ಈ ಕೋಳಿ ತಳಿಗೆ ಭರ್ಜರಿ ಡಿಮ್ಯಾಂಡ್ ಗುರು! 50 ಸಾವಿರ ಖರ್ಚು ಮಾಡಿದ್ರೆ ಪ್ರತಿ ತಿಂಗಳು 1 ಲಕ್ಷ ಲಾಭ
ಜನರು ಈ ಕೋಳಿಯ ಸಾಕಾಣಿಕೆ ಶುರು ಮಾಡಬೇಕು ಎಂದು ಆಸಕ್ತಿ ತೋರುತ್ತಿದ್ದಾರೆ. ಇದು ಹೆಚ್ಚು ಲಾಭ ತರುವ ಕೋಳಿಗಳ ತಳಿ ಆಗಿದೆ. ಮತ್ತೊಂದು ಅಸಿಲ್ ತಳಿಯ ಕೋಳಿ ಸಾಕಾಣಿಕೆಗೂ ಈಗ ಭಾರಿ ಡಿಮ್ಯಾಂಡ್ ಇದೆ.
Asil Chicken Business Idea : ಈಗಿನ ಕಾಲದಲ್ಲಿ ಮತ್ತೊಬ್ಬರ ಬಳಿ ಕೆಲಸ ಮಾಡಲು ಬಯಸುವವರಿಗಿಂತ ತಮ್ಮದೇ ಸ್ವಂತ ಉದ್ಯಮ (Own Business) ಶುರು ಮಾಡಿ, ಉತ್ತಮವಾಗಿ ಹಣ ಸಂಪಾದನೆ ಮಾಡಬೇಕು ಎಂದುಕೊಳ್ಳುವವರು ಹೆಚ್ಚು ಜನ. ಅಲ್ಲದೆ ತಾವು ಇನ್ನು ಕೆಲವು ಜನರಿಗೆ ಕೆಲಸ ಕೊಡಬೇಕು ಎಂದು ಬಯಸುತ್ತಾರೆ.
ಒಂದು ವೇಳೆ ನೀವು ಹೀಗೆ ಒಳ್ಳೆಯ ಲಾಭ ಕೊಡುವ ಬಿಸಿನೆಸ್ ಐಡಿಯಾಗಾಗಿ (Profit Business Idea) ಹುಡುಕುತ್ತಿದ್ದರೆ, ಇಂದು ಒಂದು ಒಳ್ಳೆಯ ಐಡಿಯಾ ತಿಳಿಸುತ್ತೇವೆ. ಇದರಲ್ಲಿ ನೀವು 50 ಸಾವಿರ ಹೂಡಿಕೆ ಮಾಡಿ, ತಿಂಗಳಿಗೆ 1 ಲಕ್ಷದವರೆಗೂ ಲಾಭ ಪಡೆಯಬಹುದು.
ಇಷ್ಟರ ಮಟ್ಟಿಗೆ ಲಾಭ ಕೊಡುವ ಬಿಸಿನೆಸ್ ಕೋಳಿ ಸಾಕಾಣಿಕೆಯ ಬಿಸಿನೆಸ್ ಆಗಿದೆ. ಈ ಬಿಸಿನೆಸ್ ನಲ್ಲಿ ಲಾಭ ಹೆಚ್ಚು. ಇದು ದೊಡ್ಡ ವ್ಯವಹಾರ ಎಂದರೆ ತಪ್ಪಲ್ಲ. ಕೋಳಿಗಳಿಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಅದರಲ್ಲೂ ಈಗ ಕಡಕ್ ನಾಥ್ ಕೋಳಿಗಳಿಗೆ ಹೆಚ್ಚು ಬೇಡಿಕೆ ಶುರುವಾಗಿದೆ. ಕೋಳಿಗಳ ಈ ತಳಿ ಇಂದ ಸಾಕಾಣಿಕೆ ಮಾಡುವ ಜನರಿಗೆ ಹೆಚ್ಚು ಲಾಭ ತಂದುಕೊಡುತ್ತಿದೆ ಎಂದು ಹೇಳಬಹುದು..
