ದರ್ಶನ್ ಅವರನ್ನು ಅರೆಸ್ಟ್ ಮಾಡಿದ್ದ ಎಸಿಪಿ ಚಂದನ್ ಅಮಾನತಿಗೆ ಮನವಿ! ಅಷ್ಟಕ್ಕೂ ವಿಚಾರ ಏನು ಗೊತ್ತಾ?
ಜೂನ್ ತಿಂಗಳ ಶುರುವಿನಲ್ಲಿ ನಟ ದರ್ಶನ್ (Actor Darshan) ಅವರು ರೇಣುಕಾಸ್ವಾಮಿ ಎನ್ನುವ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ ಎನ್ನುವ ಪ್ರಕರಣ ಜೋರಾಗಿಯೇ ಸದ್ದು ಮಾಡಿತು. ಈ ಪ್ರಕರಣದಲ್ಲಿ ದರ್ಶನ್ ಅವರನ್ನು ಬಂಧಿಸಿದ ದಕ್ಷ ಅಧಿಕಾರಿ ಎಸಿಪಿ…