ಜನವರಿ 31ರೊಳಗೆ ಹೀಗೆ ಮಾಡಿ, ಇಲ್ಲದಿದ್ದರೆ ಮುಂದಿನ ತಿಂಗಳಿಂದ ಪಿಂಚಣಿ ಸಿಗೋಲ್ಲ!
Pension : ಪಿಂಚಣಿದಾರರಿಗೆ ಪ್ರಮುಖ ಎಚ್ಚರಿಕೆ. ಈ ತಿಂಗಳ ಅಂತ್ಯದೊಳಗೆ ಈ ಕೆಲಸ ಮಾಡದಿದ್ದರೆ ನೀವು ತೊಂದರೆಗಳನ್ನು ಎದುರಿಸಬೇಕಾಗಬಹುದು.
Pension : ಪಿಂಚಣಿದಾರರಿಗೆ ಪ್ರಮುಖ ಎಚ್ಚರಿಕೆ. ಈ ತಿಂಗಳ ಅಂತ್ಯದೊಳಗೆ ಈ ಕೆಲಸ ಮಾಡದಿದ್ದರೆ ನೀವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಹಾಗಾದರೆ ಏನು ಮಾಡಬೇಕು? ಇಲ್ಲದಿದ್ದರೆ ಏನಾಗಲಿದೆ? ಎಲ್ಲಾ ವಿಷಯಗಳ ಬಗ್ಗೆ ತಿಳಿಯೋಣ.
ವಾರ್ಷಿಕ ಜೀವಿತ ಪ್ರಮಾಣ (Life Certificate) ಪತ್ರ ಸಲ್ಲಿಸಿದರೆ ಮಾತ್ರ ಪಿಂಚಣಿ (Pension) ದೊರೆಯುತ್ತದೆ. ಇಲ್ಲದಿದ್ದರೆ ಪಿಂಚಣಿ ಕಡಿತಗೊಳಿಸಲಾಗುವುದು. ಹಾಗಾಗಿ ನೀವು ಇನ್ನೂ ಲೈಫ್ ಸರ್ಟಿಫಿಕೇಟ್ ಸಲ್ಲಿಸದೇ ಇದ್ದಲ್ಲಿ.. ತಕ್ಷಣ ಈ ಕೆಲಸ ಮಾಡಿ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಇದು ಕೆಲವರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದನ್ನು ಗಮನಿಸಿ.
ಸ್ವಂತ ಬಿಸಿನೆಸ್ ಮಾಡೋಕೆ ಲೋನ್ ಸಿಗ್ತಾಯಿಲ್ವಾ? ಹಾಗಾದ್ರೆ ಇಷ್ಟು ಮಾಡಿ ಸಾಕು
ಸಾಮಾನ್ಯವಾಗಿ, ಲೈಫ್ ಸರ್ಟಿಫಿಕೇಟ್ 2023 ಸಲ್ಲಿಕೆಗೆ ಗಡುವು ನವೆಂಬರ್ ಅಂತ್ಯದ ವೇಳೆಗೆ ಮುಗಿದಿದೆ. ಆದರೆ ಕೆಲವರಿಗೆ ಗಡುವು ವಿಸ್ತರಿಸಲಾಗಿದೆ. ಜೀವನ್ ಪ್ರಮಾಣ ಪತ್ರ ನೀಡುವ ಸೌಲಭ್ಯವನ್ನು 2024ರ ಜನವರಿ ಅಂತ್ಯದವರೆಗೆ ಒದಗಿಸಲಾಗುತ್ತಿದೆ.
ಡಿಫೆನ್ಸ್ ಅಕೌಂಟ್ಸ್ ಪಿಂಚಣಿ ವೆಬ್‌ಸೈಟ್‌ನ ಪ್ರಧಾನ ನಿಯಂತ್ರಕರ ಪ್ರಕಾರ, ರಕ್ಷಣಾ ಪಿಂಚಣಿದಾರರು ಜೀವಿತ ಪ್ರಮಾಣಪತ್ರವನ್ನು (Life Certificate) ಒದಗಿಸಲು ಗಡುವನ್ನು ವಿಸ್ತರಿಸಲಾಗಿದೆ. 2024ರ ಜನವರಿ ಅಂತ್ಯದವರೆಗೆ ಗಡುವು ನೀಡಲಾಗಿದೆ. ಆದ್ದರಿಂದ ಈ ತಿಂಗಳ ಅಂತ್ಯದೊಳಗೆ ಈ ಕೆಲಸ ಪೂರ್ಣಗೊಳಿಸಬೇಕು.
ಪ್ರಪಂಚದಲ್ಲೇ ಹೆಚ್ಚು ಚಿನ್ನ ಯಾರ ಬಳಿ ಇದೆ ಗೊತ್ತಾ? ಇಲ್ಲಿದೆ ಬೆಚ್ಚಿಬೀಳುವ ಸಂಗತಿ
ಈ ಲೈಫ್ ಸರ್ಟಿಫಿಕೇಟ್ ನೀಡದಿದ್ದರೆ ಸಮಸ್ಯೆಗಳು ಎದುರಾಗಬಹುದು. ಪಿಂಚಣಿ ಸ್ಥಗಿತಗೊಳ್ಳುವ ಅಪಾಯವಿದೆ. ಆದ್ದರಿಂದ ನಿಯಮಿತ ಪಿಂಚಣಿ ಪಡೆಯಲು ವಿಳಂಬ ಮಾಡದೆ ಜೀವನ ಪ್ರಮಾಣಪತ್ರವನ್ನು ಒದಗಿಸಿ. ಇಲ್ಲದಿದ್ದರೆ ಮುಂದಿನ ತಿಂಗಳಿನಿಂದ ಪಿಂಚಣಿ ನಿಲ್ಲುತ್ತದೆ.
ಎಸ್‌ಬಿಐ ಬ್ಯಾಂಕಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿದ್ರೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ?
ಜೊತೆಗೆ ಕೇಂದ್ರ ಸರ್ಕಾರಿ ನೌಕರರಾಗಿ ಕೆಲಸ ಮಾಡಿ ನಿವೃತ್ತರಾದವರು ಪಿಂಚಣಿ ಪಡೆಯುತ್ತಿದ್ದಾರೆ. ಅವರು ಪ್ರತಿ ವರ್ಷ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ನವೆಂಬರ್ ತಿಂಗಳಿನಲ್ಲಿ ಇದರ ಅವಧಿ ಮುಗಿದಿದೆ. ಸಲ್ಲಿಸದೆ ಇದ್ದರೆ ಪಿಂಚಣಿ ನಿಲ್ಲುತ್ತದೆ. ಮತ್ತೆ ಆ ಜೀವನ ಪ್ರಮಾಣ ಪತ್ರ ನೀಡಿದ ನಂತರವೇ ಪಿಂಚಣಿ ಬರುತ್ತದೆ.
Do this before January 31, otherwise pension will not come from next month!