ನಾಟಕದ 6 ಜಿಲ್ಲೆಗಳಿಗೆ ಮಳೆ ಅಲರ್ಟ್; ನಾಳೆಯೂ ಮಳೆ ಸಾಧ್ಯತೆ
ಕರ್ನಾಟಕ ಮಳೆ: ಕರಾವಳಿ, ಮಲೆನಾಡಿನಲ್ಲಿ ಮಳೆ ಹೆಚ್ಚಳ ಯೆಲ್ಲೋ ಅಲರ್ಟ್: ಆರು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಹವಾಮಾನ ವರದಿ: ಸೆಪ್ಟೆಂಬರ್ 27ರಂದೂ ಮಳೆ ಸಾಧ್ಯತೆ Karnataka Weather: ಬಂಗಾಳ…
-
Karnataka News
ಕರ್ನಾಟಕ ಶಾಲೆಗಳಿಗೆ 19 ದಿನ ದಸರಾ ರಜೆ! ಇಲ್ಲಿದೆ ಸಂಪೂರ್ಣ ಡೀಟೇಲ್ಸ್
School Holiday : ಕರ್ನಾಟಕದ ಶಾಲಾ ವಿದ್ಯಾರ್ಥಿಗಳಿಗೆ ಈ ಬಾರಿ ದಸರಾ ಹಬ್ಬದ ಹಿನ್ನೆಲೆಯಲ್ಲಿ ಸುದೀರ್ಘ ರಜೆ ಸಿಗಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (School…
-
Karnataka News
ಖಾಲಿ ಸೈಟ್ನಲ್ಲಿ ಮಹಿಳೆಯ ಕೊಳೆತ ಶವ ಪತ್ತೆ! ಕೊಲೆಗಾರ ಸಿಕ್ಕಿಬಿದ್ದಿದ್ದೇ ರೋಚಕ
ಬೆಂಗಳೂರು ನಗರದಲ್ಲಿ ಖಾಲಿ ಸೈಟ್ಗಳನ್ನು ಸ್ವಚ್ಛವಾಗಿಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನೀಡಿದ್ದ ನೋಟಿಸ್, ಹಲವು ದಿನಗಳಿಂದ ಮುಚ್ಚಿಹೋಗಿದ್ದ ಕೊಲೆ ಪ್ರಕರಣವೊಂದನ್ನು ಬಯಲಿಗೆಳೆದಿದೆ. ಸಂಪಿಗೆಹಳ್ಳಿ ಸಮೀಪದ ಖಾಲಿ…
-
Karnataka News
ಆಸ್ತಿ ಜಗಳಕ್ಕೆ ತಾಯಿ-ಮಗ ಬಲಿ: ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ವಿವಾದ ತೀವ್ರ ಸ್ವರೂಪ ಪಡೆದು ತಾಯಿ ಮತ್ತು ಮಗನ ಹತ್ಯೆಯಲ್ಲಿ ಅಂತ್ಯವಾಗಿದೆ. ಪ್ರೇಮಕ್ಕ ಬಡಿಗೇರ…
-
India News
ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಯುವತಿಗೆ ಕಿರುಕುಳ, ಆರು ಜನರ ವಿರುದ್ಧ ಪ್ರಕರಣ ದಾಖಲು
ಬಿಹಾರದ (Bihar) ಬಂಕಾ ಜಿಲ್ಲೆಯ ಪ್ರಸಿದ್ಧ ಮಂದಾರ ಪರ್ವತದ (Mandar Hill) ಬಳಿ ಯುವತಿಗೆ ಕೆಲವರು ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಪೊಲೀಸರ…
-
India News
19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಆಟೋ ಚಾಲಕ ಸೇರಿ ಐವರು ಅರೆಸ್ಟ್
ಮಹಾರಾಷ್ಟ್ರದ ವಾರ್ಧಾದಲ್ಲಿ (Maharashtra) 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಆರೋಪದ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 24ರ ಮುಂಜಾನೆ…





