Gold Price Today: ಚಿನ್ನ ಬೆಳ್ಳಿ ಖರೀದಿದಾರರಿಗೆ ಸಂತಸದ ಸುದ್ದಿ, ಭಾರೀ ಇಳಿಕೆಯಾದ ಚಿನ್ನದ ಬೆಲೆ
Gold Price Today (ಇಂದಿನ ಚಿನ್ನ ಮತ್ತು ಬೆಳ್ಳಿ): ಚಿನ್ನ ಖರೀದಿದಾರರಿಗೆ ಶುಭ ಸುದ್ದಿ. ಕಳೆದ ಎರಡು ದಿನಗಳಿಂದ ಗಗನಕ್ಕೇರಿದ್ದ ಚಿನ್ನದ ಬೆಲೆ ಶುಕ್ರವಾರ (ಏಪ್ರಿಲ್ 7) ಕೊಂಚ ಇಳಿಕೆ ಕಂಡಿದೆ.
Gold Price Today (ಇಂದಿನ ಚಿನ್ನ ಮತ್ತು ಬೆಳ್ಳಿ): ಚಿನ್ನ ಖರೀದಿದಾರರಿಗೆ ಶುಭ ಸುದ್ದಿ. ಕಳೆದ ಎರಡು ದಿನಗಳಿಂದ ಗಗನಕ್ಕೇರಿದ್ದ ಚಿನ್ನದ ಬೆಲೆ (Gold Rate) ಶುಕ್ರವಾರ (ಏಪ್ರಿಲ್ 7) ಕೊಂಚ ಇಳಿಕೆ ಕಂಡಿದೆ. ಶುಕ್ರವಾರ ಬೆಳಗಿನ ವರೆಗೆ ದಾಖಲಾದ ಬೆಲೆಗಳ (Gold and Silver Prices) ಪ್ರಕಾರ, ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ (ತುಲಾ) ಚಿನ್ನದ ಬೆಲೆ (Gold Price) ರೂ.55,900 ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ (Gold Rate) ರೂ.60,980 ಆಗಿದೆ.
22 ಕ್ಯಾರೆಟ್ ಚಿನ್ನಕ್ಕೆ 350 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ರೂ. 380 ಇಳಿಕೆಯಾಗಿದೆ. ಕಿಲೋ ಬೆಳ್ಳಿಯ ಬೆಲೆಯೂ ಸಹ ರೂ.600 ಇಳಿಕೆಯಾಗಿ ರೂ.76,490ರಲ್ಲಿ ಮುಂದುವರಿದಿದೆ. ಈಗ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗಿವೆ ಎಂಬುದನ್ನು ತಿಳಿದುಕೊಳ್ಳೋಣ.
Akshaya Tritiya: ಅಕ್ಷಯ ತೃತೀಯ 2023, ಅಕ್ಷಯ ತೃತೀಯಕ್ಕಿಂತ ಮೊದಲು ಚಿನ್ನ ಖರೀದಿಸುವುದು ಉತ್ತಮವೇ?
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ – Gold Price
Delhi Gold Rate: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.56,050 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.61,130 ಆಗಿದೆ.
Mumbai Gold Price: ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.55,900 ಮತ್ತು 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.60,950 ಆಗಿದೆ.
Chennai Gold Rate: ಚೆನ್ನೈನಲ್ಲಿ 10 ಗ್ರಾಂ ಚಿನ್ನದ 22 ಕ್ಯಾರೆಟ್ ಬೆಲೆ ರೂ.56,500 ಆಗಿದ್ದು, 10 ಗ್ರಾಂನ 24 ಕ್ಯಾರೆಟ್ ಬೆಲೆ ರೂ.61,640ಕ್ಕೆ ಲಭ್ಯವಿದೆ.
Kolkata Gold Price: ಕೋಲ್ಕತ್ತಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.56,900, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.60,980
Hyderabad Gold Price: ಹೈದರಾಬಾದ್ ನಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ ರೂ.55,950 ಆಗಿದ್ದರೆ, 24ಕ್ಯಾರೆಟ್ ಬೆಲೆ ರೂ.60,980 ಆಗಿದೆ.
Vijayawada Gold Rate: ವಿಜಯವಾಡದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.55,950 ಮತ್ತು 24 ಕ್ಯಾರೆಟ್ ನ 10 ಗ್ರಾಂ ಬೆಲೆ ರೂ.60,980 ಆಗಿದೆ.
ಬೆಳ್ಳಿ ಬೆಲೆ – Silver Price
ದೆಹಲಿಯಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 76,490 ರೂ.
ಮುಂಬೈನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 76,490 ರೂ
ಚೆನ್ನೈನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 80,000 ರೂ
ಬೆಂಗಳೂರಿನಲ್ಲಿ 80,000 ರೂ
ಕೇರಳದಲ್ಲಿ 80,000 ರೂ
ಕೋಲ್ಕತ್ತಾದಲ್ಲಿ 76,490
ಹೈದರಾಬಾದ್‌ನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 80,000 ರೂ
ವಿಜಯವಾಡದಲ್ಲಿ 80,000 ರೂ
ವಿಶಾಖಪಟ್ಟಣಂನಲ್ಲಿ 80,000 ರೂ.
Good news for gold buyers, reduced Gold and Silver prices Today
Follow us On
Google News |