ಸುಧಾ ಮೂರ್ತಿ ಅಮ್ಮ, ನನ್ನ ಮಗನನ್ನು ಉಳಿಸಿಕೊಡಿ ಎಂದು ಬೇಡಿದ ಒಂದೇ ಒಂದು ಮಾತಿಗೆ, ಅವರು ಮಾಡಿದ್ದೇನು ಗೊತ್ತಾ? ಗ್ರೇಟ್ ಕಣ್ರೀ !

ಕರ್ನಾಟಕದ ಮಾತೃ ಹೃದಯಿ ಎಂದೆ ಕರೆಯಲ್ಪಡುವಂತಹ ಸುಧಾ ಮೂರ್ತಿ ಅಮ್ಮನವರು ತಮ್ಮ ಇನ್ಫೋಸಿಸ್ ಸಂಸ್ಥೆ ವತಿಯಿಂದ ಬರುವಂತಹ ಲಾಭದಲ್ಲಿ ಅರ್ಧದಷ್ಟು ಹಣವನ್ನು ಸಮಾಜ ಸೇವೆಗಾಗಿ ಮುಖ್ಯಮಂತ್ರಿಗಳ ಕಲ್ಯಾಣ ನಿಧಿಗೆ ನೀಡುತ್ತಾರೆ

ಸ್ನೇಹಿತರೆ, ನಮ್ಮ ಕರ್ನಾಟಕದ ಮಾತೃ ಹೃದಯಿ ಎಂದೆ ಕರೆಯಲ್ಪಡುವಂತಹ ಸುಧಾ ಮೂರ್ತಿ ಅಮ್ಮನವರು (Infosys chairperson Sudha Murty) ತಮ್ಮ ಇನ್ಫೋಸಿಸ್ ಸಂಸ್ಥೆ ವತಿಯಿಂದ ಬರುವಂತಹ ಲಾಭದಲ್ಲಿ ಅರ್ಧದಷ್ಟು ಹಣವನ್ನು ಸಮಾಜ ಸೇವೆಗಾಗಿ ಮುಖ್ಯಮಂತ್ರಿಗಳ ಕಲ್ಯಾಣ ನಿಧಿಗೆ ನೀಡುತ್ತಾರೆ.

ಇನ್ನು ಕಷ್ಟ ಎಂದು ಬೇಡಿ ಬಂದವರನ್ನು ಎಂದಿಗೂ ಸುಧಾ ಮೂರ್ತಿ ಅವರು ಬರಿಗೈಯಲ್ಲಿ ಕಳಿಸುವವರಲ್ಲ, ಬದಲಿಗೆ ತಮ್ಮ ಕೈಲಾದಂತಹ ಸಹಾಯ ಮಾಡಿ ಈ ಒಂದು ಸಹಾಯದ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಬಾರದು ಎಂಬ ಭಾಷೆ ತೆಗೆದುಕೊಳ್ಳುತ್ತಾರೆ.

ಇನ್ನು ಕರೋನ ಲಾಕ್ಡೌನ್ ಸಂದರ್ಭದಲ್ಲಂತೂ ಸುಧಾ ಮೂರ್ತಿ ಅಮ್ಮನವರು ಹೊರಬಂದು ನಿರ್ಗತಿಕರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ತಮ್ಮ ಸಹಾಯ ಹಸ್ತ ಚಾಚುವ ಮೂಲಕ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ ಬಡವರ ಬಾಳನ್ನು ದೇವತೆಯಂತೆ ಬೆಳಗಿದರು.

ಸುಧಾ ಮೂರ್ತಿ ಅಮ್ಮ, ನನ್ನ ಮಗನನ್ನು ಉಳಿಸಿಕೊಡಿ ಎಂದು ಬೇಡಿದ ಒಂದೇ ಒಂದು ಮಾತಿಗೆ, ಅವರು ಮಾಡಿದ್ದೇನು ಗೊತ್ತಾ? ಗ್ರೇಟ್ ಕಣ್ರೀ ! - Kannada News

ಹೀಗೆ ನಾನಾ ರೀತಿಯಾದಂತಹ ಸಮಾಜ ಸೇವೆಗಳ ಮೂಲಕವೇ ಗುರುತಿಸಿಕೊಂಡಿರುವಂತಹ ಸುಧಾ ಮೂರ್ತಿ ಅಮ್ಮನವರು ಇದ್ಯಾವುದರ ಕುರಿತು ಯಾವುದೇ ವೇದಿಕೆಯ ಮೇಲಾಗಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಾಗಲಿ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ.

