ಕೇವಲ 18 ಸಾವಿರ ರೂಪಾಯಿಗೆ ಖರೀದಿ ಮಾಡಿ ಹೋಂಡಾ ಆಕ್ಟಿವಾ! ಸಿಂಗಲ್ ಓನರ್

ಹೋಂಡಾ ಆಕ್ಟಿವಾ (Honda Activa) ನಂತಹ ಸ್ಕೂಟರ್ಗಳು ಕೈಗೆಟುಕುವ ಬೆಲೆಗೆ ಸಿಗುತ್ತವೆ, ಈ ಕಾರಣದಿಂದಾಗಿ ಹೆಚ್ಚಾಗಿ ಸ್ಕೂಟರ್ ಖರೀದಿ ಮಾಡಲಾಗುತ್ತದೆ.

Bengaluru, Karnataka, India
Edited By: Satish Raj Goravigere

ದೇಶದಲ್ಲಿ ಟೂ ವೀಲರ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಬೈಕಗಳಿಗಿಂತಲೂ (Bikes) ಸ್ಕೂಟರ್ ಖರೀದಿ ಮಾಡುವವರ ಸಂಖ್ಯೆ ಜಾಸ್ತಿ ಆಗುತ್ತಿದೆ ಎನ್ನುಬಹುದು. ಟ್ರಾಫಿಕ್ ನಲ್ಲಿ ಗೇರ್ ಬೈಕ್ ನ್ನು ಓಡಿಸುವುದು ಕಷ್ಟ. ಹಾಗಾಗಿ ಗೇರ್ ಲೆಸ್ ಸ್ಕೂಟರ್ (Scooter) ಓಡಿಸುವುದಕ್ಕೆ ಜನ ಇಷ್ಟ ಪಡ್ತಾರೆ. ಅದರಲ್ಲೂ ಹೋಂಡಾ ಆಕ್ಟಿವಾ (Honda Activa) ನಂತಹ ಸ್ಕೂಟರ್ಗಳು ಕೈಗೆಟುಕುವ ಬೆಲೆಗೆ ಸಿಗುತ್ತವೆ, ಈ ಕಾರಣದಿಂದಾಗಿ ಹೆಚ್ಚಾಗಿ ಸ್ಕೂಟರ್ ಖರೀದಿ ಮಾಡಲಾಗುತ್ತದೆ.

ಹೋಂಡಾ ಕಂಪನಿಯ ಆಕ್ಟಿವಾ ಸ್ಕೂಟರ್ (Honda Activa) ಇದುವರೆಗೆ ಭಾರತದಲ್ಲಿ ಹೆಚ್ಚು ಮಾರಾಟವಾಗಿರುವ ಸ್ಕೂಟರ್ ಎಂದು ಹೇಳಬಹುದು ಇದರ ಶೋರೂಮ್ ಬೆಲೆ ಸುಮಾರು 70 ರಿಂದ 80,000 ವರೆಗೆ ಇರುತ್ತದೆ. ಒಂದು ವೇಳೆ ನಿಮಗೆ ಈ ಸ್ಕೂಟರ್ ಖರೀದಿ ಮಾಡಬೇಕು ಆದರೆ ಪ್ರೈಸ್ ಸ್ವಲ್ಪ ಜಾಸ್ತಿ ಆಯ್ತು ಅಂತ ಅನಿಸ್ತಿದೆಯಾ? ಹಾಗೇನಾದರೂ ಇದ್ರೆ ನೀವು ಇದಕ್ಕಿಂತ ಕಡಿಮೆ ಬೆಲೆಗೆ ಈಗ ಆಕ್ಟಿವಾ ಖರೀದಿ ಮಾಡಬಹುದು.

Buy Activa for just 18 thousand rupees, Don't miss the offer

ಬಜಾಜ್‌ನಿಂದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಬರಲಿದೆ! ಕಡಿಮೆ ಬೆಲೆ, ಮಸ್ತ್ ಫೀಚರ್ಸ್

ಸುಮಾರು ಒಂದು ಲೀಟರ್ ಪೆಟ್ರೋಲಿಗೆ 55 ರಿಂದ 60 ಕಿಲೋಮೀಟರ್ ಮೈಲೇಜ್ ನೀಡಬಹುದಾದ ಹೊಸ ಹೋಂಡಾ ಆಕ್ಟಿವಾ ಈಗ ಅತಿ ಕಡಿಮೆ ಬೆಲೆಯಲ್ಲಿ ಸುಲಭವಾಗಿ ನೀವು ಮನೆಗೆ ತರಬೇಕು ಅಂದ್ರೆ ಈ ಕೆಲಸ ಮಾಡಿ.

78,000 ಸ್ಕೂಟರ್ ಸಿಗುತ್ತೆ ಕೇವಲ 18000 ರೂ.ಗೆ!

