Gold Price Today: ಚಿನ್ನದ ಬೆಲೆ ಮತ್ತೊಮ್ಮೆ ಏರಿಕೆ, ನಿಮ್ಮ ನಗರದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೇಗಿವೆ ನೋಡಿ
Gold and Silver Price Today (ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ): ಕಳೆದ ಕೆಲ ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆಗೆ (Gold Rate) ಮಂಗಳವಾರ ಬ್ರೇಕ್ ಬಿದ್ದಿದ್ದರೂ ಬುಧವಾರ ಮತ್ತೆ ಚಿನ್ನ (Gold Prices) ಪ್ರಿಯರಿಗೆ ಮತ್ತೊಮ್ಮೆ ಶಾಕ್ ನೀಡಿದೆ.
ದೇಶದ ಬಹುತೇಕ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಇಂದು ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗಿವೆ ಎಂಬುದನ್ನು ಈಗ ನೋಡೋಣ.
ಚಿನ್ನದ ಬೆಲೆ – Gold Price
Delhi Gold Price: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ 22 ಕ್ಯಾರೆಟ್ ಚಿನ್ನದ ಬೆಲೆ ರೂ. 55,150 ಆಗಿದ್ದರೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 60,00 ಕ್ಕೆ ಮುಂದುವರಿಯುತ್ತದೆ.
Chennai Gold Rate: ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.55,700 ಆಗಿದ್ದರೆ, ಅದೇ 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.60,770 ದಾಖಲಾಗಿದೆ.
Mumbai Gold Price: ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.55,000 ಆಗಿದ್ದರೆ, 24 ಕ್ಯಾರೆಟ್ ಬೆಲೆ ರೂ.60,000.
Bengaluru Gold Rate Today: ಬೆಂಗಳೂರಿನಲ್ಲಿ 22 ಕ್ಯಾರೆಟ್ ಬೆಲೆ ರೂ.55,050 ಇದ್ದರೆ, 24 ಕ್ಯಾರೆಟ್ ಬೆಲೆ ರೂ.60,050ರಲ್ಲಿ ಮುಂದುವರಿದಿದೆ.
Hyderabad Gold Price Today: ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಬೆಲೆ 55,000 ರೂ., 24 ಕ್ಯಾರೆಟ್‌ನ 10 ಗ್ರಾಂ ಬೆಲೆ 60,000 ರೂ.ನಲ್ಲಿ ಮುಂದುವರಿದಿದೆ.
Vijayawada Gold Rate: ವಿಜಯವಾಡದಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ 55,000 ರೂ., 24 ಕ್ಯಾರೆಟ್ ಬೆಲೆ 60,000 ರೂ.ನಲ್ಲಿ ಮುಂದುವರಿದಿದೆ.
ಬೆಳ್ಳಿಯ ಬೆಲೆ – Silver Price
ಚಿನ್ನದ ಬೆಲೆಯ ಜೊತೆಗೆ ಬೆಳ್ಳಿಯ ಬೆಲೆಯಲ್ಲಿಯೂ ಏರಿಕೆಯಾಗಿದೆ. ಬುಧವಾರ ದೇಶದಲ್ಲಿ ಒಂದು ಕಿಲೋ ಬೆಳ್ಳಿ ರೂ. 100ರೂ ಹೆಚ್ಚಿಸಲಾಗಿದೆ. ಇಂದು ಚೆನ್ನೈನಲ್ಲಿ ಕಿಲೋ ಬೆಳ್ಳಿಯ ಬೆಲೆ ರೂ.74,700, ಮುಂಬೈನಲ್ಲಿ ರೂ.72,100, ದೆಹಲಿಯಲ್ಲಿ ರೂ. 72,100, ಕೋಲ್ಕತ್ತಾದಲ್ಲಿ ಒಂದು ಕಿಲೋ ಬೆಳ್ಳಿ ರೂ. 72,100 ಬೆಂಗಳೂರಿನಲ್ಲಿ ರೂ.74,700, ಹೈದರಾಬಾದ್‌ನಲ್ಲಿ ರೂ.74,700 ಮತ್ತು ವಿಶಾಖಪಟ್ಟಣಂ ಮತ್ತು ವಿಜಯವಾಡದಲ್ಲಿ ರೂ.74,700.
Gold silver price today march 22nd 2023 gold silver rate in Bengaluru Hyderabad Delhi Mumbai Cities