ಸತತ 3ನೇ ದಿನವೂ ಚಿನ್ನದ ಬೆಲೆ ಇಳಿಕೆ, ಶ್ರಾವಣ ಮಾಸಕ್ಕೆ ಚಿನ್ನ ಬೆಳ್ಳಿ ಖರೀದಿ ಜೋರು! ಹೇಗಿದೆ ಇಂದಿನ ದರಗಳು

Gold Price Today : ಇಂದು 22 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ ರೂ.54,100 ತಲುಪಿದ್ದರೆ, 24 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ ರೂ.59,020 ತಲುಪಿದೆ.

Bengaluru, Karnataka, India
Edited By: Satish Raj Goravigere

Gold Price Today : ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ (Gold Prices) ಇಳಿಕೆಯಾಗುತ್ತಿದೆ. ಈ ಮೂಲಕ ಭಾರತದಲ್ಲೂ ಚಿನ್ನದ ಬೆಲೆ ಕುಸಿದಿದೆ. ಈ ಶ್ರಾವಣ ಮಾಸದಲ್ಲಿ ಅನೇಕರು ಅನೇಕ ಕಾರಣಗಳಿಗಾಗಿ ಚಿನ್ನಾಭರಣಗಳನ್ನು ಖರೀದಿಸಲು ಬಯಸುತ್ತಾರೆ.

ಈ ಸಮಯದಲ್ಲಿ ಚಿನ್ನ ಖರೀದಿಸುವುದು ಶುಭ ಎಂಬ ನಂಬಿಕೆಯೂ ಇದಕ್ಕೆ ಕಾರಣವಾಗಿರಬಹುದು. ಚಿನ್ನಾಭರಣ ಖರೀದಿಸಲು ಬಯಸುವವರಿಗೆ ಆಗಸ್ಟ್ 18 ರಂದು ಚಿನ್ನದ ಬೆಲೆ ಇಳಿಕೆ ನೆಮ್ಮದಿ ವಿಚಾರ ಎನ್ನಬಹುದು

Gold Price Today On May 26th, Gold And Silver Rates In Indian Cities include Bengaluru

ಜಸ್ಟ್ ₹2 ಸಾವಿರಕ್ಕೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್, ಕಿ.ಮೀ ಗೆ ಕೇವಲ 15 ಪೈಸೆ ಖರ್ಚು! ಖರೀದಿಗೆ ಮುಗಿಬಿದ್ದ ಜನ

ಶುಕ್ರವಾರ ಒಂದು ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ 5,410 ರೂ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ.59,020 ಆಗಿದೆ. ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಬೆಲೆಗಳು ಕಡಿಮೆಯಾಗಿದೆ. ಇಂದು 22 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ ರೂ.54,100 ತಲುಪಿದ್ದರೆ, 24 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ ರೂ.59,020 ತಲುಪಿದೆ.

ವಿವಿಧ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver Rates) ಇಂತಿದೆ..

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು – Gold Price

Gold Price Todayರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.54,250 ಇದ್ದರೆ, 24 ಕ್ಯಾರೆಟ್ ಬೆಲೆ ರೂ.59,170.

ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.54,100 ಮತ್ತು 24 ಕ್ಯಾರೆಟ್ ರೂ.59,020.

ಚೆನ್ನೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.54,650 ಮತ್ತು 24 ಕ್ಯಾರೆಟ್ ಬೆಲೆ ರೂ.59,520 ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಬೆಲೆ ರೂ.54,100, 24 ಕ್ಯಾರೆಟ್ ಚಿನ್ನದ ಬೆಲೆ ರೂ.59,020

ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 54,100 ರೂ., 24 ಕ್ಯಾರೆಟ್ ಬೆಲೆ 59,020 ರೂ.

ಕೋಲ್ಕತ್ತಾದಲ್ಲಿ, 22 ಕ್ಯಾರೆಟ್ ಚಿನ್ನದ ಬೆಲೆ ರೂ.54,100 ಮತ್ತು 24 ಕ್ಯಾರೆಟ್ ರೂ.59,020 ಆಗಿದೆ.

ಹೈದರಾಬಾದ್ ನಗರದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.54,100 ಆಗಿದ್ದರೆ, 24 ಕ್ಯಾರೆಟ್ ಬೆಲೆ ರೂ.59,020 ಆಗಿದೆ.

ವಿಜಯವಾಡದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.54,100 ಇದ್ದರೆ, 24 ಕ್ಯಾರೆಟ್ ಬೆಲೆ ರೂ.59,020.

ಕೇವಲ ₹50 ಸಾವಿರಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ! ರೆಟ್ರೋ ಲುಕ್, 100 ಕಿಲೋಮೀಟರ್ ಮೈಲೇಜ್

ಶುಕ್ರವಾರ ಬೆಳ್ಳಿ ಬೆಲೆ – Silver Price

ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 72,000 ರೂ

ಹೈದರಾಬಾದ್‌ನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 75,700 ರೂ

ವಿಜಯವಾಡದಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 75,700 ರೂ

ವಿಶಾಖಪಟ್ಟಣಂನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 75,700 ರೂ

ಚೆನ್ನೈನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 75,700 ರೂ

ಕೇರಳದಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 75,700 ರೂ

ಕೊಲ್ಕತ್ತಾದಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 72,500 ರೂ

ಮುಂಬೈನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 72,500 ರೂ

ದೆಹಲಿಯಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 72,500 ರೂ

Gold Price Today Decreased in various cities of India, Check the Latest Gold and Silver Rates