Business News

ಗಗನಕ್ಕೇರಿದ್ದ ಚಿನ್ನದ ಬೆಲೆ ಕ್ರಮೇಣ ಇಳಿಕೆ, ಇನ್ನಷ್ಟು ಕುಸಿಯಲಿದೆ ಚಿನ್ನ ಮತ್ತು ಬೆಳ್ಳಿ ಬೆಲೆ

Gold Price Today : ಚಿನ್ನದ ಬೆಲೆ (Gold Prices) ದಿನದಿಂದ ದಿನಕ್ಕೆ ಬದಲಾಗುತ್ತಿದೆ. ನಿನ್ನೆಯವರೆಗೆ ಗಗನಕ್ಕೇರಿದ್ದ ಬೆಲೆ ಇತ್ತೀಚಿನ ದಿನಗಳಲ್ಲಿ ಕ್ರಮೇಣ ಇಳಿಕೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಂತರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಮೌಲ್ಯ ಹೆಚ್ಚಳವಾಗಿದೆ. ಇದರ ಜೊತೆಗೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವೂ ಚಿನ್ನದ ಬೆಲೆ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

ಮೇಲಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಹಣದುಬ್ಬರದಲ್ಲಿನ ಬದಲಾವಣೆಗಳು, ವಿದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಹಿಂಜರಿತ, ರಿಸರ್ವ್ ಬ್ಯಾಂಕ್ ನ ಬಡ್ಡಿದರಗಳಲ್ಲಿನ ಏರಿಳಿತ ಇವೆಲ್ಲವೂ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗುತ್ತಿದೆ.

Gold Price Today 03 Sep 2024, Gold and Silver Rates in Bengaluru, Hyderabad, Mumbai, Chennai Cities

ಹೀರೋ ಸ್ಪ್ಲೆಂಡರ್ ಬೈಕ್‌ಗೆ ಪೈಪೋಟಿ, ಬಂತು ಹೊಸ ಎಲೆಕ್ಟ್ರಿಕ್ ಬೈಕ್! ಬಾರೀ ಮೈಲೇಜ್

ಅಂತರಾಷ್ಟ್ರೀಯ ಬೆಳವಣಿಗೆಗಳ ಪ್ರಕಾರ, ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Rates) ಯಾವಾಗಲೂ ಬದಲಾಗುತ್ತಿರುತ್ತವೆ. ಕಳೆದ ಕೆಲವು ದಿನಗಳಿಂದ ಈ ಬೆಲೆಯಲ್ಲಿ ಆಗಿರುವ ಬದಲಾವಣೆ ಜನರನ್ನು ಗೊಂದಲಕ್ಕೀಡು ಮಾಡುತ್ತು, ಆದರೆ ಈಗ ದಿನದಿಂದ ದಿನಕ್ಕೆ ಬೆಲೆ ಕಡಿಮೆಯಾಗುತ್ತಿದೆ ಮತ್ತು ಇಂದಿನ ದರಗಳು ಹೇಗಿವೆ? ನೋಡೋಣ.

ನೆನ್ನೆಯ ಬೆಲೆಗಳೇ ಇಂದು ಮುಂದುವರಿದಿದೆ. ಮತ್ತು ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 57,350 ಆಸುಪಾಸಿನಲ್ಲಿದ್ದರೆ ಇಂದಿಗೂ ಅದೇ ಮುಂದುವರಿದಿದೆ. ಅಂದರೆ ಇಂದು ಯಾವುದೇ ಬದಲಾವಣೆ ಇಲ್ಲ.

ಬೆಳ್ಳಿಗೆ ನಿನ್ನೆ ಕೆಜಿಗೆ ರೂ. 81,500 ರ ಗಡಿಯಲ್ಲಿದ್ದು ಅದೇ ಬೆಲೆ ಇಂದಿಗೂ ಮುಂದುವರೆದಿದೆ. ಈಗ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗೆ ಎಂದು ತಿಳಿಯೋಣ.

ಲೈಸನ್ಸ್ ಬೇಕಿಲ್ಲ, ನೋಂದಣಿ ಅಗತ್ಯವಿಲ್ಲ! ಬಂತು ರೆಟ್ರೋ ಲುಕ್ ಎಲೆಕ್ಟ್ರಿಕ್ ಸ್ಕೂಟರ್

24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ – Gold Price

Gold Price Todayಹೈದರಾಬಾದ್ ರೂ. 62,560

ವಿಜಯವಾಡ ರೂ. 62,560

ಮುಂಬೈ ರೂ. 62,560

ಬೆಂಗಳೂರು ರೂ.62,560

ಚೆನ್ನೈ ರೂ. 63,050

22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ

ಹೈದರಾಬಾದ್ ರೂ. 57,350

ವಿಜಯವಾಡ ರೂ. 57,350

ಮುಂಬೈ ರೂ. 57,350

ಬೆಂಗಳೂರು ರೂ. 57,350

ಚೆನ್ನೈ..57,800 ರೂ

ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಜ್ಜು! ಕಡಿಮೆ ಬೆಲೆಗೆ ಪ್ರೀಮಿಯಂ ಫೀಚರ್ಸ್

ದೇಶದ ಪ್ರಮುಖ ನಗರಗಳಲ್ಲಿ ಕಿಲೋ ಬೆಳ್ಳಿ ಬೆಲೆ – Silver Price

ಚಿನ್ನದ ಬೆಲೆಹೈದರಾಬಾದ್ ರೂ. 81,500, ವಿಜಯವಾಡ ರೂ. 81,500, ಚೆನ್ನೈ ರೂ.81,500, ಮುಂಬೈ ರೂ. 78,500, ಬೆಂಗಳೂರು ರೂ. 78,000 ಮುಂದುವರೆದಿದೆ.

ಚಿನ್ನ ಖರೀದಿಸುವ ಮುನ್ನ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಮೋಸ ಹೋಗುವ ಅಪಾಯವಿದೆ. ಚಿನ್ನದ ಶುದ್ಧತೆ ಹಾಗೂ ಮೇಕಿಂಗ್ ಚಾರ್ಜ್ ಬಗ್ಗೆ ಸಂಪೂರ್ಣ ತಿಳುವಳಿಕೆ ಇರಬೇಕು. ಇದರ ಮೂಲಕವೂ ವಂಚನೆಯಾಗುವ ಸಾಧ್ಯತೆಗಳಿವೆ ಎಂಬುದನ್ನು ಗಮನಿಸಬೇಕು.

Gold Price Today 29th November 2023, Gold And Silver Rates In Bengaluru, Hyderabad, Delhi, Mumbai, Chennai Cities

Our Whatsapp Channel is Live Now 👇

Whatsapp Channel

Related Stories