ಪ್ಯಾನ್ ಕಾರ್ಡ್ ಕುರಿತು ಧಿಡೀರ್ ನಿಯಮ ಬದಲಿಸಿದ ಕೇಂದ್ರ ಸರ್ಕಾರ! ಇಂತಹವರಿಗೆ 1000 ರೂಪಾಯಿ ದಂಡ
ಒಬ್ಬ ವ್ಯಕ್ತಿಯ ಹತ್ತಿರ ಒಂದೇ ಪ್ಯಾನ್ ಕಾರ್ಡ್ ಮತ್ತು ಒಂದೇ ಆಧಾರ್ ಕಾರ್ಡ್ ಇರಬೇಕು. ಒಂದಕ್ಕಿಂತ ಜಾಸ್ತಿ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಇದ್ದರೆ, ಅಂಥವರು ಕಾನೂನಿನ ಮೂಲಕ ತೊಂದರೆಗೆ ಒಳಗಾಗುತ್ತಾರೆ.
ಪ್ರಸ್ತುತ ನಮ್ಮ ದೇಶದ ಜನರಿಗೆ ಆಧಾರ್ ಕಾರ್ಡ್ ಎಷ್ಟು ಪ್ರಮುಖ ದಾಖಲೆಯೋ ಅಷ್ಟೇ ಪ್ರಮುಖ ದಾಖಲೆ ಪ್ಯಾನ್ ಕಾರ್ಡ್ (Pan Card) ಕೂಡ ಆಗಿದೆ. ದೇಶದ ನಾಗರೀಕರ ಬಳಿ ಈಗ ಪ್ಯಾನ್ ಕಾರ್ಡ್ ಇರಲೇಬೇಕು, ಸಾಕಷ್ಟು ವಿಷಯಗಳಿಗೆ ಪ್ಯಾನ್ ಕಾರ್ಡ್ ಬೇಕಾಗುತ್ತದೆ.
ಹಾಗೆಯೇ ಪ್ಯಾನ್ ಕಾರ್ಡ್ ಮುಖ್ಯವಾಗಿ ಬೇಕಾಗುವುದು ಆದಾಯ ತೆರಿಗೆ (Income Tax) ಪಾವತಿ ಮಾಡುವುದಕ್ಕೆ. ಭಾರತದ ಎಲ್ಲರೂ ಕೂಡ ಆದಾಯ ತೆರಿಗೆ ಪಾವತಿ ಮಾಡಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕು.
ಕಾರು ಬೈಕು ಖರೀದಿಸುವಾಗ 2 ಕೀಗಳನ್ನು ಏಕೆ ಕೊಡ್ತಾರೆ? ಈ ಬಗ್ಗೆ 90% ಜನ ತಿಳಿದಿರುವುದು ತಪ್ಪು ಮಾಹಿತಿ
ಹಾಗೆಯೇ ನೀವು ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ (Aadhaar Card) ಜೊತೆಗೆ ಲಿಂಕ್ ಮಾಡುವುದನ್ನು ಕೂಡ ಸರ್ಕಾರ ಕಡ್ಡಾಯಗೊಳಿಸಿ, ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ಜೊತೆಗೆ ಲಿಂಕ್ ಮಾಡಲು ಕೊನೆಯ ದಿನಾಂಕ ನಿಗದಿ ಮಾಡಿತ್ತು.
ಈ ಕೊನೆಯ ದಿನಾಂಕ ಮುಗಿದು ಹೋಗಿದೆ. ಆದರೆ ಇನ್ನೂ ಕೂಡ ಕೆಲವರು ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಲ್ಲ. ಅಂಥವರ ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಸಹ ಹೇಳಲಾಗುತ್ತಿದೆ.
ಕೇವಲ ₹16 ಸಾವಿರಕ್ಕೆ ಬಜಾಜ್ ಅವೆಂಜರ್ ಬೈಕ್ ಮಾರಾಟಕ್ಕಿದೆ, ಬಜೆಟ್ ಬೆಲೆಗೆ ಸ್ಟೈಲಿಶ್ ಬೈಕ್ ಖರೀದಿಸಿ
ಹಾಗೆಯೇ ಎಲ್ಲರೂ ಮತ್ತೊಂದು ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಇಲ್ಲಿ ಒಬ್ಬ ವ್ಯಕ್ತಿಯ ಹತ್ತಿರ ಒಂದೇ ಪ್ಯಾನ್ ಕಾರ್ಡ್ ಮತ್ತು ಒಂದೇ ಆಧಾರ್ ಕಾರ್ಡ್ ಇರಬೇಕು. ಒಂದಕ್ಕಿಂತ ಜಾಸ್ತಿ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಇದ್ದರೆ, ಅಂಥವರು ಕಾನೂನಿನ ಮೂಲಕ ತೊಂದರೆಗೆ ಒಳಗಾಗುತ್ತಾರೆ. ಈ ವಿಚಾರವನ್ನು ಕೂಡ ನೀವು ನೆನಪಿನಲ್ಲಿ ಇಡಬೇಕು.
ಅಕಸ್ಮಾತ್ ನೀವು ಇನ್ನು ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ, ಈಗಲೇ ಲಿಂಕ್ ಮಾಡಿಸಿ. ಈಗ ಲಿಂಕ್ ಮಾಡಿಸಲು 1000 ದಂಡ ಕಟ್ಟಬೇಕಾಗುತ್ತದೆ. ಈಗಲೂ ನೀವು ಲಿಂಕ್ ಮಾಡಿಸದೆ ಹೋದರೆ, ಮುಂದೆ ನಿಮಗೆ ತೊಂದರೆ ಆಗಬಹುದು. ಹಾಗಾಗಿ ಆದಷ್ಟು ಬೇಗ ಲಿಂಕ್ ಮಾಡಿಸಿ.
Government Rules Regarding PAN Card and Aadhaar Card
Follow us On
Google News |