ಬಡ ವಿದ್ಯಾರ್ಥಿಗಳಿಗೆ ಬಂಪರ್ ಅವಕಾಶ! ₹75,000 ಎಚ್‌ಡಿಎಫ್‌ಸಿ ಸ್ಕಾಲರ್‌ಶಿಪ್ ಯೋಜನೆ

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ನಗು ತರಲು ಎಚ್‌ಡಿಎಫ್‌ಸಿ ಬ್ಯಾಂಕ್ ‘ಪರಿವರ್ತನ್ ವಿದ್ಯಾರ್ಥಿವೇತನ 2025’ ಆರಂಭಿಸಿದೆ. ₹15,000ರಿಂದ ₹75,000ವರೆಗೆ ನೇರ ಹಣ ಸಹಾಯ ನೀಡಲಾಗುತ್ತದೆ.

Education scholarship : ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಹಣದ ಕೊರತೆಯಿಂದ ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಗುತ್ತದೆ. ಇಂತಹ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ‘ಪರಿವರ್ತನ್ ವಿದ್ಯಾರ್ಥಿವೇತನ 2025’ ಪ್ರಾರಂಭಿಸಿದೆ.

ಈ ಯೋಜನೆಯ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಹಣ (direct benefit transfer) ಆಗುತ್ತದೆ.

ವಿದ್ಯಾರ್ಥಿಗಳು ಶೈಕ್ಷಣಿಕ ಹಂತಕ್ಕೆ ಅನುಗುಣವಾಗಿ ₹15,000 ರಿಂದ ₹75,000ವರೆಗೆ ಹಣ ಪಡೆಯಬಹುದು. ಅರ್ಹತಾ ಮಾನದಂಡದಲ್ಲಿ ಕನಿಷ್ಠ ಅಂಕಗಳು, ವಾರ್ಷಿಕ ಕುಟುಂಬ ಆದಾಯ ಹಾಗೂ ಭಾರತೀಯ ನಾಗರಿಕರಾಗಿರುವುದು ಸೇರಿದಂತೆ ಹಲವು ಅಂಶಗಳು ಸೇರಿವೆ. (scholarship eligibility)

ಇದನ್ನೂ ಓದಿ: ಇನ್ಮುಂದೆ ಅಷ್ಟು ಸುಲಭವಾಗಿ ಸಿಮ್‌ ಕಾರ್ಡ್ ಸಿಗಲ್ಲ! ಹೊಸ ನಿಯಮ, ಕಠಿಣ ರೂಲ್ಸ್

ವಿದ್ಯಾರ್ಥಿವೇತನ ಪ್ರಕಾರಗಳು

1. ECSS ವಿದ್ಯಾರ್ಥಿವೇತನ (1-12ನೇ ತರಗತಿ ಹಾಗೂ UG/PG)
1 ರಿಂದ 6ನೇ ತರಗತಿಗೆ ₹15,000
7 ರಿಂದ 12ನೇ ತರಗತಿಗೆ ₹18,000
ಕಡೆಯ ಪರೀಕ್ಷೆಯಲ್ಲಿ ಕನಿಷ್ಠ 55% ಅಂಕ
ಕುಟುಂಬ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಇರಬೇಕು

ಸಾಮಾನ್ಯ ಪದವಿ ವಿದ್ಯಾರ್ಥಿವೇತನ (UG)

UG ಕೋರ್ಸ್ (B.A., B.Sc., B.Com) ಓದುತ್ತಿರುವವರಿಗೆ
ಕನಿಷ್ಠ 70% ಅಂಕ
ಆದಾಯ ₹6 ಲಕ್ಷಕ್ಕಿಂತ ಕಡಿಮೆ
mentorship ಮತ್ತು career counseling ಲಭಿಸುತ್ತದೆ