ಹೀಗಿರುವಾಗ ಹಾವೇರಿ ಜಿಲ್ಲೆಯ ಸಂಗೂರು ಗ್ರಾಮದ ತಾಯಿಯೊಬ್ಬಳು ತನ್ನನ್ಮು ಕಾಪಾಡಿ ಎಂದು ಸುಧಾ ಮೂರ್ತಿ ಅವರ ಫೋಟೋ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಕೇಳಿಕೊಂಡಿದ್ದಾರೆ. ಇದರ ಅರಿವು ಸುಧಾ ಮೂರ್ತಿಯವರ ಗಮನಕ್ಕೆ ಬಂದೊಡನೆ ಸ್ವತಃ ಸುಧಾ ಮೂರ್ತಿ ಅವರೇ ಹಾವೇರಿ ಜಿಲ್ಲೆಗೆ ತೆರಳಿ ಆಕ್ಸಿಡೆಂಟ್ ಆಗಿ ಅಂಗಾಂಗಗಳನ್ನು ಕಳೆದುಕೊಂಡಿದ್ದಂತಹ ಜಗದೀಶ್ ಸಜ್ಜನ್ನ ಚಿಕಿತ್ಸೆಗೆ , ಔಷಧಿಗಳಿಗೆ ಬೇಕಾಗುವಂತಹ ಖರ್ಚು ವೆಚ್ಚಗಳನ್ನೆಲ್ಲ ಸುಧಾ ಮೂರ್ತಿ ಅಮ್ಮನವರು ಬರಸಿದ್ದಾರೆ.

Infosys chairperson Sudha Murty

ಹೌದು ಗೆಳೆಯರೇ ಕೆಲವು ದಿನಗಳ ಹಿಂದಷ್ಟೇ ಪಾರವ್ವ ಎಂಬಾಕೆಯ ಮಗ ಜಗದೀಶ್ ಸಜ್ಜನ್ ಬೈಕ್ ನಲ್ಲಿ ಚಲಿಸುತ್ತಿರುವಾಗ ಅಪಘಾತವಾಗಿ ತನ್ನ ಸ್ವಾಧೀನವನ್ನು ಕಳೆದುಕೊಂಡು ಬಿಟ್ಟಿದ್ದ ಇದ್ದ ಒಬ್ಬ ಮಗನ ಪರಿಸ್ಥಿತಿ ಹೀಗಾಯ್ತಲ್ಲ ಎಂದು ಎದೆ ಬಡೆದುಕೊಂಡು ಅಳುತ್ತಾ ತನ್ನ ಮನೆ ಮಠ ಹಾಗೂ ತನಗಿದ್ದಂತಹ ಆಸು ಪಾಸು ಜಮೀನನ್ನೆಲ್ಲ ಮಾರಿ ಚಿಕಿತ್ಸೆ ಕೊಡಿಸಲು ಪ್ರಯತ್ನ ಪಟ್ಟಳು.

ಆದರೂ ಕೂಡ ಯಾವುದೇ ಸಂಬಂಧಿಕರ ಸ್ನೇಹಿತರ ಸಹಾಯ ದೊರಕದೆ, ಇದ್ದಾಗ ಸಾಮಾಜಿಕ ಜಾಲತಾಣದಲ್ಲಿ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥರಾದ ಸುಧಾ ಮೂರ್ತಿ ಅಮ್ಮನವರ ಫೋಟೋ ಹಿಡಿದು ಕೇಳಿಕೊಂಡಿದ್ದಾರೆ.

ಈ ಒಂದು ಮಾಹಿತಿ ಸುಧಾ ಮೂರ್ತಿ ಅಮ್ಮನವರಿಗೆ ತಿಳಿದು ಸ್ವತಃ ಅವರೇ ಬಂದು ಆಸ್ಪತ್ರೆಯ ಖರ್ಚು ವೆಚ್ಚಗಳನ್ನೆಲ್ಲ ಭರ್ತಿ ಮಾಡಿದ್ದಾರೆ.

Sudha Murty Amma Saves Life of Haveri Youth by Helping For Hospital Treatment

Follow us On

FaceBook Google News

Sudha Murty Amma Saves Life of Haveri Youth by Helping For Hospital Treatment

Read More News Today