ಕಡಿಮೆ ಬಂಡವಾಳ ತಿಂಗಳಿಗೆ 1 ಲಕ್ಷ ಗಳಿಸಬಹುದಾದ ಬಿಸಿನೆಸ್ ಐಡಿಯಾ, ಇಂದೇ ಈ ಬಿಸಿನೆಸ್ ಶುರು ಮಾಡಿ

ಸಿಟಿ ಮತ್ತು ಹಳ್ಳಿಗಳು ಎರಡು ಕಡೆ ನೀವು ಡೈರಿ ಇಂಡಸ್ಟ್ರಿ (Diary Industry) ಅಥವಾ ಹೈನುಗಾರಿಕೆಯನ್ನು ಶುರು ಮಾಡಬಹುದು. ಅದಕ್ಕಾಗಿ ಹತ್ತಿರದ ಸಂಸ್ಥೆಗಳಲ್ಲಿ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.

ಒಂದು ವೇಳೆ ನೀವು ಬಿಸಿನೆಸ್ ಮಾಡಿ ಒಳ್ಳೆಯ ಲಾಭ ಗಳಿಸಬೇಕು ಎಂದುಕೊಂಡಿದ್ದರೆ, ನಿಮಗಾಗಿ ಒಂದು ಒಳ್ಳೆಯ ಬಿಸಿನೆಸ್ ಐಡಿಯಾ (Business Idea) ನೀಡುತ್ತೇವೆ. ನೀವು ಹೈನುಗಾರಿಕೆ (Diary Farming) ಶುರು ಮಾಡಬಹುದು.

ನಮ್ಮ ದೇಶದಲ್ಲಿ ಪ್ರತಿನಿತ್ಯ ನಾವು ಬಳಸುವ ವಸ್ತುಗಳು ಹಾಲು (Milk) ಮತ್ತು ಅದರ ಉತ್ಪನ್ನಗಳು (Milk Products). ಇವುಗಳ ತಯಾರಿಕ್ಕೆ ಮತ್ತು ಮಾರಾಟ ಹಿಂದಿನ ಕಾಲದಿಂದ ನಡೆದುಕೊಂಡು ಬಂದಿದ್ದರು ಸಹ, ಅದನ್ನು ಕಮರ್ಷಿಯಲ್ ಆಗಿ ಬಿಸಿನೆಸ್ ರೀತಿಯಲ್ಲಿ ಪರಿಗಣಿಸಿರಲಿಲ್ಲ.

ಆದರೆ ಈಗ ಹೈನುಗಾರಿಕೆ ಕೂಡ ಬಿಸಿನೆಸ್ ಆಗಿದ್ದು, ಹೆಚ್ಚಿನ ಜನರಿಗೆ ಈ ಕೆಲಸದಿಂದ ಲಾಭ ಸಿಗುತ್ತಿದೆ, ಏಕೆಂದರೆ ವಿಶ್ವದಲ್ಲಿ ಅತಿಹೆಚ್ಚು ಹಾಲು ಉತ್ಪನ್ನವಾಗುವ (Milk Products) ದೇಶಗಳಲ್ಲಿ ಭಾರತ ಕೂಡ ಒಂದು.

ಕಡಿಮೆ ಬಂಡವಾಳ ತಿಂಗಳಿಗೆ 1 ಲಕ್ಷ ಗಳಿಸಬಹುದಾದ ಬಿಸಿನೆಸ್ ಐಡಿಯಾ, ಇಂದೇ ಈ ಬಿಸಿನೆಸ್ ಶುರು ಮಾಡಿ - Kannada News

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್! ಅಂಗೈಯಲ್ಲೇ ಹೊಸ ಹೊಸ ಬ್ಯಾಂಕಿಂಗ್ ಸೇವೆಗಳು

