ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಬರೋಬ್ಬರಿ 27 ಸಾವಿರ ರೂಪಾಯಿ ಡಿಸ್ಕೌಂಟ್!

ನೀವು ಫ್ಲಿಪ್ ಕಾರ್ಟ್ ನಲ್ಲಿ ಉತ್ತಮ ರಿಯಾಯಿತಿಯೊಂದಿಗೆ ಹೀರೋ ಕಂಪನಿಯ ವಿಡಾ ವಿ1 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್‌ (electric scooter) ಖರೀದಿಸಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚು ಪ್ರಚಲಿತದಲ್ಲಿದೆ. ಎಲೆಕ್ಟ್ರಿಕ್ ಸ್ಕೂಟರ್ (electric scooter) , ಬೇಡಿಕೆಯು ಹೆಚ್ಚಾಗಿದೆ. ಇಂದನ ಅಭಾವ ಇರುವ ಕಾರಣದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಸರ್ಕಾರವು ಕೂಡ ಉತ್ತೇಜಿಸುತ್ತಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಆಫರ್!

ನೀವು ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ಖರೀದಿ ಮಾಡಲು ಪ್ಲಾನ್ ಮಾಡುತ್ತಿದ್ದೀರಾ? ಹಾಗಾದ್ರೆ ಟೆನ್ಶನ್ ಬೇಡ. ಅತ್ಯಂತ ಕಡಿಮೆ ಬೆಲೆಗೆ ಉತ್ತಮ ಡಿಸ್ಕೌಂಟ್ ಆಧಾರದ ಮೇಲೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಬಹುದು. ಇದು ಸೀಮಿತ ಅವಧಿಗೆ ಇರುವ ಆಫರ್ ಆಗಿದ್ದು ತಕ್ಷಣ ಖರೀದಿಸಿ.

300 ಯೂನಿಟ್ ಉಚಿತ ವಿದ್ಯುತ್ ಪಡೆದುಕೊಳ್ಳಲು ನೋಂದಣಿ ಆರಂಭ! ಕೂಡಲೇ ಅರ್ಜಿ ಸಲ್ಲಿಸಿ

ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಬರೋಬ್ಬರಿ 27 ಸಾವಿರ ರೂಪಾಯಿ ಡಿಸ್ಕೌಂಟ್! - Kannada News

ಹೀರೋ ಕಂಪನಿಯ ವಿಡಾ ವಿ1 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್‌! (Hero Vida V1 plus electric scooter)

ನೀವು ಫ್ಲಿಪ್ ಕಾರ್ಟ್ ನಲ್ಲಿ ಉತ್ತಮ ರಿಯಾಯಿತಿಯೊಂದಿಗೆ ಹೀರೋ ಕಂಪನಿಯ ವಿಡಾ ವಿ1 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್‌ (electric scooter) ಖರೀದಿಸಬಹುದಾಗಿದೆ. 27 ಸಾವಿರ ರೂಪಾಯಿಗಳ ಡಿಸ್ಕೌಂಟ್ flipkart ಘೋಷಿಸಿದೆ. ಈ ಡೀಲ್ ಕೆಲವೇ ದಿನಗಳದ್ದಾಗಿದ್ದು ಬೇಗ ಖರೀದಿ ಮಾಡಿದರೆ ಮಾತ್ರ ಡಿಸ್ಕೌಂಟ್ ಲಭ್ಯವಾಗುತ್ತದೆ.

ಹೀರೋ ಕಂಪನಿಯ ವಿಡಾ ವಿ1 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್‌ ಬೆಲೆ!

ಈ ಎಲೆಕ್ಟ್ರಿಕಲ್ ಸ್ಕೂಟರ್ ನ ಬೆಲೆ 1,19,900. ಇದನ್ನ ನೀವು 92,450 ಖರೀದಿ ಮಾಡಬಹುದು. ಅಂದರೆ 27,450 ರೂಪಾಯಿಗಳ ಭರ್ಜರಿ ಡಿಸ್ಕೌಂಟ್ ಸಿಗುತ್ತದೆ. ಈ ಆಫರ್ ಎಸ್ಬಿಐ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿ ಖರೀದಿ ಮಾಡುವವರಿಗೆ ಮಾತ್ರ ಲಭ್ಯವಾಗುತ್ತದೆ.