Honda Activaಸಾಮಾನ್ಯವಾಗಿ ಹೊಸ ಸ್ಕೂಟರ್ ಬೆಲೆ ಜಾಸ್ತಿ ಇರುತ್ತದೆ, ಅಂತಹ ಸಂದರ್ಭದಲ್ಲಿ ನೀವು ಹೊಸ ಸ್ಕೂಟರ್ ನಷ್ಟೇ ಉತ್ತಮ ಕಂಡಿಶನ್ ನಲ್ಲಿ ಇರುವ ಸ್ಕೂಟರ್ ಅನ್ನು ಸೆಕೆಂಡ್ ಹ್ಯಾಂಡ್ (Second Hand) ಆಗಿ ಖರೀದಿ ಮಾಡಬಹುದು.

ಇದಕ್ಕಾಗಿ ಕೆಲವು ಪ್ರಮುಖ ವೆಬ್ಸೈಟ್ಗಳು ಇದ್ದು ಆನ್ಲೈನ್ ನಲ್ಲಿ ನೀವು ಸೆಕೆಂಡ್ ಹ್ಯಾಂಡ್ ಸ್ಕೂಟರ್ ಖರೀದಿ ಮಾಡಬಹುದು. ಇದರ ಬೆಲೆ ತುಂಬಾನೇ ಕಡಿಮೆ ಇರುತ್ತದೆ. ಉದಾಹರಣೆಗೆ ಈಗ ಹೊಸ ಹೋಂಡಾ ಆಕ್ಟಿವಾ 78,000 ಗೆ ಲಭ್ಯವಿದೆ. ಇದನ್ನು ನೀವು ಸೆಕೆಂಡ್ ಹ್ಯಾಂಡ್ ಆಗಿ Quikr ಈ ವೆಬ್ ಸೈಟ್ ನಲ್ಲಿ ಖರೀದಿ ಮಾಡಲು ಬಯಸಿದರೆ ಕೇವಲ 18 ಸಾವಿರ ರೂಪಾಯಿಗೆ ಸ್ಕೂಟರ್ ನಿಮ್ಮ ಕೈ ಸೇರುತ್ತದೆ.

ಅಪ್ಪಿತಪ್ಪಿ ನಿಮ್ಮ ಬಳಿ ಎರಡು ಪ್ಯಾನ್ ಕಾರ್ಡ್ ಇದ್ರೆ ಎಷ್ಟು ದಂಡ? ಏನು ಶಿಕ್ಷೆ ಗೊತ್ತಾ?

ಹೌದು, ಬೇರೆ ಬೇರೆ ಮಾಡೆಲ್ ನ ಹೋಂಡಾ ಆಕ್ಟಿವಾ ಸ್ಕೂಟರ್ ಕ್ವಿಕ್ಕರ್ ಅಪ್ಲಿಕೇಶನ್ ಅಥವಾ ವೆಬ್ಸೈಟ್ನಲ್ಲಿ ಲಭ್ಯವಿದೆ. ನೀವು ನೇರವಾಗಿ ಸಂಬಂಧ ಪಟ್ಟ ಓನರ್ ಸಂಪರ್ಕ ಮಾಡಿ ಸ್ಕೂಟರ್ ಖರೀದಿ ಮಾಡಬಹುದು ಆದರೆ ನೀವು ಮುಖ್ಯವಾಗಿ ಗಮನಿಸಬೇಕಾದ ಒಂದು ಅಂಶ ಏನೆಂದರೆ, ಹೊಸ ಬೈಕ ಖರೀದಿ ಮಾಡುವಾಗ ಬ್ಯಾಂಕ್ನಿಂದ ಹಣಕಾಸಿನ (Bike Loan) ನೆರವು ಸಿಗುತ್ತದೆ ಆದರೆ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡುವಾಗ ಈ ಸೌಲಭ್ಯ ಇರುವುದಿಲ್ಲ

ನೀವು ನೇರವಾಗಿ ಕ್ಯಾಶ್ ಕೊಡುವುದರ ಮೂಲಕ ಅಥವಾ ಆನ್ಲೈನ್ ಹಣ ಮಾಡುವುದರ ಮೂಲಕ ಈ ಸ್ಕೂಟರ್ ಖರೀದಿ ಮಾಡಬಹುದು. ಇಲ್ಲಿ ಯಾವುದೇ ಇಎಂಐ ಅಥವಾ ಕಂತುಗಳ ಅವಧಿಗೆ ಅವಕಾಶ ಇರುವುದಿಲ್ಲ.

ಮಹಿಳೆಯರಿಗೆ ಸಂತಸದ ಸುದ್ದಿ, ಭಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಲ್ಲಿದೆ ಡೀಟೇಲ್ಸ್

Buy Activa for just 18 thousand rupees, Don’t miss the offer