ಹಾಗಾಗಿ ನೀವು ಹೈನುಗಾರಿಕೆಯನ್ನು ನಂಬಿ ಬಿಸಿನೆಸ್ ಶುರು ಮಾಡಬಹುದು. ಉತ್ತಮವಾದ ಆದಾಯ ಪಡೆಯಲು ಹೈನುಗಾರಿಕೆ ಉತ್ತಮ ಮಾರ್ಗ, ಇಲ್ಲಿ ನೀವು ತಜ್ಞರ ಸಲಹೆಗಳನ್ನು ಪಡೆದು, ಹೊಸ ಟೆಕ್ನಾಲಜಿಗಳನ್ನು ಬಳಸಿ, ಹೈನುಗಾರಿಕೆಯನ್ನು ಶುರು ಮಾಡಿದರೆ ನೀವು ಉತ್ತಮ ಲಾಭ ಗಳಿಸುವುದು ಗ್ಯಾರಂಟಿ.

ನಮ್ಮ ದೇಶದಲ್ಲಿ ಹೈನುಗಾರಿಕೆ ಶುರು ಮಾಡುವುದು ಹೇಗೆ? ಈ ಬಿಸಿನೆಸ್ ನಲ್ಲಿ ಲಾಭ ಎಷ್ಟು ಸಿಗುತ್ತದೆ? ಇದೆಲ್ಲವನ್ನು ತಿಳಿಸುತ್ತೇವೆ ನೋಡಿ..

ನಮ್ಮಲ್ಲಿ ಹಾಲು (Milk) ಮತ್ತು ಹಾಲಿನ ಉತ್ಪನ್ನಗಳಿಗೆ ವಿಪರೀತ ಬೇಡಿಕೆ ಇರುವ ಕಾರಣ, ಸಣ್ಣ ರೈತರು ಮತ್ತು ಅತಿಸಣ್ಣ ರೈತರಿಗೆ ಈ ಕೆಲಸ ಹೆಚ್ಚಿನ ಪ್ರಯೋಜನ ನೀಡುತ್ತದೆ.. ಸಿಟಿ ಮತ್ತು ಹಳ್ಳಿಗಳು ಎರಡು ಕಡೆ ನೀವು ಡೈರಿ ಇಂಡಸ್ಟ್ರಿ (Diary Industry) ಅಥವಾ ಹೈನುಗಾರಿಕೆಯನ್ನು ಶುರು ಮಾಡಬಹುದು. ಆದರೆ ನೀವು ಈ ಬಿಸಿನೆಸ್ ಶುರು ಮಾಡುವುದಕ್ಕಿಂತ ಮೊದಲು ಕೃಷಿ ತಜ್ಞರ ಬಳಿ ಅಥವಾ ಹತ್ತಿರದ ಸಂಸ್ಥೆಗಳಲ್ಲಿ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.

ಕೇವಲ ₹5,600ಕ್ಕೆ ಭಾರೀ ಮೈಲೇಜ್ ಬೈಕ್ ನಿಮ್ಮದಾಗಿಸಿಕೊಳ್ಳಿ, ಕಡಿಮೆ EMI ಆಯ್ಕೆಯಲ್ಲಿ ಖರೀದಿಸಿ

Diary Farmingಹೈನುಗಾರಿಕೆಯಲ್ಲಿ ನೀವು ಹಸುಗಳ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳಬೇಕು. ಹಸುಗಳು ಹೆಚ್ಚಿಗೆ ಹಾಲು ನೀಡುವ ಹಾಗೆ ಉತ್ತಮವಾದ ಆರೋಗ್ಯಕರ ಪೌಷ್ಟಿಕ ಆಹಾರವನ್ನು ನೀಡಬೇಕಾಗುತ್ತದೆ.

ಈ ಕೆಲಸದಲ್ಲಿ ನೀವು ಉತ್ತಮವಾದ ತ್ಯಾಜ್ಯ ವಿಲೇವಾರಿ (Waste Management System) ವ್ಯವಸ್ಥೆಯನ್ನು ಕೂಡ ಮಾಡಿಸಬೇಕು. ಈ ಕೆಲಸವು ಪರಿಸರದ ಮೇಲೆ ಋಣಾತ್ಮಕ ಪರಿಣಾಮ ಬೀರುವುದನ್ನು ತಪ್ಪಿಸುತ್ತದೆ. ಹಾಗೆಗೆ ರಿಸೋರ್ಸ್ ಗಳ ಬಳಕೆ ಜಾಸ್ತಿಯಾಗುವ ಹಾಗೆ ಮಾಡುತ್ತದೆ..

