ಚಿನ್ನದ ಬೆಲೆ ಭಾರೀ ಏರಿಕೆ, ಕಳೆದ ಮೂರು ದಿನಗಳಿಂದ ಚಿನ್ನ ಗಗನಮುಖಿ
Gold Price Today : ಚಿನ್ನದ ಬೆಲೆ ದೇಶದ ಹಲವು ನಗರಗಳಲ್ಲಿ ಇಂದು ಅಂದರೆ ಶನಿವಾರ (04-01-2025) ರಂದು ಹೇಗಿವೆ ಎಂಬುದನ್ನು ತಿಳಿಯೋಣ.
Gold Price Today: ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಹೈದರಾಬಾದ್, ಬೆಂಗಳೂರು, ಮುಂಬೈ ನಗರಗಳಲ್ಲಿ ನಿನ್ನೆಗೆ ಹೋಲಿಸಿದರೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 900ರಷ್ಟು ಏರಿಕೆಯಾಗಿದೆ. ಅಂದರೆ ಇಂದು ರೂ. 72610 ದಾಖಲಾಗಿದೆ.
24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ರೂ. 870 ಏರಿಕೆಯಾಗಿ ರೂ. 79,210 ತಲುಪಿದೆ. ಬೆಳ್ಳಿ ಬೆಲೆ ರೂ. 100 ಏರಿಕೆಯಾಗಿ 92,600ಕ್ಕೆ ತಲುಪಿದೆ. ಮತ್ತು ಈಗ ದೇಶದ ಹಲವು ನಗರಗಳಲ್ಲಿ ಇಂದು ಅಂದರೆ ಶನಿವಾರ (04-01-2025) ಚಿನ್ನ ಮತ್ತು ಬೆಳ್ಳಿಯ ಬೆಲೆಗಳು (Gold and Silver Rates) ಹೇಗಿವೆ ಎಂಬುದನ್ನು ತಿಳಿಯೋಣ.
ಚಿನ್ನದ ಬೆಲೆ
ದೆಹಲಿ:
22 ಕ್ಯಾರೆಟ್ ಚಿನ್ನದ ಬೆಲೆ ರೂ. 72,760
24 ಕ್ಯಾರೆಟ್ ಚಿನ್ನದ ಬೆಲೆ ರೂ. 79,360
ಮುಂಬೈ:
22 ಕ್ಯಾರೆಟ್ ಚಿನ್ನದ ಬೆಲೆ ರೂ. 72,610
24 ಕ್ಯಾರೆಟ್ ಚಿನ್ನದ ಬೆಲೆ ರೂ. 79,210
ಕೋಲ್ಕತ್ತಾ:
22 ಕ್ಯಾರೆಟ್ ಚಿನ್ನದ ಬೆಲೆ ರೂ. 72,610
24 ಕ್ಯಾರೆಟ್ ಚಿನ್ನದ ಬೆಲೆ ರೂ. 79,210
ಚೆನ್ನೈ:
22 ಕ್ಯಾರೆಟ್ ಚಿನ್ನದ ಬೆಲೆ ರೂ. 72,610
24 ಕ್ಯಾರೆಟ್ ಚಿನ್ನದ ಬೆಲೆ ರೂ. 79,210
ಬೆಂಗಳೂರು:
22 ಕ್ಯಾರೆಟ್ ಚಿನ್ನದ ಬೆಲೆ ರೂ. 72,610
24 ಕ್ಯಾರೆಟ್ ಚಿನ್ನದ ಬೆಲೆ ರೂ. 79,210
ಹೈದರಾಬಾದ್ ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 72,610, 24 ಕ್ಯಾರೆಟ್ ಚಿನ್ನದ ಬೆಲೆ ರೂ. 79,210 ಮುಂದುವರಿದಿದೆ.
ಬೆಳ್ಳಿ ಬೆಲೆ
ಚಿನ್ನದ ಬೆಲೆ ಜೊತೆಗೆ ಬೆಳ್ಳಿ ಬೆಲೆ ಸಹ ಏರಿಕೆಯಾಗಿದೆ. ಹೈದರಾಬಾದ್, ಕೇರಳ ಮತ್ತು ಚೆನ್ನೈನಲ್ಲಿ ಬೆಳ್ಳಿಯ ಇತ್ತೀಚಿನ ಬೆಲೆ ರೂ. 1,00,100 ಆಗಿದ್ದರೆ, ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. 92,600 ಮುಂದುವರೆದಿದೆ.
Gold price today January 4, 2025, Gold and Silver rates in Bengaluru, Delhi, Chennai, Mumbai, Kolkata, Hyderabad cities