200 ಕಿಮೀ ಮೈಲೇಜ್ ಕೊಡುವ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕೇಳಿದ್ರೆ ಇಷ್ಟೇನಾ ಅಂತೀರಾ! ಬಜೆಟ್ ಬೆಲೆಯಲ್ಲಿ ಸಿಗ್ತಾಯಿದೆ ಗುರು
Ambier N8 Electric Scooter : ಬಜೆಟ್ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸಿದೆ, 200 ಕಿಮೀ ವ್ಯಾಪ್ತಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ
Ambier N8 Electric Scooter : ಎಲೆಕ್ಟ್ರಿಕ್ ಸ್ಕೂಟರ್‌ಗಳು ವಿಶ್ವಾದ್ಯಂತ ಬೇಡಿಕೆಯಲ್ಲಿ ಗಮನಾರ್ಹ ಏರಿಕೆಯನ್ನುಕಂಡಿವೆ ಮತ್ತು ಮುಂಬರುವ ವರ್ಷಗಳಲ್ಲಿ ಇಂದು ಇನ್ನಷ್ಟು ಮುಂದುವರಿಯುವ ನಿರೀಕ್ಷೆಯಿದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳ ಹೆಚ್ಚುತ್ತಿರುವ ಜನಪ್ರಿಯತೆಗೆ ಹಲವಾರು ಅಂಶಗಳು ಕಾರಣವಾಗಿವೆ. ವೆಚ್ಚ, ನಿರ್ವಹಣೆ, ಪೆಟ್ರೋಲ್ ಬೆಲೆ (Petrol Price) ಸೇರಿದಂತೆ ನಾನಾ ಅಂಶಗಳು ಜನರು ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಮುಖಮಾಡಲು ಕಾರಣಗಳು.
ಪ್ರಸ್ತುತ ಭಾರೀತಿಯ ಮಾರುಕಟ್ಟೆಯಲ್ಲಿಯೂ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಅನೇಕ ಜನರು ಇವುಗಳನ್ನು ಖರೀದಿಸುತ್ತಿದ್ದಾರೆ. ಹೆಚ್ಚಿನ ಪೆಟ್ರೋಲ್ ಬೆಲೆ ಒಂದು ಕಾರಣವಾದರೆ, ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ ಅನೇಕ ಜನರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸುತ್ತಿದ್ದಾರೆ.
ಇತ್ತೀಚೆಗೆ ಮತ್ತೊಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಂದಿದೆ. ಇದು ಅತ್ತ್ಯುತ್ತಮ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಕೂಟರ್ ಅತ್ಯಾಕರ್ಷಕ ನೋಟದೊಂದಿಗೆ ಮಾರುಕಟ್ಟೆಗೆ ಬಂದಿದೆ. ಬೆಲೆಯೂ ಕೈಗೆಟುಕುವಂತಿದೆ.
ಲೋನ್ ಮೇಲೆ ಕಾರನ್ನು ಖರೀದಿಸಿ 3 ತಿಂಗಳ ಕಾಲ EMI ಕಟ್ಟದೆ ಇದ್ರೆ ಏನಾಗುತ್ತೆ ಗೊತ್ತಾ? ಬಂತು ಹೊಸ ರೂಲ್ಸ್
ಹೌದು ಸ್ನೇಹಿತರೆ, ಎನಿಗ್ಮಾ ಆಟೋಮೊಬೈಲ್ಸ್ ಕಂಪನಿಯು ಇತ್ತೀಚೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು (EV Scooter) ತಂದಿದೆ. ಅದರ ಹೆಸರು ಆಂಬಿಯರ್ ಎನ್8. (Ambier N8 Electric Scooter) ಈ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 200 ಕಿಲೋಮೀಟರ್ ವರೆಗೆ ಹೋಗಬಹುದು. ಇದರಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವೂ ಇದೆ. 2 ರಿಂದ 4 ಗಂಟೆಗಳಲ್ಲಿ ಬ್ಯಾಟರಿ ಪೂರ್ಣಗೊಳ್ಳುತ್ತದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಮಾರ್ಕೆಟಿಂಗ್ ಮಾಡುವವರಿಗೆ, ಇಂಟರ್ ಸಿಟಿ ಪ್ರಯಾಣಿಕರಿಗೆ ಮತ್ತು ಅಗ್ರಿಗೇಟರ್‌ಗಳಿಗೆ ಸೂಕ್ತವಾಗಿದೆ ಎಂದು ಹೇಳಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ರೂ. 1,05,000 ರಿಂದ ಪ್ರಾರಂಭವಾಗುತ್ತದೆ. ಅಲ್ಲದೆ ಗರಿಷ್ಠ ಬೆಲೆ ರೂ. 1,10,000 ವರೆಗೆ. ಇವು ಎಕ್ಸ್ ಶೋ ರೂಂ ಬೆಲೆಗಳಾಗಿವೆ.
16 ವರ್ಷ ವಯಸ್ಸಿನವರು ಸಹ ಈ ಸ್ಕೂಟರ್ ಓಡಿಸಬಹುದು, ಲೈಸೆನ್ಸ್ ಬೇಕಿಲ್ಲ! ಬೆಲೆ ₹45 ಸಾವಿರ.. 80 ಕಿ.ಮೀ ಮೈಲೇಜ್!
ಅಲ್ಲದೆ, ಈ ಎಲೆಕ್ಟ್ರಿಕ್ ಸ್ಕೂಟರ್ ಆಪ್ ಕನೆಕ್ಟ್ ಸೌಲಭ್ಯವನ್ನು ಹೊಂದಿದೆ. ಈ ಸ್ಕೂಟರ್ ಬೂದು, ಬಿಳಿ, ನೀಲಿ, ಕಪ್ಪು ಮತ್ತು ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ನಿಮ್ಮ ಆಯ್ಕೆಯ ಮಾದರಿಯನ್ನು ನೀವು ಆಯ್ಕೆ ಮಾಡಬಹುದು.
ನೀವು ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸಿದರೆ, ನೀವು ಈ ಸ್ಕೂಟರ್ ಅನ್ನು ಪರಿಶೀಲಿಸಬಹುದು. ಅಲ್ಲದೆ ಇದರ ದರ ಕೈಗೆಟಕುವ ದರದಲ್ಲಿದೆ. ಹಾಗಾಗಿ ಹೊಸ ಸ್ಕೂಟರ್ ಖರೀದಿಸುತ್ತಿರುವವರು ಒಮ್ಮೆ ನೋಡಿ.
ಅನೇಕ ಕಂಪನಿಗಳು ಸಹ ಈಗಾಗಲೇ ಮಾರುಕಟ್ಟೆಯಲ್ಲಿ ಅನೇಕ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೀಡುತ್ತಿವೆ. ಈ ಸ್ಕೂಟರ್ ನಿಮಗೆ ಇಷ್ಟವಾಗದೇ ಹೋದರೆ ಬೇರೆ ಮಾದರಿಗಳನ್ನೂ ಸಹ ಒಮ್ಮೆ ಪರಿಶೀಲಿಸಿ.
ಲೈಸೆನ್ಸ್ ಬೇಕಿಲ್ಲ, ರಿಜಿಸ್ಟ್ರೇಷನ್ ಅವಶ್ಯಕತೆ ಇಲ್ಲ! ಬಜೆಟ್ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ
Enigma Automobiles Launches High Speed Electric Scooter Ambier N8 With 200 KM Mileage Range
Follow us On
Google News |