Technology
Technology news brings you the latest on gadgets, AI trends, software updates, mobile launches, and digital innovation, with Kannada News Today tracking the fast-paced tech world for curious readers.
-
ನವೆಂಬರ್ 1ರಿಂದ ಅಪರಿಚಿತ ಕರೆ ಮಾಡಿದವರ ಹೆಸರು, ಸಂಖ್ಯೆ ಪ್ರದರ್ಶನ ವ್ಯವಸ್ಥೆ ಜಾರಿ
ಅಪರಿಚಿತ ಕರೆ ಮಾಡಿದವರ ಹೆಸರು ಮೊಬೈಲ್ನಲ್ಲೇ ಕಾಣಿಸಲಿದೆ unknown callers: ಹೊಸ ಸಂಖ್ಯೆಯಿಂದ ಕರೆ ಬಂದಾಗ ಅದು ಯಾರದ್ದು ಎಂಬುದನ್ನು ತಿಳಿಯಲು ಇನ್ನು ಮುಂದೆ ಪ್ರತ್ಯೇಕ ಆ್ಯಪ್ಗಳ…
-
ಐಫೋನ್ ಅಮೆರಿಕದಲ್ಲಿ ಅಗ್ಗ, ಭಾರತದಲ್ಲಿ ದುಬಾರಿ! ಬೆಲೆಯಲ್ಲಿ ಇಷ್ಟೊಂದು ವ್ಯತ್ಯಾಸವೇಕೆ?
iPhone Price: ಹೊಸ ಐಫೋನ್ ಮಾರುಕಟ್ಟೆಗೆ ಬಂದಾಗಲೆಲ್ಲಾ ಗ್ರಾಹಕರಲ್ಲಿ ಒಂದು ಪ್ರಶ್ನೆ ಮೂಡುತ್ತದೆ. ಅಮೆರಿಕದಲ್ಲಿ (America) ಅದೇ ಫೋನ್ ಕಡಿಮೆ ಬೆಲೆಗೆ ಸಿಗುವಾಗ ಭಾರತದಲ್ಲಿ (India) ಏಕೆ…
-
ಅಮೆಜಾನ್, ಫ್ಲಿಪ್ಕಾರ್ಟ್ನಲ್ಲಿ ಅರ್ಧ ಬೆಲೆಗೆ ಲ್ಯಾಪ್ಟಾಪ್ಗಳು, ಸ್ಮಾರ್ಟ್ವಾಚ್ಗಳು, ಗ್ಯಾಜೆಟ್ಗಳು!
ಆನ್ಲೈನ್ನಲ್ಲಿ ಹೊಸ ಗ್ಯಾಜೆಟ್ಗಳನ್ನು ಖರೀದಿಸಲು ಕಾಯುತ್ತಿದ್ದವರಿಗೆ ಹಲವು ಆಫರ್ಗಳು ಗಮನ ಸೆಳೆಯುತ್ತಿವೆ. ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ (Amazon Great Indian Sale) ಮತ್ತು ಫ್ಲಿಪ್ಕಾರ್ಟ್ ಬಿಗ್…
-
ಜಿಯೋ ರೀಚಾರ್ಜ್ ಪ್ಲಾನ್: 36 ದಿನಗಳ ವ್ಯಾಲಿಡಿಟಿ, ಪ್ರತಿದಿನ 2GB ಡೇಟಾ, ಅನಿಯಮಿತ ಕರೆ
Jio Recharge Plan: ರೀಚಾರ್ಜ್ ಆಯ್ಕೆಗಳನ್ನು ಹುಡುಕುತ್ತಿರುವ ಜಿಯೋ ಗ್ರಾಹಕರಿಗೆ (Jio Users) ₹450ರ ಈ ಪ್ಲಾನ್ ಬೆಸ್ಟ್ ಆಯ್ಕೆ ಆಗಬಹುದು. ಸಾಮಾನ್ಯವಾಗಿ ಲಭ್ಯವಿರುವ 28 ದಿನಗಳ…
-
Google Search ನಲ್ಲಿ ಇವುಗಳನ್ನು ಹುಡುಕುವುದು, ಡೌನ್ಲೋಡ್ ಮಾಡುವುದು ಕಾನೂನುಬಾಹಿರ! ಹುಷಾರ್
ಇಂಟರ್ನೆಟ್ನಲ್ಲಿ ಯಾವುದೇ ಮಾಹಿತಿಯನ್ನು ಕೆಲವೇ ಸೆಕೆಂಡ್ಗಳಲ್ಲಿ ಹುಡುಕಲು Google Search ನೆರವಾಗುತ್ತದೆ. ಆದರೆ ಸರ್ಚ್ನಲ್ಲಿ ಸಿಗುವ ಪ್ರತಿಯೊಂದು ಮಾಹಿತಿಯನ್ನೂ ಹುಡುಕುವುದು ಅಥವಾ ಬಳಸುವುದು ಸುರಕ್ಷಿತ ಎಂದುಕೊಳ್ಳುವುದು ಸರಿಯಲ್ಲ.…





