Actor Darshan’s bail plea : ರೇಣುಕಾಸ್ವಾಮಿ ಪ್ರಕರಣದ ಆರೋಪಿ ನಟ ದರ್ಶನ್, ಪವಿತ್ರಾ ಹಾಗೂ ಇತರೆ ಕೆಲವು ಆರೋಪಿಗಳ, ಜಾಮೀನು ಅರ್ಜಿ ವಿಚಾರಣೆ ಬೆಂಗಳೂರಿನ ಐವತ್ತೇಳನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೆದಿದ್ದು, ದರ್ಶನ್ರ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆ, ಅಂದ್ರೆ ಅಕ್ಟೋಬರ್ ಹತ್ತಕ್ಕೆ ಮುಂದೂಡಲಾಗಿದೆ.
ಪವಿತ್ರಾ ಗೌಡ ಅರ್ಜಿ ಸೇರಿದಂತೆ ಇತರೆ ಐದು ಆರೋಪಿಗಳ ಜಾಮೀನು ಅರ್ಜಿ ಆದೇಶವನ್ನು ಅಕ್ಟೋಬರ್ ಹದಿನಾಲ್ಕರಂದು, ಪ್ರಕಟಿಸುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ.
Hearing of Actor Darshan’s bail plea adjourned to October 10th
Hearing of Actor Darshan’s bail plea adjourned to October 10th