ಮಹತ್ವದ ಮಾಹಿತಿ, ನಮ್ಮ ಫೇಸ್‌ಬುಕ್ ಪೇಜ್ ಹ್ಯಾಕ್ ಮಾಡಲಾಗಿದೆ!
ಕನ್ನಡ ನ್ಯೂಸ್ ಟುಡೇ ಫೇಸ್ ಬುಕ್ ಪೇಜ್ ಹ್ಯಾಕ್ ಆಗಿದ್ದು, ನಾವು ನಮ್ಮ ಅಮೂಲ್ಯವಾದ ಓದುಗರು ಮತ್ತು ಅನುಯಾಯಿಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ
Publisher: Kannada News Today (Digital Media)
ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದ ನಿಮ್ಮ ನೆಚ್ಚಿನ ಕನ್ನಡ ನ್ಯೂಸ್ ಟುಡೇ ಫೇಸ್ ಬುಕ್ ಪೇಜ್ (www.facebook.com/kannadanewslive) ಹ್ಯಾಕ್ ಆಗಿದ್ದು, ನಾವು ನಮ್ಮ ಅಮೂಲ್ಯವಾದ ಓದುಗರು ಮತ್ತು ಅನುಯಾಯಿಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ
ಕನ್ನಡ ನ್ಯೂಸ್ ಟುಡೇ ಫೇಸ್ ಬುಕ್ ಪುಟ ಒಟ್ಟಾರೆ ಐದು ಲಕ್ಷದ ತನಕ ಅನುಯಾಯಿಗಳನ್ನು ಹೊಂದಿತ್ತು, ಮುಖ್ಯವಾಗಿ ಪುಟದಲ್ಲಿ ಎಂದಿಗೂ ಯಾವುದೇ ವಿಚಾರವಾಗಿ ನೆಗಿಟಿವ್ ಕಾಮೆಂಟ್ ಗಳು ದ್ವೇಷಿಸುವ ಅನುಯಾಯಿಗಳು ಇರಲೇ ಇಲ್ಲ. ಏಳೆಂಟು ವರ್ಷಗಳ ಹಳೆಯ ಪುಟ ಸಾಕಷ್ಟು ಪರಿಶ್ರಮದಿಂದ ಐದು ಲಕ್ಷ ಅನುಯಾಯಿಗಳನ್ನು ಪಡೆಯಲು ನಿರಂತರ ನಮ್ಮ ತಂಡ ಶ್ರಮಿಸಿತ್ತು, ಜೊತೆಗೆ ನಮ್ಮ ಪುಟದ ಓದುಗರ ಬೆಂಬಲ ಮರೆಯುವಂತಿಲ್ಲ…
⚠️ ದಯವಿಟ್ಟು ಗಮನಿಸಿ:
ಹ್ಯಾಕರ್‌ಗಳು ಪ್ರೊಫೈಲ್ ಫೋಟೋ, ಸಂಪರ್ಕ ವಿವರಗಳು ಮತ್ತು ಇತರ ಮಾಹಿತಿಗಳನ್ನು ಬದಲಾಯಿಸಿದ್ದಾರೆ. ಪೂರ್ಣ ಅವರ ಸುಪರ್ದಿಗೆ ತೆಗೆದುಕೊಂಡು ನಮ್ಮನ್ನು ಪುಟದಿಂದ ನಿರ್ಬಂಧಿಸಿದ್ದಾರೆ.
ನಮ್ಮ ಪೇಜ್‌ನಲ್ಲಿ ಯಾವುದೇ ತಪ್ಪು ಮಾಹಿತಿ ಅಥವಾ ಅನುಚಿತ ಪೋಸ್ಟ್ ಕಂಡರೆ, ದಯವಿಟ್ಟು ಅದನ್ನು ನಂಬಬೇಡಿ.
ಈ ವಿಚಾರವನ್ನು ತಪ್ಪದೇ ಸ್ನೇಹಿತರು ಮತ್ತು ಕುಟುಂಬದವರಿಗೆ ಹಂಚಿಕೊಳ್ಳಿ, ತಪ್ಪು ಮಾಹಿತಿ ಹರಡುವುದನ್ನು ತಪ್ಪಿಸೋಣ.
ನಾವು ನಮ್ಮ ಪೇಜ್ ಪುನಃ ಪಡೆಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನಿಮ್ಮ ಬೆಂಬಲ ನಮಗೆ ಬಹಳ ಮುಖ್ಯ!
🙏ಧನ್ಯವಾದಗಳು,
ಸತೀಶ್ ರಾಜ್ ಗೊರವಿಗೆರೆ
Our Facebook Page Was Hacked, Stay Alert