Gold Price Today: ಚಿನ್ನದ ಬೆಲೆ 2ನೇ ದಿನವೂ ಇಳಿಕೆ, ದುಬಾರಿಯಾಗಿದ್ದ ಚಿನ್ನ ಬೆಳ್ಳಿ ಬೆಲೆ ಈಗ ಎಷ್ಟಾಗಿದೆ ಗೊತ್ತಾ?

Gold Price Today: ಸೋಮವಾರ ಮೇ 8, 2023 ರಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ ಮತ್ತು ಇತರ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ಪರಿಶೀಲಿಸಿ

Gold Price Today: ಸೋಮವಾರ ಮೇ 8, 2023 ರಂದು ಚಿನ್ನದ ಬೆಲೆ (Gold Rate Today) ಇಳಿಕೆಯಾಗಿದ್ದು, ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ ಮತ್ತು ಇತರ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver Prices) ಎಷ್ಟಿದೆ ಎಂದು ಪರಿಶೀಲಿಸಿ.

ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ (Gold Prices) ಒಂದು ಶ್ರೇಣಿಯಲ್ಲಿ ಏರಿಕೆಯಾಗುತ್ತಿರುವುದು ಗೊತ್ತೇ ಇದೆ. ಚಿನ್ನದ ಬೆಲೆ ಈಗಾಗಲೇ ರೂ. 60 ಸಾವಿರ ಗಡಿಯಲ್ಲಿದೆ. ಇತ್ತೀಚೆಗಿನ ಮದುವೆ ಸೀಸನ್ ನಲ್ಲಿ ಚಿನ್ನದ ಬೆಲೆ (Gold Rates) ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆಯ ಮೂಲಗಳು ಭವಿಷ್ಯ ನುಡಿದಿವೆ.

Gold Loan: ನೀವು ಗೋಲ್ಡ್ ಲೋನ್ ಪಡೆಯಲು ಯೋಜಿಸುತ್ತಿದ್ದರೆ, ಕಡಿಮೆ ಬಡ್ಡಿ ದರ ನೀಡುವ ಬ್ಯಾಂಕ್‌ಗಳು ಇವು

Gold price Today decreased for the second day in a row, Gold Silver Rates Fall On Monday May 8th, 2023

ಆದರೆ, ಇಂತಹ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿರುವುದು ಚಿನ್ನ ಪ್ರಿಯರಿಗೆ ಕೊಂಚ ಸಮಾಧಾನ ತಂದಿದೆ. ಸೋಮವಾರವೂ ಚಿನ್ನದ ಬೆಲೆ ಇಳಿಕೆ ಕಂಡು 760 ರೂ ಕಡಿಮೆಯಾಗಿದೆ. ಆದರೆ ಇಂದು ಕೇವಲ ರೂ. 10ರಷ್ಟು ಮಾತ್ರ ಇಳಿಕೆಯಾಗಿದೆ. ಮೇ 8 ರಂದು ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ನೋಡೋಣ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ – Gold Price

Gold Price Today - Gold Rate

Personal Loan vs Gold Loan: ಪರ್ಸನಲ್ ಲೋನ್ ವರ್ಸಸ್ ಗೋಲ್ಡ್ ಲೋನ್, ಯಾವುದು ಉತ್ತಮ ಎಂದು ತಿಳಿಯಿರಿ!

Bengaluru Gold Price: ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.56,540 ಆಗಿದ್ದರೆ, 24 ಕ್ಯಾರೆಟ್ ಬೆಲೆ ರೂ.61,630ರಲ್ಲಿ ಮುಂದುವರಿದಿದೆ.

Delhi Gold Rate: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂಗೆ 56,640 ರೂ., 24 ಕ್ಯಾರೆಟ್ 10 ಗ್ರಾಂಗೆ 61,780 ರೂ.

Mumbai Gold Prices: ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.56,490 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.61,630 ಆಗಿದೆ.

Hyderabad Gold Rates: ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಬೆಲೆ ರೂ.56,490 ಆಗಿದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಬೆಲೆ ರೂ.61,630 ನಲ್ಲಿ ಮುಂದುವರೆದಿದೆ.

Vijayawada Gold Price: ವಿಜಯವಾಡದಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.56,490 ಆಗಿದ್ದರೆ, 24 ಕ್ಯಾರೆಟ್ ಬೆಲೆ ರೂ.61,630ರಲ್ಲಿ ಮುಂದುವರಿದಿದೆ.

Visakhapatnam Gold Rate: ವಿಶಾಖಪಟ್ಟಣಂನಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.56,490 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ. 61,630 ಇದೆ.

Gold Loan: ಗೋಲ್ಡ್ ಲೋನ್ ಮೇಲೆ ಬ್ಯಾಂಕ್ ಬಡ್ಡಿ ದರಗಳು, ಅತಿ ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಸಾಲ ನೀಡುವ ಬ್ಯಾಂಕ್‌ಗಳು!

ಬೆಳ್ಳಿ ಬೆಲೆ ಹೇಗಿದೆ – Silver Price

ಚಿನ್ನದ ಬೆಲೆ

ದೇಶೀಯ ಬೆಲೆಗಳನ್ನು ಗಮನಿಸಿದರೆ, ಪ್ರತಿ ಕೆಜಿ ಬೆಳ್ಳಿಯ ಬೆಲೆ ಚೆನ್ನೈನಲ್ಲಿ ರೂ.82,400, ಮುಂಬೈ ರೂ.77,700, ದೆಹಲಿ ರೂ.77,700, ಕೋಲ್ಕತ್ತಾ ರೂ.77,700, ಬೆಂಗಳೂರಿನಲ್ಲಿ ರೂ.82,400, ಹೈದರಾಬಾದ್ ರೂ.82,400, ವಿಜಯವಾಡ ರೂ.82,400 ಮತ್ತು ಅದೇ ಬೆಲೆ ವಿಶಾಖಪಟ್ಟಣಂನಲ್ಲಿ ಮುಂದುವರಿದಿದೆ..

Gold price Today decreased for the second day in a row, Gold Silver Rates Fall On Monday May 8th, 2023

Related Stories