ಇದನ್ನೂ ಓದಿ: PhonePe ಬಳಕೆದಾರರಿಗೆ ಅಲರ್ಟ್! Settings ನಲ್ಲಿ ಮೊದಲು ಈ ಆಪ್ಷನ್ Off ಮಾಡಿ

Education Scholarship

COVID ಕ್ರೈಸಿಸ್ ಸಪೋರ್ಟ್ ವಿದ್ಯಾರ್ಥಿವೇತನ

ಕೋವಿಡ್‌ ಸಮಯದಲ್ಲಿ ಕುಟುಂಬಕ್ಕೆ ಹಾನಿಯಾಗಿರುವವರು
1 ರಿಂದ PG ಅಥವಾ Diploma ಓದುತ್ತಿರುವವರಿಗೆ
₹15,000 – ₹75,000ವರೆಗೆ ಸಹಾಯಧನ
70% ಅಂಕ ಅಗತ್ಯ

ಅಗತ್ಯ ದಾಖಲೆಗಳ ಪಟ್ಟಿ

ಪಾಸ್‌ಪೋರ್ಟ್ ಗಾತ್ರದ ಫೋಟೋ
ಹಿಂದಿನ ಪರೀಕ್ಷೆಯ ಅಂಕಪಟ್ಟಿ
ಗುರುತಿನ ಚೀಟಿ (Aadhaar/Voter ID/PAN)
ಬ್ಯಾಂಕ್ ಪಾಸ್‌ಬುಕ್/ರದ್ದಾದ ಚೆಕ್
ಆದಾಯ ಪ್ರಮಾಣಪತ್ರ (ಗ್ರಾಮ ಪಂಚಾಯತ್ ಅಥವಾ ತಹಶೀಲ್ದಾರ್‌ರಿಂದ)

ಇದನ್ನೂ ಓದಿ: ₹5 ಲಕ್ಷ ಪರ್ಸನಲ್ ಲೋನ್‌ಗೆ EMI ಎಷ್ಟು? ಬಡ್ಡಿ ಎಷ್ಟಾಗುತ್ತೆ? ಇಲ್ಲಿದೆ ಪಕ್ಕಾ ಲೆಕ್ಕ

 ಅರ್ಜಿ ಸಲ್ಲಿಸುವ ವಿಧಾನ (online application)

ಅಧಿಕೃತ ವೆಬ್‌ಸೈಟ್‌ಗೆ ಹೋಗಿ (HDFC Scholarship Portal)
“Apply Now” ಕ್ಲಿಕ್ ಮಾಡಿ
“Register” ಆಯ್ಕೆ ಮಾಡಿ ಮತ್ತು ವಿವರ ಭರ್ತಿ ಮಾಡಿ
ಅರ್ಜಿ ಸಲ್ಲಿಸಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ

ಫಲಿತಾಂಶ ತಿಳಿಯುವುದು ಹೇಗೆ?

ವೆಬ್‌ಸೈಟ್‌ನಲ್ಲಿ “Scholarship” ವಿಭಾಗ ತೆರೆಯಿರಿ
ನಿಮಗೆ ಬೇಕಾದ ಯೋಜನೆ ಆಯ್ಕೆ ಮಾಡಿ
“Check Result” ಕ್ಲಿಕ್ ಮಾಡಿದರೆ ಆಯ್ಕೆಯಾದವರ ಪಟ್ಟಿ ಕಾಣಿಸುತ್ತದೆ

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್ ಸೇರಿದ್ರೆ ಲೈಫ್ ಸೆಟ್ಲ್ ಆದಂತೆ! ಬಂಪರ್ ಯೋಜನೆ

ಸಂಪರ್ಕ ವಿವರ

ಇಮೇಲ್: csr@hdfcbank.com
ಸಹಾಯಕ್ಕಾಗಿ ಈ ವಿಳಾಸದಲ್ಲಿ ಸಂಪರ್ಕಿಸಬಹುದು

HDFC Parivartan Scholarship 2025: Financial Aid for Deserving Students

About Author:

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್…🔸ಇನ್ನಷ್ಟು ಓದಿ »

Related Stories