ಈ ಸೆಕೆಂಡ್ ಹ್ಯಾಂಡ್ ಬೈಕ್‌ಗಳನ್ನು ಕೇವಲ 19,500ಕ್ಕೆ ನಿಮ್ಮದಾಗಿಸಿಕೊಳ್ಳಿ! ಬಜಾಜ್ ಪಲ್ಸರ್, ಹೀರೋ ಪ್ಯಾಶನ್ ಪ್ಲಸ್ ಸೇರಿದಂತೆ ಹಲವು ಆಯ್ಕೆಗಳು
Second Hand Bikes : ಬಜಾಜ್ ಪಲ್ಸರ್, ಹೀರೋ ಪ್ಯಾಶನ್ ಪ್ಲಸ್ ಸೆಕೆಂಡ್ ಹ್ಯಾಂಡ್ ಬೈಕ್‌ಗಳನ್ನು ಕಡಿಮೆ ಬೆಲೆಗೆ ನಿಮ್ಮದಾಗಿಸಿಕೊಳ್ಳಿ, ಸಾಮಾನ್ಯವಾಗಿ ಗ್ರಾಹಕರ ಬಜೆಟ್ ದೃಷ್ಟಿಯಿಂದ ಈ ಬೈಕ್‌ಗಳು ಅಗ್ಗದ ಬೆಲೆಯಲ್ಲಿ ಸಿಗುತ್ತಿದ್ದು, ಉತ್ತಮ ಕಂಡೀಷನ್ ಸಹ ಇವೆ
Second Hand Bikes : ಬಜಾಜ್ ಪಲ್ಸರ್, ಹೀರೋ ಪ್ಯಾಶನ್ ಪ್ಲಸ್ ಸೆಕೆಂಡ್ ಹ್ಯಾಂಡ್ ಬೈಕ್‌ಗಳನ್ನು (Used Bikes) ಕಡಿಮೆ ಬೆಲೆಗೆ ನಿಮ್ಮದಾಗಿಸಿಕೊಳ್ಳಿ, ಸಾಮಾನ್ಯವಾಗಿ ಗ್ರಾಹಕರ ಬಜೆಟ್ ದೃಷ್ಟಿಯಿಂದ ಈ ಬೈಕ್‌ಗಳು ಅಗ್ಗದ ಬೆಲೆಯಲ್ಲಿ ಸಿಗುತ್ತಿದ್ದು, ಉತ್ತಮ ಕಂಡೀಷನ್ ಸಹ ಇವೆ.
ಸಾಮಾನ್ಯವಾಗಿ, ನಾವು ಹೊಸ ಬೈಕ್ ಖರೀದಿಸಲು ಬಯಸಿದರೆ, ಲಕ್ಷದವರೆಗೆ ಹಣ ಬೇಕಾಗುತ್ತದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ತಮ್ಮ ಆಯ್ಕೆಯ ಬೈಕುಗಳನ್ನು ಖರೀದಿಸಲು ಫೈನಾನ್ಸ್ ಆಯ್ಕೆಯನ್ನು ತೆಗೆದುಕೊಳ್ಳುತ್ತಿದ್ದಾರೆ.
ಆದರೆ ಏನೇ ಆದರೂ ಬಡ್ಜೆಟ್ ಜಾಸ್ತಿ.. ಅದಕ್ಕೇ ಅವರೂ ಸಹ ಸೆಕೆಂಡ್ ಹ್ಯಾಂಡ್ ಬೈಕ್ ಗಳತ್ತ (Second Hand Bike) ವಾಲುತ್ತಿದ್ದಾರೆ. ಅನೇಕ ಆನ್‌ಲೈನ್ ವೆಬ್‌ಸೈಟ್‌ಗಳು ಸೆಕೆಂಡ್ ಹ್ಯಾಂಡ್ ಬೈಕ್‌ಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ನೀಡುತ್ತವೆ.
ಈಗ ನಾವು ನಿಮಗೆ ಹೀರೋ ಪ್ಯಾಶನ್ ಪ್ಲಸ್ ಸೆಕೆಂಡ್ ಹ್ಯಾಂಡ್ ಬೈಕ್ (Used Hero Passion Plus Bike) ಬಗ್ಗೆ ಹೇಳುತ್ತಿದ್ದೇವೆ, ಅದು ಕಡಿಮೆ ಬೆಲೆಗೆ ‘ಡ್ರೂಮ್’ ವೆಬ್‌ಸೈಟ್‌ನಲ್ಲಿ ಲಭ್ಯವಿದೆ, ಒಮ್ಮೆ ಪರಿಶೀಲಿಸುವ ಮೂಲಕ ನಿಮಗೆ ಇಷ್ಟವಾದರೆ ಖರೀದಿಸಬಹುದು.
ಡ್ರೂಮ್ ವೆಬ್‌ಸೈಟ್‌ನಲ್ಲಿರುವ ಮಾಹಿತಿಯ ಪ್ರಕಾರ, ಹೀರೋ ಪ್ಯಾಶನ್ ಪ್ಲಸ್ 100 ಸಿಸಿ ಬೈಕ್ ಕೇವಲ ರೂ. 19,500 ಕ್ಕೆ ಲಭ್ಯವಿದೆ. ಇದು 2002ರ ಮಾಡೆಲ್ ಬೈಕ್.. ಇದುವರೆಗೆ 50 ಸಾವಿರ ಕಿಲೋಮೀಟರ್ ಕ್ರಮಿಸಿದೆ. ಈ ಬೈಕ್ ಹೈದರಾಬಾದ್ ಸ್ಥಳದಲ್ಲಿ ಲಭ್ಯವಿದೆ. ಈ ಬೈಕ್ ಪ್ರತಿ ಲೀಟರ್ ಪೆಟ್ರೋಲ್ ಗೆ 55 ಕಿಲೋಮೀಟರ್ ನೀಡುತ್ತದೆ.
ಇದು ಹೈದರಾಬಾದ್ ಲೊಕೇಶನ್ ನಲ್ಲಿ ಲಭ್ಯವಿದೆ.. ಈ ಬೈಕ್ ಪ್ರತಿ ಲೀಟರ್ ಗೆ 60 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಆದರೆ, ಸೆಕೆಂಡ್ ಹ್ಯಾಂಡ್ ಬೈಕ್ ಗಳನ್ನು (Second Hand Bikes) ಖರೀದಿಸುವಾಗ.. ಬೈಕ್ ನ ವೈಶಿಷ್ಟ್ಯತೆಗಳು, ಅದರ ಮೈಲೇಜ್ ಹಾಗೂ ಪ್ರಮುಖ ದಾಖಲೆಗಳನ್ನು ಪರಿಶೀಲಿಸಬೇಕು. ಆ ನಂತರ ಹಣಕಾಸಿನ ವಹಿವಾಟು ನಡೆಸಿದರೆ ಉತ್ತಮ.
Buy These Second Hand Bikes For Just Rs 20 Thousand Online
Follow us On
Google News |