ಚಿನ್ನದ ಬೆಲೆ ಅಲ್ಪ ಏರಿಕೆ, ಬೆಳ್ಳಿ ಬೆಲೆ ಕೊಂಚ ಇಳಿಕೆ! ಬೆಂಗಳೂರು ಸೇರಿದಂತೆ ಇಲ್ಲಿದೆ ಡೀಟೇಲ್ಸ್
Gold Price Today : ಇಂದು (ಗುರುವಾರ) ಬೆಂಗಳೂರು ಸೇರಿದಂತೆ ದೇಶದಲ್ಲಿ ಚಿನ್ನದ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ, ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ
Gold Price Today : ಚಿನ್ನದ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ, ಕಳೆದ ಕೆಲವು ವರ್ಷಗಳಿಂದ, ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಸ್ಥಿರವಾಗಿಲ್ಲ. ಹಬ್ಬ ಹರಿದಿನ, ಮದುವೆ ಸೀಸನ್ ಲೆಕ್ಕಿಸದೆ ಚಿನ್ನ, ಬೆಳ್ಳಿ ಬೆಲೆಯಲ್ಲಿ (Gold and Silver Rates) ಏರಿಳಿತ ಕಂಡು ಬರುತ್ತಿದೆ.
ಇಂದು (ಗುರುವಾರ) ದೇಶದಲ್ಲಿ ಚಿನ್ನದ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. 10 ಗ್ರಾಂಗೆ 22 ಕ್ಯಾರೆಟ್ ಚಿನ್ನ ರೂ. 10 ಏರಿಕೆಯಾಗಿ, ಇಂದು ರೂ. 73,6610 ತಲುಪಿದೆ. ಅದೇ ಸಮಯದಲ್ಲಿ, 10 ಗ್ರಾಂಗೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ರೂ. 10 ರೂ. ಏರಿಕೆಯಾಗಿ 80,360 ರೂ ತಲುಪಿದೆ.
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 73,810 ಇದೆ. 24 ಕ್ಯಾರೆಟ್ ಮಿಶ್ರಿತ ಚಿನ್ನದ ಬೆಲೆ ರೂ. 80,510 ಮುಂದುವರಿದಿದೆ.
ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 73,660 ಇದೆ. 24 ಕ್ಯಾರೆಟ್ ಮಿಶ್ರಿತ ಚಿನ್ನದ ಬೆಲೆ ರೂ. 80,360 ಮುಂದುವರಿದಿದೆ.
ಚೆನ್ನೈ ನಗರದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 73,660 ಇದೆ. ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ರೂ. 80,360.
ಬೆಂಗಳೂರು (Bengaluru Gold Rates) ನಗರದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 73,660 ಇದೆ. 24 ಕ್ಯಾರೆಟ್ ಮಿಶ್ರಿತ ಚಿನ್ನದ ಬೆಲೆ ರೂ. 80,360 ಮುಂದುವರಿದಿದೆ.
ಹೈದರಾಬಾದ್ ನಗರದಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ ರೂ. 73,6610 ಆಗಿದ್ದರೆ 24 ಕ್ಯಾರೆಟ್ ಶುದ್ಧ ಚಿನ್ನ 10 ಗ್ರಾಂ ಬೆಲೆ ರೂ. 80,360 ಮುಂದುವರಿದಿದೆ.
ದೇಶದಲ್ಲಿ ಬೆಳ್ಳಿ ಬೆಲೆ
ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಒಂದು ಕಿಲೋ ಬೆಳ್ಳಿ ಒಂದು ಲಕ್ಷ ರೂಪಾಯಿ ದಾಟಿತ್ತು. ಇದಕ್ಕೆ ಕಾರಣವೆಂದರೆ ಚಿನ್ನದ ನಂತರ ಬೆಳ್ಳಿಯನ್ನು ಅತ್ಯಂತ ಬೆಲೆಬಾಳುವ ಲೋಹವೆಂದು ಪರಿಗಣಿಸಲಾಗಿದೆ.
ಮದುವೆ, ಸಮಾರಂಭಗಳಲ್ಲಿ ಬೆಳ್ಳಿಯ ವಸ್ತುಗಳನ್ನು ಉಡುಗೊರೆಯಾಗಿ ನೀಡಲು ಆದ್ಯತೆ ನೀಡುತ್ತಾರೆ. ಈ ನಡುವೆ ಗುರುವಾರ ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಪ್ರಸ್ತುತ ದೇಶದ ಹಲವು ನಗರಗಳಲ್ಲಿ ಕಿಲೋ ಬೆಳ್ಳಿಯ ಬೆಲೆ ರೂ. 100 ಇಳಿಕೆಯಾಗಿ ರೂ. 95,900 ಮುಂದುವರಿಯುತ್ತಿದೆ.
Gold Price Today on 07 November 2024, Gold and silver Rates in Bengaluru, Hyderabad, Delhi, Mumbai