Gold Price Today: ಅಕ್ಷಯ ತೃತೀಯ ಎಫೆಕ್ಟ್ ಚಿನ್ನದ ಬೆಲೆ ಏರಿಕೆ, ಇಂದಿನ ಚಿನ್ನ ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ?
Gold Price Today: ಕಳೆದ ಕೆಲವು ತಿಂಗಳುಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ (Gold and Silver Price) ಏರಿಳಿತ ಕಂಡು ಬರುತ್ತಲೇ ಇದೆ. ಚಿನ್ನದ ಬೆಲೆ (Gold Rate) ಸತತ ಏರುತ್ತಲೇ ಇವೆ. ದೇಶದಲ್ಲಿ ಶನಿವಾರ ಚಿನ್ನದ ಬೆಲೆಯಲ್ಲಿ (Gold Prices) ಏರಿಕೆಯಾಗಿದೆ.
10 ಗ್ರಾಂ ಚಿನ್ನ (22 ಕ್ಯಾರೆಟ್) ಬೆಲೆ ರೂ. 200 ಹೆಚ್ಚಳವಾಗಿ.. ರೂ. 56,050 ಕ್ಕೆ ತಲುಪಿದೆ. 1 ಗ್ರಾಂ ಚಿನ್ನದ ಬೆಲೆ ಪ್ರಸ್ತುತ ರೂ. 5,605 ಮುಂದುವರಿದಿದೆ. ಮಾರುಕಟ್ಟೆಯಲ್ಲಿ ಚಿನ್ನ , ಬೆಳ್ಳಿ ಬೆಲೆ ಗಗನಕ್ಕೇರುತ್ತಿದ್ದರು ಅಕ್ಷಯ ತೃತೀಯ ಎಫೆಕ್ಟ್ ನಿಂದ ಖರೀದಿ ಜೋರಾಗಿರಲಿದೆ ಎನ್ನಲಾಗಿದೆ.
ಇನ್ನು ಏಪ್ರಿಲ್ 22, 2023ರ ಇಂದು ಬೆಂಗಳೂರು, ಹೈದರಾಬಾದ್, ವಿಜಯವಾಡ, ದೆಹಲಿ, ಮುಂಬೈ, ಚೆನ್ನೈನಲ್ಲಿ ಚಿನ್ನ ಮತ್ತು ಬೆಳ್ಳಿ ದರ ವಿವರಗಳ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ – Gold Price
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.56,200 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.61,280 ಆಗಿದೆ.
ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಬೆಲೆ ರೂ.56,050, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.61,150.
ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.56,100 ಮತ್ತು 24 ಕ್ಯಾರೆಟ್ 10 ಗ್ರಾಂ ಬೆಲೆ 61,180 ರೂ.
ಹೈದರಾಬಾದ್ ನಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ ರೂ.56,050 ಆಗಿದ್ದರೆ, 24ಕ್ಯಾರೆಟ್ ಬೆಲೆ ರೂ.61,150 ಆಗಿದೆ.
ವಿಜಯವಾಡದಲ್ಲಿ 22ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ ರೂ.56,050, 24ಕ್ಯಾರೆಟ್ ಬೆಲೆ ರೂ.61,150.
ಬೆಳ್ಳಿ ಬೆಲೆ – Silver Price
ಶನಿವಾರ ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ (Silver Rate) ಏರಿಕೆಯಾಗಿದೆ. ಪ್ರಸ್ತುತ.. 100 ಗ್ರಾಂ ಬೆಳ್ಳಿ ಬೆಲೆ ರೂ. 7,760. ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. 200 ಹೆಚ್ಚಳವಾಗಿ 77,600 ಕ್ಕೆ ತಲುಪಿದೆ. ಶುಕ್ರವಾರ ಬೆಲೆ ರೂ. 77,400 ಇತ್ತು. ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ ಈ ಕೆಳಗಿನಂತಿದೆ.
Akshaya Tritiya 2023: ಅಕ್ಷಯ ತೃತೀಯ ಯಾವಾಗ? ದಿನಾಂಕ, ಪೂಜಾ ವಿಧಾನ, ಶುಭ ಸಮಯ ಮತ್ತು ಮಹತ್ವ ತಿಳಿಯಿರಿ
ದೆಹಲಿಯಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ.77600.
ಮುಂಬೈನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ.77600
ಚೆನ್ನೈನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 81,300 ರೂ
ಬೆಂಗಳೂರಿನಲ್ಲಿ 81,300 ರೂ
ಕೇರಳದಲ್ಲಿ 81,300
ಕೋಲ್ಕತ್ತಾದಲ್ಲಿ 77,400
ಹೈದರಾಬಾದ್‌ನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 81,300 ರೂ
ವಿಜಯವಾಡದಲ್ಲಿ 81,300 ರೂ
ವಿಶಾಖಪಟ್ಟಣದಲ್ಲಿ 81,300 ರೂ.
Akshaya Tritiya effect Gold Price Hiked, know what is the price of Gold and Silver Today
Our Whatsapp Channel is Live Now 👇