ಸತತ 4ನೇ ದಿನವೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ! ಹೇಗಿದೆ ಇಂದಿನ ಚಿನ್ನದ ಬೆಲೆ ಗೊತ್ತಾ?

Gold Price Today : ಮಹಿಳೆಯರಿಗೆ ಗುಡ್ ನ್ಯೂಸ್. ಸತತ 4ನೇ ದಿನವೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ (Gold and Silver Rates) ಇಳಿಕೆಯಾಗಿದೆ. ಚಿನ್ನ ಪ್ರಪಂಚದ ಅತ್ಯಮೂಲ್ಯ ವಸ್ತು. ನಮ್ಮ ದೇಶದಲ್ಲಿ ಚಿನ್ನಕ್ಕೆ ಬೇಡಿಕೆ ತುಂಬಾ ಹೆಚ್ಚಾಗಿದೆ.
ಹಬ್ಬ ಹರಿದಿನಗಳಿರಲಿ, ಮದುವೆಯಿರಲಿ, ಯಾವುದೇ ಶುಭ ಸಮಾರಂಭವಿರಲಿ, ಚಿನ್ನ ಬೆಳ್ಳಿ ಖರೀದಿಯಲ್ಲಿ ಮಹಿಳೆಯರು ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಈ ನಡುವೆ ಒಂದು ದಿನ ಚಿನ್ನದ ಬೆಲೆ ಹೆಚ್ಚಾದರೆ ಒಂದು ದಿನ ಇಳಿಕೆಯಾಗುತ್ತದೆ.
ಆದರೆ ಕೆಲದಿನಗಳಿಂದ ಚಿನ್ನದ ಬೆಲೆ (Gold Prices) ಸತತ ಇಳಿಕೆ ಕಾಣುತ್ತಿರುವುದು ಚಿನ್ನಾಭರಣ ಪ್ರಿಯರಿಗೆ ಸಮಾಧಾನಕರ ಸುದ್ದಿಯಾಗಿದೆ. ಅಂತೆಯೇ ಬೆಳ್ಳಿ ಬೆಲೆ (Silver Prices) ಕೂಡ ಚಿನ್ನದ ಹಾದಿಯಲ್ಲಿ ಕುಸಿತ ಕಂಡಿದೆ.
ಬನ್ನಿ ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಹೇಗಿದೆ ತಿಳಿಯೋಣ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ – Gold Price

ಮುಂಬೈನಲ್ಲಿ 22 ಕ್ಯಾರೆಟ್ ಬೆಲೆ ರೂ. 54,700, 24 ಕ್ಯಾರೆಟ್ ರೂ. 59,510.
ಚೆನ್ನೈನಲ್ಲಿ 22 ಕ್ಯಾರೆಟ್ ಬೆಲೆ ರೂ. 54,850, 24 ಕ್ಯಾರೆಟ್ ಬೆಲೆ ರೂ. 59,840 ಮುಂದುವರಿದಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ರೂ. 54,550, 24 ಕ್ಯಾರೆಟ್ ರೂ. 59,510.
ಪುಣೆಯಲ್ಲಿ 22 ಕ್ಯಾರೆಟ್ ರೂ. 54,700, 24 ಕ್ಯಾರೆಟ್ ಬೆಲೆ ರೂ. 59,510.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನ ರೂ. 54,550, 24ಕ್ಯಾರೆಟ್ ಚಿನ್ನ ರೂ. 59,510.
ಜೈಪುರದಲ್ಲಿ 22 ಕ್ಯಾರೆಟ್ ರೂ. 54,700, 24 ಕ್ಯಾರೆಟ್ ರೂ. 59,660.
ಮಧುರೈನಲ್ಲಿ 22 ಕ್ಯಾರೆಟ್ ಬೆಲೆ ರೂ. 54,850, 24 ಕ್ಯಾರೆಟ್ ಬೆಲೆ ರೂ. 59,840 ಮುಂದುವರಿದಿದೆ.
ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ರೂ. 54,550, 24 ಕ್ಯಾರೆಟ್ ರೂ. 59,510.
ನಿಜಾಮಾಬಾದ್ ನಲ್ಲಿ 22 ಕ್ಯಾರೆಟ್ ಬೆಲೆ ರೂ. 54,550, 24 ಕ್ಯಾರೆಟ್ ಬೆಲೆ ರೂ. 59,510 ಮುಂದುವರಿದಿದೆ.
ವಾರಂಗಲ್ ನಲ್ಲಿ 22 ಕ್ಯಾರೆಟ್ ಬೆಲೆ ರೂ. 54,550, 24 ಕ್ಯಾರೆಟ್ ರೂ. 59,510 ಮುಂದುವರಿದಿದೆ.
ವಿಜಯವಾಡದಲ್ಲಿ 22 ಕ್ಯಾರೆಟ್ ಬೆಲೆ ರೂ. 54,550, 24 ಕ್ಯಾರೆಟ್ ರೂ. 59,510.
ವಿಶಾಖಪಟ್ಟಣಂನಲ್ಲಿ 22 ಕ್ಯಾರೆಟ್ ರೂ. 54,510, 24 ಕ್ಯಾರೆಟ್ ರೂ. 59,510.
ತಿರುಪತಿಯಲ್ಲಿ 22 ಕ್ಯಾರೆಟ್ ಬೆಲೆ ರೂ. 54,550, 24 ಕ್ಯಾರೆಟ್ ಬೆಲೆ ರೂ. 59,510 ಮುಂದುವರಿದಿದೆ.
ಬೆಳ್ಳಿ ಬೆಲೆ – Silver Price

ಮುಂಬೈನಲ್ಲಿ ಕಿಲೋ ಬೆಳ್ಳಿ ಬೆಲೆ ರೂ. 73,000.
ಚೆನ್ನೈನಲ್ಲಿ ಬೆಳ್ಳಿ ಬೆಲೆ ರೂ. 76,200 ಮುಂದುವರಿದಿದೆ.
ಬೆಂಗಳೂರಿನಲ್ಲಿ ಕಿಲೋ ಬೆಳ್ಳಿ ಬೆಲೆ ರೂ. 72,250.
ಹೈದರಾಬಾದ್‌ನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. 76,200 ಮುಂದುವರಿದಿದೆ.
ವಿಜಯವಾಡದಲ್ಲಿ ಕಿಲೋ ಬೆಳ್ಳಿ ರೂ. 76,200.
ವಿಶಾಖಪಟ್ಟಣಂನಲ್ಲಿ ಕಿಲೋ ಬೆಳ್ಳಿ ರೂ. 76,200 ಮುಂದುವರಿದಿದೆ.
Gold Price Today 12 August 2023, Gold and Silver Rates in Bengaluru, Hyderabad, Mumbai, Delhi, Chennai Cities of India



