ಭಾರೀ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು ದಿಢಿರ್ ಏರಿಕೆ, ಇಲ್ಲಿದೆ ಚಿನ್ನ ಬೆಳ್ಳಿ ಡೀಟೇಲ್ಸ್

Gold Price Today : ನಿನ್ನೆ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು ಬೆಳಗ್ಗಿನ ವೇಳೆಗೆ ಗಣನೀಯವಾಗಿ ಏರಿಕೆಯಾಗಿದೆ. ಈ ಕ್ರಮದಲ್ಲಿ ನಿನ್ನೆ ಕುಸಿದಿದ್ದ ಚಿನ್ನದ ಬೆಲೆ ಇಂದು ಭಾರೀ ಏರಿಕೆ ಕಂಡಿದೆ.

- - - - - - - - - - - - - Story - - - - - - - - - - - - -

Gold Price Today : ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಭಾರೀ ಏರಿಳಿತವಾಗುತ್ತಿದೆ. ಹಾಗೂ ಕಳೆದ ಕೆಲ ದಿನಗಳಿಂದ ಭಾರೀ ಕುಸಿತ ಕಂಡಿದ್ದ ಚಿನ್ನದ ಬೆಲೆ (Gold Rate) ಕಳೆದೆರಡು ದಿನಗಳಿಂದ ಏರಿಕೆಯಾಗುತ್ತಿದ್ದು ಬೆಚ್ಚಿ ಬೀಳುವಂತಾಗಿದೆ.

ನಿನ್ನೆ ಅಂದರೆ ಗುರುವಾರ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ರೂ. 71,250 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 77,730 ಆಗಿತ್ತು. ಹಾಗೂ ಇಂದು ಶುಕ್ರವಾರ 10 ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ ರೂ. 71,260 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 77,740 ದಾಖಲಾಗಿದೆ. ಇನ್ನು ಬೆಳ್ಳಿಯ ಬೆಲೆಯೂ ಏರಿಕೆಯಾಗಿದೆ. ಶುಕ್ರವಾರ ಪ್ರತಿ ಕೆಜಿ ಬೆಳ್ಳಿ ಬೆಲೆ (Silver Price) ರೂ. 91,700 ಮುಂದುವರೆದಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 77890 ರೂ. ಇದ್ದರೆ 22 ಕ್ಯಾರೆಟ್ ಚಿನ್ನದ ಬೆಲೆ ರೂ. 71,410.

ಭಾರೀ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು ದಿಢಿರ್ ಏರಿಕೆ, ಇಲ್ಲಿದೆ ಚಿನ್ನ ಬೆಳ್ಳಿ ಡೀಟೇಲ್ಸ್

ಹೈದರಾಬಾದ್‌ನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 77,740 ರೂ. ಮುಂದುವರಿದಿದೆ.

ದೇಶದ ರಾಜಧಾನಿ ನವದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 77890 ರೂ. ಇದ್ದರೆ 22 ಕ್ಯಾರೆಟ್ ಚಿನ್ನದ ಬೆಲೆ ರೂ. 71,410.

ಇನ್ನು ಬೆಳ್ಳಿ ಬೆಲೆಯ ವಿಚಾರಕ್ಕೆ ಬಂದರೆ.. ಹೈದರಾಬಾದ್, ವಿಶಾಖಪಟ್ಟಣಂ ಮತ್ತು ವಿಜಯವಾಡದಲ್ಲಿ ಒಂದು ಕಿಲೋ ಬೆಳ್ಳಿ ರೂ. 1,00,100 ಆಗಿದ್ದರೆ.. ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. 91,700 ದಾಖಲಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು (ಪ್ರತಿ 10 ಗ್ರಾಂ) (24 ಕ್ಯಾರೆಟ್, 22 ಕ್ಯಾರೆಟ್)

  1. ದೆಹಲಿಯಲ್ಲಿ ರೂ. 76,800, ರೂ. 70,400
  2. ಹೈದರಾಬಾದ್‌ನಲ್ಲಿ ರೂ. 77,050, ರೂ. 70,629
  3. ವಿಜಯವಾಡದಲ್ಲಿ ರೂ. 77,050, ರೂ. 70,629
  4. ಮುಂಬೈನಲ್ಲಿ ರೂ. 76,930, ರೂ. 70,519
  5. ಚೆನ್ನೈನಲ್ಲಿ ರೂ. 77,150, ರೂ. 70,134
  6. ಕೋಲ್ಕತ್ತಾದಲ್ಲಿ ರೂ. 76,830, ರೂ. 70,428
  7. ಬೆಂಗಳೂರಿನಲ್ಲಿ ರೂ. 76,990, ರೂ. 70,574

ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆಗಳು (ಕೆಜಿಗೆ).

  1. ದೆಹಲಿಯಲ್ಲಿ ರೂ. 89,460
  2. ಹೈದರಾಬಾದ್‌ನಲ್ಲಿ ರೂ. 89,760
  3. ವಿಶಾಖಪಟ್ಟಣಂ ರೂ. 89,760
  4. ಮುಂಬೈನಲ್ಲಿ ರೂ. 89,620
  5. ಚೆನ್ನೈನಲ್ಲಿ ರೂ. 89,880
  6. ಕೋಲ್ಕತ್ತಾದಲ್ಲಿ ರೂ. 89,500
  7. ಬೆಂಗಳೂರಿನಲ್ಲಿ ರೂ. 89,690

Gold Price Today On December 27th, Gold And Silver Rates In Bengaluru, Delhi, Mumbai, Hyderabad, Chennai Cities

Related Stories