ಮಹಿಳೆಯರಿಗೆ ಸಿಗಲಿದೆ 32 ಸಾವಿರ, ಮೋದಿ ಸರ್ಕಾರದಿಂದ ಬಂಪರ್ ಯೋಜನೆ
ಮಹಿಳೆಯರಿಗೆ ಆರ್ಥಿಕ ಸಬಲೀಕರಣ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅವುಗಳಲ್ಲಿ ಒಂದು 'ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ' (MSSC).
ಮಹಿಳೆಯರನ್ನು ಹೂಡಿಕೆಯತ್ತ ಆಕರ್ಷಿಸಲು ಕೇಂದ್ರ ಸರ್ಕಾರ ಈ…