ಈ ಲಿಸ್ಟ್ ನಲ್ಲಿ ಹೆಸರಿದ್ದವರಿಗೆ ಮಾತ್ರ ಸಿಗುತ್ತೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ!

Hero Vida V1 Electric Scooterಹೀರೋ ಕಂಪನಿಯ ವಿಡಾ ವಿ1 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್‌ ಉತ್ತಮ ಮೈಲೇಜ್ ನೀಡುತ್ತೆ!

ಐದು ವರ್ಷಗಳ ವರೆಗಿನ ಗ್ಯಾರಂಟಿ ಈ ಸ್ಕೂಟರ್ ಗೆ ಇದೆ. ಒಂದು ಬಾರಿ ಚಾರ್ಜ್ ಮಾಡಿದರೆ ನೂರು ಕಿಲೋಮೀಟರ್ ಓಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ ಹಾಗೂ ಒಮ್ಮೆ ಚಾರ್ಜ್ ಮಾಡಲು 5 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಟ್ಯೂಬ್ ಲೆಸ್ ಟೈಯರ್, ಏಳು ಇಂಚಿನ TFT ಟಚ್ ಸ್ಕ್ರೀನ್ ಈ ಸ್ಕೂಟರ್ ನಲ್ಲಿ ಕಾಣಬಹುದು. ಬೇರೆ ಬೇರೆ ಬಣ್ಣಗಳ ಆಯ್ಕೆಯನ್ನು ಇದರಲ್ಲಿ ಕೊಡಲಾಗಿದೆ. ನಿಮಗೆ ಬೇಕಾದ ಕಲರ್ ಆಯ್ತು ಕೊಳ್ಳಬಹುದು.

ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ! ಸಿಗಲಿದೆ 15,000 ರೂಪಾಯಿ ಸ್ಕಾಲರ್ಶಿಪ್; ಅಪ್ಲೈ ಮಾಡಿ

ಎಷ್ಟು ಈ ಎಂ ಐ ಪಾವತಿಸಬೇಕು?

ಹೀರೋ ಕಂಪನಿಯ ವಿಡಾ ವಿ1 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್‌, ಈ ಎಂ ಐ ಪಾವತಿಸುವ ಮೂಲಕ ನೀವು ಖರೀದಿ ಮಾಡಬಹುದು. 24 ತಿಂಗಳ ಅವಧಿಗೆ ಇಎಂಐ ಹಾಕಿಸಿಕೊಂಡರೆ 5800ಗಳನ್ನು ಪ್ರತಿ ತಿಂಗಳು ಪಾವತಿಸಬೇಕು. 18 ತಿಂಗಳಿಗಾದರೆ 7500 ಗಳನ್ನು ಪಾವತಿಸಬೇಕು.

ಒಂದು ವರ್ಷದ ಅವಧಿಗೆ 10,800ಗಳನ್ನು ಪಾವತಿಸಬೇಕು. ಹಾಗೂ 9 ತಿಂಗಳ ಅವಧಿಗೆ 15,000 ಇಎಂಐ ಪಾವತಿಸಬೇಕಾಗುತ್ತದೆ. ಇದರ ಜೊತೆಗೆ ವಿಮೆ ಮತ್ತು ಪ್ರೊಸೆಸಿಂಗ್ ಚಾರ್ಜ್ ಸೇರಿಕೊಳ್ಳುತ್ತದೆ. ಮಾರಾಟಗಾರರು ಬದಲಾದರೆ ಆಫರ್ ಬದಲಾಗಬಹುದು ಹಾಗಾಗಿ ಬೇಗ ಈ ಸ್ಕೂಟರ್ ಆಫರ್ ಬೆಲೆಯಲ್ಲಿ ಖರೀದಿ ಮಾಡಿ.

27 thousand rupees discount on the purchase of this electric scooter

Follow us On

FaceBook Google News