ರಿಚಾರ್ಜ್ ಮಾಡದೆ ಹೋದ್ರೆ ಸಿಮ್ ಕಾರ್ಡ್ ಎಷ್ಟು ದಿನ ಇರುತ್ತೆ? ಯಾವಾಗ ಡಿ ಆಕ್ಟಿವೇಟ್ ಆಗುತ್ತೆ!
Sim Card : ಮೊಬೈಲ್ ಫೋನ್ ಎದ್ಮೇಲೆ ಅದಕ್ಕೊಂದು ಸಿಮ್ ಕಾರ್ಡ್ ಇರಲೇಬೇಕು. ನಾವು ಯಾರ ಜೊತೆಗಾದರೂ ಸಂಪರ್ಕ ಸಾಧಿಸಬೇಕು ಅಂದ್ರೆ ಈಗ ಮೊಬೈಲ್ ಫೋನ್ ಅತ್ಯಗತ್ಯ.
ಒಂದು ಸಿಮ್ ಕಾರ್ಡ್ ಹಾಕಿಕೊಂಡು ಯಾರಿಗೆ ಬೇಕಾದರೂ ಕರೆ ಮಾಡಿ ಮಾತನಾಡಬಹುದು…