ಜಸ್ಟ್ ₹2 ಸಾವಿರಕ್ಕೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್, ಕಿ.ಮೀ ಗೆ ಕೇವಲ 15 ಪೈಸೆ ಖರ್ಚು! ಖರೀದಿಗೆ ಮುಗಿಬಿದ್ದ ಜನ
ಹಾಗಾಗಿ ಜನರು ಕೂಡ ಈ ಕೋಳಿಯ ಸಾಕಾಣಿಕೆ (Chicken Farming) ಶುರು ಮಾಡಬೇಕು ಎಂದು ಆಸಕ್ತಿ ತೋರುತ್ತಿದ್ದಾರೆ. ಇದು ಹೆಚ್ಚು ಲಾಭ ತರುವ ಕೋಳಿಗಳ ತಳಿ ಆಗಿದೆ. ಮತ್ತೊಂದು ಅಸಿಲ್ ತಳಿಯ ಕೋಳಿ ಸಾಕಾಣಿಕೆಗೂ ಈಗ ಭಾರಿ ಡಿಮ್ಯಾಂಡ್ ಇದೆ.
ಈ ಕೋಳಿಯ ಸಾಕಾಣಿಕೆ ಕೂಡ ಜಾಸ್ತಿ ನಡೆಯುತ್ತಿದೆ. ಇವುಗಳ ಮಾಂಸಕ್ಕೆ ಮಾರುಕಟ್ಟೆಯಲ್ಲಿ ಜಾಸ್ತಿ ಬೇಡಿಕೆ ಇದೆ. ಅಸಿಲ್ ಕೋಳಿಗಳಲ್ಲಿ ಮೊಟ್ಟೆ ಇಡುವ ಸಾಮರ್ಥ್ಯ ಕಡಿಮೆ. ಇವು ವರ್ಷಕ್ಕೆ 60 ರಿಂದ 70 ಮೊಟ್ಟೆ ಇಡಬಹುದು ಅಷ್ಟೇ. ಆದರೆ ಅಸಿಲ್ ಕೋಳಿಯ ಮೊಟ್ಟೆಗಳಿಗೆ ಮಾರ್ಕೆಟ್ ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ.
ಕೇವಲ ₹50 ಸಾವಿರಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ! ರೆಟ್ರೋ ಲುಕ್, 100 ಕಿಲೋಮೀಟರ್ ಮೈಲೇಜ್
ಬೇರೆ ಎಲ್ಲಾ ಕೋಳಿಗಳಿಗೆ ಹೋಲಿಸಿ ನೋಡಿದರೆ ಅಸಿಲ್ ಕೋಳಿಗಳು ವಿಭಿನ್ನವಾಗಿರುತ್ತದೆ. ಹಾಗಾಗಿ ಇವುಗಳಿಗೆ ಬೇಡಿಕೆ ಕೂಡ ಹೆಚ್ಚು. ಈ ಕೋಳಿಯ ಸಾಕಾಣಿಕೆ ಕೇಂದ್ರವು ಹಿತ್ತಲಿನಲ್ಲಿ ಹೆಚ್ಚಾಗಿ ನಡೆಯುತ್ತದೆ. ಕಡಕ್ ನಾಥ್ ಕೋಳಿಗಿಂತ ಈ ಕೋಳಿ ಸ್ಟ್ರಾಂಗ್ ಆಗಿರುತ್ತದೆ.
ಈ ಕೋಳಿಗಳು ಫೈಟರ್ ಗುಣ ಹೊಂದಿದೆ ಎಂದು ಹೇಳಬಹುದು. ಇದು ಮೊಘಲರ ಆಳ್ವಿಕೆಯ ಸಮಯದಿಂದಲು ಇರುವ ಕೋಳಿಯ ತಳಿ, ಇವುಗಳನ್ನು ಈಗ ಅಭಿವೃದ್ಧಿ ಪಡಿಸಿರುವುದಲ್ಲ ಅಥವಾ ಇದು ಹೊಸ ತಳಿ ಕೂಡ ಅಲ್ಲ. ಈ ಕೋಳಿಯ ಮಾಂಸ ಮತ್ತು ಮೊಟ್ಟೆಯನ್ನು ಜನರು ಬಹಳ ಇಷ್ಟಪಟ್ಟು ಸೇವಿಸುತ್ತಾರೆ.
Asil Chicken Business Idea that Brings More Profit
Follow us On
Google News |