ಚಿನ್ನದ ಬೆಲೆ ಏಕಾಏಕಿ 20% ಕಡಿತ, ಬೆಳ್ಳಿ ಬೆಲೆ 200 ರೂಪಾಯಿ ಏರಿಕೆ! ಚಿನ್ನ ಖರೀದಿಗೆ ಇದುವೇ ಒಳ್ಳೆಯ ಸಮಯ

Gold Price Today (ಇಂದಿನ ಚಿನ್ನದ ಬೆಲೆ) : ಚಿನ್ನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಅಂತರಾಷ್ಟ್ರೀಯ ಮತ್ತು ದೇಶೀಯ ಬದಲಾವಣೆಗಳ ಪ್ರಕಾರ, ಕಾಲಕಾಲಕ್ಕೆ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಬದಲಾವಣೆಗಳಾಗುತ್ತವೆ.

Gold Price Today (ಇಂದಿನ ಚಿನ್ನದ ಬೆಲೆ) : ಚಿನ್ನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಅಂತರಾಷ್ಟ್ರೀಯ ಮತ್ತು ದೇಶೀಯ ಬದಲಾವಣೆಗಳ ಪ್ರಕಾರ, ಕಾಲಕಾಲಕ್ಕೆ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ (Gold and Silver Rates) ಬದಲಾವಣೆಗಳಾಗುತ್ತವೆ.

ಕೆಲವೊಮ್ಮೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕಡಿಮೆಯಾಗುತ್ತವೆ, ಇನ್ನೂ ಕೆಲವೊಮ್ಮೆ ಅವು ಹೆಚ್ಚಾಗುತ್ತವೆ. ಇತ್ತೀಚಿಗೆ.. ಚಿನ್ನದ ಬೆಲೆ (Gold Prices) ಇಳಿಕೆಯಾಗಿದ್ದರೆ.. ಬೆಳ್ಳಿ ಬೆಲೆಯಲ್ಲಿ (Silver Prices) ಕೊಂಚ ಏರಿಕೆಯಾಗಿದೆ.

5 ಲಕ್ಷದ ಕಾರು.. 34 ಕಿ.ಮೀ ಮೈಲೇಜ್, 49 ಸಾವಿರ ರಿಯಾಯಿತಿ! ಒಟ್ಟೊಟ್ಟಿಗೆ ಬಂಪರ್ ಆಫರ್, ಬಜೆಟ್ ಬೆಲೆಯಲ್ಲಿ ಖರೀದಿಸಿ

ಚಿನ್ನದ ಬೆಲೆ ಏಕಾಏಕಿ 20% ಕಡಿತ, ಬೆಳ್ಳಿ ಬೆಲೆ 200 ರೂಪಾಯಿ ಏರಿಕೆ! ಚಿನ್ನ ಖರೀದಿಗೆ ಇದುವೇ ಒಳ್ಳೆಯ ಸಮಯ - Kannada News

ಮಂಗಳವಾರ ಬೆಳಗಿನ ವರೆಗೆ ದಾಖಲಾದ ದರಗಳ ಪ್ರಕಾರ 22ಕ್ಯಾರೆಟ್ ಹತ್ತು ಗ್ರಾಂ (ತುಲಾಂ) ಚಿನ್ನದ ಬೆಲೆ 54,980 ರೂ. ಇದ್ದರೆ 24ಕ್ಯಾರೆಟ್ ಬೆಲೆ 59,980 ರೂ. ತಲುಪಿದೆ, ಒಟ್ಟಾರೆ ಹೇಳಬೇಕಾದರೆ ಹತ್ತು ಗ್ರಾಂ ಚಿನ್ನದ ಮೇಲೆ ಸುಮಾರು 20% ಕಡಿಮೆಯಾಗಿದೆ. ಇದೇ ವೇಳೆ.. ಪ್ರತಿ ಕೆಜಿ ಬೆಳ್ಳಿ ಬೆಲೆ 77,700 ಕ್ಕೆ ತಲುಪಿದ್ದು 200 ರೂಪಾಯಿ ಏರಿಕೆಯಾಗಿದೆ.

ಜುಲೈ 18, 2023 ರಂದು ಬೆಂಗಳೂರು (Bengaluru), ಹೈದರಾಬಾದ್ (Hyderabad), ಚೆನ್ನೈ (Chennai), ಮುಂಬೈ (Mumbai), ದೆಹಲಿಯಲ್ಲಿ (Delhi) ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳನ್ನು ತಿಳಿಯೋಣ.