ಒಂದೇ ಚಾರ್ಜ್‌ನಲ್ಲಿ 212 ಕಿಮೀ ಮೈಲೇಜ್! ಕೇವಲ ₹1,947ಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿಕೊಳ್ಳಿ

ಈ ಬಿಸಿನೆಸ್ ಅನ್ನು ಒಂದೇ ಸಾರಿಗೆ ದೊಡ್ಡದಾಗಿ ಶುರು ಮಾಡುವುದಕ್ಕಿಂತ, ಸಣ್ಣದಾಗಿ ಶುರುಮಾಡಿ ಲಾಭ ಪಡೆದು ನಂತರ ದೊಡ್ಡ ಹಂತಕ್ಕೆ ವಿಸ್ತರಿಸಿಕೊಳ್ಳಬಹುದು. ಒಂದು ವೇಳೆ ನೀವು ಡೈರಿ ಫಾರ್ಮ್ ಅನ್ನು ಸಣ್ಣದಾಗಿ ಶುರು ಮಾಡುತ್ತೀರಾ ಎಂದರೆ ನಿಮಗೆ 10 ರಿಂದ 20 ಲಕ್ಷದಷ್ಟು ಖರ್ಚು ಬೀಳುತ್ತದೆ.

ದೊಡ್ಡ ಮಟ್ಟದಲ್ಲಿ ಶುರು ಮಾಡುತ್ತೀರಿ ಎಂದರೆ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣ ಖರ್ಚಾಗಬಹುದು. ಈ ಬಿಸಿನೆಸ್, ನೀವು ಶುರು ಮಾಡುವುದಕ್ಕೆ ಆಯ್ಕೆ ಮಾಡಿಕೊಳ್ಳುವ ಜಾಗ ಮತ್ತು ಅದಕ್ಕೆ ತಗಲುವ ಖರ್ಚುಗಳು ಮೇಲೆ ಅವಲಂಬಿಸಿರುತ್ತದೆ.

ಇನ್ನು ಇದರಿಂದ ಸಿಗುವ ಲಾಭದ ಬಗ್ಗೆ ಹೇಳುವುದಾದರೆ, 10 ಹಸುಗಳನ್ನು ಬಳಸಿ ಡೈರಿ ಕೆಲಸ ಮಾಡಿದರೆ 1.5ಲಕ್ಷ ಆದಾಯ ಗಳಿಸುತ್ತೀರಿ. ಅವುಗಳಿಗೆ ಹಾಕುವ ಮೇವುಗಳ ಖರ್ಚು ಕಳೆದರೆ ಒಂದೊಂದು ಹಸುವಿಗೆ 770 ರೂಪಾಯಿ ಲಾಭ ನಿಮಗೆ ಸಿಗುತ್ತದೆ.

ನಮ್ಮ ದೇಶದಲ್ಲಿ ಡೈರಿ ಫಾರ್ಮ್ ಬಿಸಿನೆಸ್ ಶುರು ಮಾಡಿದರೆ, ನಿಮ್ಮ ಮತ್ತು ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿರುವುದು ಮಾತ್ರವಲ್ಲ, ಡೈರಿ ಉದ್ಯಮಕ್ಕೆ ನಿಮ್ಮಿಂದ ಒಳ್ಳೆಯ ಕೊಡುಗೆ ಲಭಿಸುತ್ತದೆ. ಕೆಲಸವನ್ನು ಅರ್ಥ ಮಾಡಿಕೊಂಡು ಮಾಡಿದರೆ ನೀವು ಒಳ್ಳೆಯ ಲಾಭ ಗಳಿಸಬಹುದು.

Diary Farming Business Idea with Low Investment

Follow us On

FaceBook Google News

Diary Farming Business Idea with Low Investment