ಜನವರಿಯಲ್ಲಿ ಬ್ಯಾಂಕ್‌ಗಳಿಗೆ 15 ದಿನ ರಜೆ, ಯಾವ ಯಾವ ದಿನ? ಇಲ್ಲಿದೆ ಪಟ್ಟಿ

Bank Holidays: ಯಾವ ದಿನಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಎಂದು ಗ್ರಾಹಕರು ಮೊದಲೇ ತಿಳಿದಿದ್ದರೆ, ಹಣದ ಅಥವಾ ಬ್ಯಾಂಕಿನ ವಹಿವಾಟು ಸುಲಭವಾಗುತ್ತದೆ.

Bank Holidays: ಪ್ರತಿ ತಿಂಗಳು ಬ್ಯಾಂಕ್ ರಜೆ ಇರುತ್ತದೆ. ಯಾವ ದಿನಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಎಂದು ಗ್ರಾಹಕರು ಮೊದಲೇ ತಿಳಿದಿದ್ದರೆ, ಹಣದ ಅಥವಾ ಬ್ಯಾಂಕಿನ ವಹಿವಾಟು ಸುಲಭವಾಗುತ್ತದೆ.

ಬ್ಯಾಂಕುಗಳ ರಜೆ ತಿಳಿದಿದ್ದರೆ ಸಮಯವನ್ನು ವ್ಯರ್ಥ ಮಾಡದೆ ಮತ್ತು ಹಣಕಾಸಿನ ನಷ್ಟವಿಲ್ಲದೆ ನೀವು ನಿಮ್ಮ ದಿನವನ್ನು ಯೋಜಿಸಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ತಿಂಗಳು ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

ಈ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಕೆಲವು ಪ್ರಾದೇಶಿಕ ರಜಾದಿನಗಳು ಮತ್ತು ಕೆಲವು ರಾಷ್ಟ್ರೀಯ ರಜಾದಿನಗಳು ಇರುತ್ತವೆ. ಅದಕ್ಕಾಗಿಯೇ RBI ಪ್ರತಿ ತಿಂಗಳು ರಜಾದಿನಗಳ ಪಟ್ಟಿಯನ್ನು ನೀಡುತ್ತದೆ.

ಜನವರಿಯಲ್ಲಿ ಬ್ಯಾಂಕ್‌ಗಳಿಗೆ 15 ದಿನ ರಜೆ, ಯಾವ ಯಾವ ದಿನ? ಇಲ್ಲಿದೆ ಪಟ್ಟಿ

ಮುಂದಿನ ಜನವರಿ ತಿಂಗಳಲ್ಲಿ ಅಂದರೆ ಜನವರಿ 2025 ರಲ್ಲಿ ಬ್ಯಾಂಕ್‌ಗಳಿಗೆ 15 ದಿನಗಳ ರಜೆ ಇರುತ್ತದೆ. ಯಾವ ದಿನಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ ಎಂಬುದನ್ನು ಈಗ ನೋಡೋಣ.

ಬ್ಯಾಂಕ್ ರಜಾದಿನಗಳು

  1. ಜನವರಿ 1 – ಹೊಸ ವರ್ಷದ ರಜಾದಿನ
  2. ಜನವರಿ 2 – ಹೊಸ ವರ್ಷ ಮತ್ತು ಕೇರಳದ ಮನ್ನಂ ಜಯಂತಿಯಂದು ಮಿಜಾರಾಂನಲ್ಲಿ ಬ್ಯಾಂಕ್ ರಜೆ
  3. ಜನವರಿ 5- ಭಾನುವಾರ ಸಾಮಾನ್ಯವಾಗಿ ಬ್ಯಾಂಕ್ ರಜೆ.
  4. ಜನವರಿ 6 – ಹರಿಯಾಣ, ಪಂಜಾಬ್‌ನಲ್ಲಿ ಗುರು ಗೋಬಿಂದ್ ಸಿಂಗ್ ಜಯಂತಿ ರಜೆ.
  5. ಜನವರಿ 11 – ಮಿಜೋರಾಂನಲ್ಲಿ ಮಿಷನರಿ ಡೇ ರಜೆ, ಎರಡನೇ ಶನಿವಾರ
  6. ಜನವರಿ 12 – ಭಾನುವಾರ ರಜೆ
  7. ಜನವರಿ 14 – ಎಪಿ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿ ಬ್ಯಾಂಕ್ ರಜೆ
  8. ಜನವರಿ 15 – ಎಪಿ, ತೆಲಂಗಾಣ, ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿ ರಜಾದಿನವಾಗಿದೆ.
  9. ಜನವರಿ-16 ತಮಿಳುನಾಡಿನಲ್ಲಿ ರಜಾ
  10. ಜನವರಿ 19 – ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
  11. ಜನವರಿ 22 – ಮಣಿಪುರದಲ್ಲಿ ಬ್ಯಾಂಕ್ ರಜೆ
  12. ಜನವರಿ 23 – ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿಯಂದು ಮಣಿಪುರದಲ್ಲಿ ಗನ್ ನಾಗೈ, ತ್ರಿಪುರಾ, ಒಡಿಶಾ, ಪಂಜಾಬ್, ಸಿಕ್ಕಿಂ, ಬಂಗಾಳ, ಜಮ್ಮು ಕಾಶ್ಮೀರ ಮತ್ತು ದೆಹಲಿಯಲ್ಲಿ ಬ್ಯಾಂಕ್ ರಜೆ.
  13. ನವೆಂಬರ್ 25 – ನಾಲ್ಕನೇ ಶನಿವಾರ ರಜೆ
  14. ಜನವರಿ 26 – ಗಣರಾಜ್ಯೋತ್ಸವದ ರಜೆ
  15. ಜನವರಿ 30 – ಸಿಕ್ಕಿಂನಲ್ಲಿ ರಜೆ

Complete List of Bank Holidays in January 2025

Related Stories