ರೈತರಿಗೆ ಕೇಂದ್ರದಿಂದ ಸಿಹಿ ಸುದ್ದಿ, ಪ್ರಮುಖ ಘೋಷಣೆ! ಇನ್ನು ಹತ್ತು ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಹಣ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ – Gold Price

Gold Price Todayದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.55,130 ಆಗಿದ್ದರೆ, 24 ಕ್ಯಾರೆಟ್ ಬೆಲೆ ರೂ.60,130 ಆಗಿದೆ.

ಮುಂಬೈನಲ್ಲಿ 22ಕ್ಯಾರೆಟ್ ರೂ.54,980 ಇದ್ದರೆ, 24ಕ್ಯಾರೆಟ್ ರೂ.59,980 ಇದೆ.

ಚೆನ್ನೈನಲ್ಲಿ 22ಕ್ಯಾರೆಟ್ ರೂ.55,360 ಮತ್ತು 24ಕ್ಯಾರೆಟ್ ರೂ.60,390 ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಬೆಲೆ 54,980 ರೂ.ಗಳಾಗಿದ್ದರೆ, 24 ಕ್ಯಾರೆಟ್ ಬೆಲೆ 59,980 ರೂ.  ಇದೆ

ಹೈದರಾಬಾದ್ ನಲ್ಲಿ 22 ಕ್ಯಾರೆಟ್ ಬೆಲೆ 54,980 ರೂ. ಆಗಿದ್ದರೆ 24 ಕ್ಯಾರೆಟ್ ಬೆಲೆ 59,980 ರೂ. ತಲುಪಿದೆ.

ಇನ್ನು ಆಂದ್ರಪ್ರದೇಶದ ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲಿ 22 ಕ್ಯಾರೆಟ್ ಬೆಲೆ ರೂ.54,980 ಆಗಿದ್ದರೆ, 24 ಕ್ಯಾರೆಟ್ ಬೆಲೆ ರೂ.59,980 ಆಗಿದೆ.

ನಿಮ್ಮ ಬಳಿ ₹50 ರೂಪಾಯಿ ಇದ್ರೆ ಈ ಬೈಕ್ ನಿಮ್ಮದಾಗಿಸಿಕೊಳ್ಳಬಹುದು, ಕಡಿಮೆ ಬೆಲೆಗೆ ಸೂಪರ್ ಬೈಕ್ ಖರೀದಿಸಿ! ಕಡಿಮೆ EMI ಆಯ್ಕೆ

ಬೆಳ್ಳಿ ಬೆಲೆ – Silver Price

ಚಿನ್ನದ ಬೆಲೆದೆಹಲಿಯಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 77,700 ರೂ.

ಮುಂಬೈನಲ್ಲಿ ರೂ.77,700,

ಚೆನ್ನೈನಲ್ಲಿ ರೂ.81,500

ಬೆಂಗಳೂರಿನಲ್ಲಿ ರೂ.77,000

ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 81,500 ರೂ. ಇದೆ

ಈ ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಸುದ್ದಿ, ₹1 ರೂಪಾಯಿ ಕೊಡದೆ ಪಡೆಯಿರಿ ಉಚಿತ ಕ್ರೆಡಿಟ್ ಕಾರ್ಡ್! ಆನ್‌ಲೈನ್ ನಲ್ಲೆ ಅರ್ಜಿ ಸಲ್ಲಿಸಿ

ಗಮನಿಸಿ: ಈ ಬೆಲೆಗಳು ಮಂಗಳವಾರ ಬೆಳಗಿನ ಮಾಹಿತಿಯೊಂದಿಗೆ ದಾಖಲಿಸಲಾಗಿದೆ. ಆದರೆ ಕಾಲಕಾಲಕ್ಕೆ ಈ ಬೆಲೆಗಳಲ್ಲಿ ಬದಲಾವಣೆಗಳು ಮತ್ತು ಸೇರ್ಪಡೆಗಳ ಸಾಧ್ಯತೆಯಿದೆ ಎಂಬುದನ್ನು ಗಮನಿಸಿ. ಚಿನ್ನ ಬೆಳ್ಳಿ ಖರೀದಿಗೂ ಮುನ್ನ ಪ್ರಸ್ತುತ ಬೆಲೆಗಳನ್ನು ದೃಢಪಡಿಸಿಕೊಳ್ಳಿ.

Gold Price Today 18th July 2023, Gold and Silver Rates in Bengaluru, Hyderabad, Chennai, Mumbai, Delhi

Follow us On

FaceBook Google News

Gold Price Today 18th July 2023, Gold and Silver Rates in Bengaluru, Hyderabad, Chennai, Mumbai, Delhi