ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿ ಮಧ್ಯೆ ವಿಶೇಷ ರೈಲು! ದೀಪಾವಳಿ ವಿಶೇಷ
ಬೆಂಗಳೂರು-ಕಲಬುರಗಿ ಹುಬ್ಬಳ್ಳಿಯಿಂದ ಯಶವಂತಪುರ ನಡುವಿನ ವಿಶೇಷ ರೈಲುಗಳು ಸಂಚರಿಸಲಿವೆ.
ಬೆಂಗಳೂರು (Bengaluru): ದೀಪಾವಳಿ (Deepavali Festival) ಹಬ್ಬಕ್ಕೆ, ಹೆಚ್ಚುವರಿ ಬೇಡಿಕೆ ಮತ್ತು ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು, ನೈಋತ್ಯ ರೈಲ್ವೆ ವಲಯ (South Western Railway Zone) ವಿಶೇಷ ರೈಲುಗಳನ್ನು (special trains) ಪ್ರಕಟಿಸಿದೆ.
ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ (SMVT Bengaluru – Kalaburagi) ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಯಶವಂತಪುರ (SSS Hubballi to Yeshvantpur) ನಡುವಿನ ವಿಶೇಷ ರೈಲುಗಳು ಸಂಚರಿಸಲಿವೆ.
ಪ್ರಯಾಣಿಕರು (passengers) ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಈ ಕುರಿತು ನೈಋತ್ಯ ರೈಲ್ವೆ ವಲಯವು ಸಾಮಾಜಿಕ ಮಾಧ್ಯಮ ಎಕ್ಸ್ (X/Social Media) ಮೂಲಕ ಮಾಹಿತಿ (information) ಪ್ರಕಟಿಸಿದೆ.
Special Train Between Bengaluru, Hubballi, Kalaburagi Deepavali Festival
Enjoy a blissful journey this #Deepavali 🪔
SWR will operate special trains between SMVT #Bengaluru – #Kalaburagi (1 trip) and SSS #Hubballi – Yesvantpur (one way) to accommodate the festive rush.
Book your tickets now! pic.twitter.com/MkzixfBJU3— South Western Railway (@SWRRLY) October 25, 2024