Google Pay, PhonePe ಬಳಸೋರಿಗೆ ಬಿಗ್ ಅಲರ್ಟ್! UPI ಬಳಕೆದಾರರಿಗೆ ಇಲ್ಲಿದೆ ಹೊಸ ಅಪ್ಡೇಟ್
ಈಗ ಹೆಚ್ಚಿನ ಜನರು ಹಣಕಾಸಿನ ವಹಿವಾಟು ನಡೆಸಲು ಯುಪಿಐ ಆಪ್ ಗಳನ್ನು ಬಳಕೆ ಮಾಡುತ್ತಾರೆ. ಭಾರತ ದೇಶ ಈಗ ಡಿಜಿಟಲ್ ಇಂಡಿಯಾ ಆಗುತ್ತಿದೆ. ಫೋನ್ ಪೇ, ಗೂಗಲ್ ಪೇ ಇಂಥ ಆಪ್ ಗಳ ಮೂಲಕ ಕೂತಲ್ಲಿಂದಲೇ, ನಿಂತಲ್ಲಿಂದಲೇ ಹಣಕಾಸಿನ ವಹಿವಾಟು ನಡೆಸಬಹುದು.…