ಕನ್ನಡ ಭಾಷೆ ಗೊತ್ತಿದ್ರೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಉದ್ಯೋಗ! 35000 ಸಾವಿರ ಸಂಬಳ
ಭಾರತದ ಎಲ್ಲಾ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಒಟ್ಟು 13,217 ಹುದ್ದೆಗಳಿಗೆ ಅರ್ಜಿ ಆಹ್ವಾನ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 1,425 ಖಾಲಿ ಹುದ್ದೆ; ಉತ್ತಮ ಸಂಬಳ ಮತ್ತು ಭವಿಷ್ಯದ ಸುರಕ್ಷಿತ ಉದ್ಯೋಗ ಅವಕಾಶ ದೊರಕಲಿದೆ.

Karnataka Bank Recruitment 2025 : ಉದ್ಯೋಗಕ್ಕಾಗಿ ಲಕ್ಷಾಂತರ ಯುವಕರು ಕಠಿಣ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಿಂದ ಒಂದು ಬಹುಮುಖ್ಯ ನೇಮಕಾತಿ ಪ್ರಕಟಣೆ ಹೊರಬಿದ್ದಿದ್ದು, ಒಟ್ಟು 1,425 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಮುಖ್ಯವಾಗಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಆಫೀಸ್ ಅಸಿಸ್ಟೆಂಟ್ (ಕ್ಲರ್ಕ್) ಹುದ್ದೆಗಳಲ್ಲಿ ಉದ್ಯೋಗಾವಕಾಶ ಸಿಗಲಿದೆ.
ಈ ಬಾರಿ ಅರ್ಜಿ ಸಲ್ಲಿಸುವವರಿಗೆ ಕನ್ನಡ ಭಾಷೆ ತಿಳಿದಿರಬೇಕು ಎಂಬುದು ವಿಶೇಷ ಅಂಶವಾಗಿದೆ. ಕರ್ನಾಟಕ ರಾಜ್ಯದಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ಪದವಿ ಹೊಂದಿರಬೇಕು. ಸ್ಕೆಲ್-2 ಹುದ್ದೆಗಳಿಗೆ ಪದವಿ ಅಥವಾ ಸ್ನಾತಕೋತ್ತರ ಪದವಿ ಬೇಕಾಗಿದ್ದು, ಅಭ್ಯರ್ಥಿಗಳು ಕರ್ನಾಟಕದ ನಿಗದಿತ ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಹುದ್ದೆಗಳ ವಿವರ:
- ಆಫೀಸ್ ಅಸಿಸ್ಟೆಂಟ್ – 800 ಹುದ್ದೆಗಳು
- ಆಫೀಸರ್ ಸ್ಕೆಲ್ – 1 – 500 ಹುದ್ದೆಗಳು
- ಆಫೀಸರ್ ಸ್ಕೆಲ್ – 2 – 75 ಹುದ್ದೆಗಳು
- ಆಫೀಸರ್ ಸ್ಕೆಲ್ – 3 – 10 ಹುದ್ದೆಗಳು
- ಆಫೀಸರ್ (IT) – 1 ಹುದ್ದೆ
- ಆಫೀಸರ್ (ಕಾನೂನು) – 5 ಹುದ್ದೆಗಳು
- ಆಫೀಸರ್ (ಕೃಷಿ) – 34 ಹುದ್ದೆಗಳು
ಕೇಂದ್ರ ಪರೀಕ್ಷಾ ಕೇಂದ್ರಗಳು ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ ಸೇರಿವೆ.
ಸಂಬಳ ವಿವರ:
ಕಚೇರಿ ಸಹಾಯಕ (ಗುಮಾಸ್ತ) – ₹35,000 ರಿಂದ ₹37,000
ಸಹಾಯಕ ವ್ಯವಸ್ಥಾಪಕ (ಸ್ಕೇಲ್-I) – ₹75,000 ರಿಂದ ₹77,000
ವ್ಯವಸ್ಥಾಪಕ (ಸ್ಕೇಲ್-II) – ₹65,000 ರಿಂದ ₹67,000
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 21 ಸೆಪ್ಟೆಂಬರ್ 2025
ಶುಲ್ಕ ಪಾವತಿ ಕೊನೆಯ ದಿನ: 21 ಸೆಪ್ಟೆಂಬರ್ 2025
ಈ ಯೋಜನೆಯ ಮೂಲಕ ಕರ್ನಾಟಕದಲ್ಲಿ ಕನ್ನಡ ಭಾಷೆ ತಿಳಿದಿರುವ ಜನರಿಗೆ ಉತ್ತಮ ಸರ್ಕಾರಿ ಉದ್ಯೋಗ ಅವಕಾಶ ದೊರೆಯಲಿದೆ. ಬಂಪರ್ ಸಂಬಳ ಹಾಗೂ ಭವಿಷ್ಯದ ಭದ್ರತೆಯು ಈ ಹುದ್ದೆಗಳನ್ನು ಗಮನಾರ್ಹವಾಗಿಸುತ್ತಿದೆ. ಆದ್ದರಿಂದ, ಆಸಕ್ತರು ತಕ್ಷಣವೇ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಲಾಗಿದೆ.
Karnataka Bank Recruitment 2025
ನಾಳೆಯ ದಿನ ಭವಿಷ್ಯ 31-10-2026: ನಿಮ್ಮ ರಾಶಿಗೆ ಹೇಗಿದೆ? ತಿಳಿಯಿರಿ
Read the story
ಭಾರೀ ಮಳೆ ಮುನ್ಸೂಚನೆ! ಗುಡುಗು, ಮಿಂಚು ಸಂಭವ
Read the story
ನವೆಂಬರ್ 1ರಿಂದ ಹೊಸ ಹೊಸ ರೂಲ್ಸ್! ನಿಮ್ಮ ಜೇಬಿಗೆ ಹೊರೆ
Read the story
ತಂದೆ ಬದುಕಿರುವಾಗಲೇ ಮಕ್ಕಳು ಆಸ್ತಿ ಭಾಗ ಕೇಳಬಹುದಾ?
Read the story
ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಸಿಗುತ್ತೆ ಗೃಹಲಕ್ಷ್ಮಿ ಹಣ
Read the story
ಪಿಎಂ ಕಿಸಾನ್ ಹಣ ಇಂದು ಬಿಡುಗಡೆ! ನಿಮ್ಮ ಖಾತೆಗೆ ಬಂದಿದ್ಯಾ?
Read the story



