-
India News
ಕಲಬೆರಕೆ ಮದ್ಯ ಸೇವಿಸಿ 11 ಮಂದಿ ಸಾವು! 6 ಮದ್ಯದಂಗಡಿಗಳು ಸೀಜ್
ಮಧ್ಯಪ್ರದೇಶದ (Madhya Pradesh) ಸಾಗರ್ ಜಿಲ್ಲೆಯಲ್ಲಿ (Sagar District) ಕಲಬೆರಕೆ ಮದ್ಯ (Spurious Liquor) ಸೇವಿಸಿದ ಆರೋಪದ ಬಳಿಕ 11 ಮಂದಿ ಮೃತಪಟ್ಟಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.…
-
Bengaluru News
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಏಕಾಏಕಿ ಹೊತ್ತಿ ಉರಿದ ಕಾರು! ಇಬ್ಬರು ಪಾರು
ಮಂಡ್ಯ (Mandya) ಹೊರವಲಯದ ಇಂಡುವಾಳು ಬಳಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ (Bengaluru-Mysuru Expressway)ನಲ್ಲಿ ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು (Car Catches Fire) ಸಂಪೂರ್ಣವಾಗಿ ಸುಟ್ಟುಹೋದ ಘಟನೆ…
-
Bengaluru News
ಬೆಚ್ಚಿ ಬಿದ್ದ ಬೆಂಗಳೂರು: ಪತಿಯ ಎದುರೇ ಮಹಿಳೆಯನ್ನು ಎಳೆದೊಯ್ದು ಅತ್ಯಾಚಾರ! 6 ಮಂದಿಯಿಂದ ಕೃತ್ಯ
ಪತಿಯ ಎದುರೇ ದುಷ್ಕರ್ಮಿಗಳಿಂದ ಲೈಂಗಿಕ ದೌರ್ಜನ್ಯ ಬೆಂಗಳೂರಿನ ಐಟಿಸಿ ಫ್ಲೈಓವರ್ ಬಳಿ ಘಟನೆ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮುಂಜಾನೆ…
-
Bengaluru News
ಬೆಂಗಳೂರು: ಗಣೇಶೋತ್ಸವ ಆಚರಣೆಗೆ ಕಟ್ಟುನಿಟ್ಟಿನ ನಿಯಮ! ಉಲ್ಲಂಘಿಸಿದರೆ ಕಠಿಣ ಕ್ರಮ
ಬೆಂಗಳೂರಿನಲ್ಲಿ (Bengaluru) ಗಣೇಶ ಹಬ್ಬದ (Ganesh Festival) ಆಚರಣೆಗೆ ಈ ಬಾರಿ ಪೊಲೀಸರು ಕಟ್ಟುನಿಟ್ಟಿನ ನಿಯಮಗಳನ್ನು (Rules) ಜಾರಿಗೊಳಿಸಿದ್ದಾರೆ. ಗಣೇಶೋತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ…
-
Karnataka News
ಇಂದು, ನಾಳೆ ಗುಡುಗು ಸಹಿತ ಮಳೆ! ಬೆಂಗಳೂರು ಸೇರಿ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಿಗೆ ಅಲರ್ಟ್
ಬೆಂಗಳೂರು (Bengaluru): ಕರ್ನಾಟಕ ರಾಜ್ಯದಲ್ಲಿ ಮಳೆಗಾಲದ ವಾತಾವರಣ (Karnataka Weather Update) ಮುಂದುವರಿದಿದ್ದು, ಇಂದು ಮತ್ತು ನಾಳೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ (Rain Alert) ಸಾಧ್ಯತೆಯಿದೆ.…





