ಮಾರುಕಟ್ಟೆಯಲ್ಲಿ ಬಾರೀ ಬೇಡಿಕೆ, ಬೆಲೆ ಕಡಿಮೆ ಇರುವ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇವು
Best Electric Scooters : ಇಂಧನ ಬೆಲೆ ಏರಿಕೆಯಿಂದ ಅನೇಕ ಜನರು ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಮುಖ ಮಾಡುತ್ತಿದ್ದಾರೆ. ಕಡಿಮೆ ಬೆಲೆ ಹಾಗೂ ಮೈಲೇಜ್ ಹೆಚ್ಚಿರುವ ಕಾರಣ ಮಾರುಕಟ್ಟೆಯಲ್ಲಿ ಇವುಗಳಿಗೆ ಬೇಡಿಕೆ ಇದೆ.
Best Electric Scooters : ಇಂಧನ ಬೆಲೆ ಏರಿಕೆಯಿಂದ ಅನೇಕ ಜನರು ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ (Electric Scooter) ಮುಖ ಮಾಡುತ್ತಿದ್ದಾರೆ. ಕಡಿಮೆ ಬೆಲೆ ಹಾಗೂ ಮೈಲೇಜ್ (Best Mileage) ಹೆಚ್ಚಿರುವ ಕಾರಣ ಮಾರುಕಟ್ಟೆಯಲ್ಲಿ ಇವುಗಳಿಗೆ ಬೇಡಿಕೆ ಇದೆ.
ಪ್ರಸ್ತುತ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು 5 ಅತ್ಯುತ್ತಮ ಆಯ್ಕೆಗಳಿವೆ. ಈ ಪೈಕಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಜನರು ತುಂಬಾ ಇಷ್ಟಪಡುತ್ತಾರೆ. ಇದಲ್ಲದೆ, ನೀವು ಟಿವಿಎಸ್, ಅಥರ್ ಎನರ್ಜಿ, ಸಿಂಪಲ್ ಎನರ್ಜಿ, ಬಜಾಜ್‌ನಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಬಹುದು.
ನಿಮ್ಮನ್ನೇ ನಂಬಿರುವ ನಿಮ್ಮ ಕುಟುಂಬಕ್ಕಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಿ! ಈ ಸ್ಕೀಮ್ ಲಾಭ ಪಡೆಯಿರಿ
ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಲವಾದ ಬ್ಯಾಟರಿಯನ್ನು ಹೊಂದಿವೆ. ರಸ್ತೆಯಲ್ಲಿ ಅತಿವೇಗದಲ್ಲಿ ಓಡುವ ಶಕ್ತಿ ಅವುಗಳಿಗಿದೆ. ಬನ್ನಿ ಇಂದು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ತಿಳಿದುಕೊಳ್ಳೋಣ.
ಓಲಾ ಎಸ್1 ಪ್ರೊ – Ola S1 Pro Electric Scooter
Ola S1 pro ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ನಂಬರ್ ಒನ್ ಆಗಿದೆ. ಇದರ ಎಕ್ಸ್ ಶೋ ರೂಂ ಬೆಲೆ 1 ಲಕ್ಷದ 40 ಸಾವಿಚಾರ. Ola S1 Pro ಒಂದು ಪೂರ್ಣ ಚಾರ್ಜ್‌ನಲ್ಲಿ 150 ಕಿಲೋಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣಿಸಬಹುದು.
ಟಿವಿಎಸ್ ಐಕ್ಯೂಬ್ – TVS iQube EV
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ ಮಾರಾಟವೂ ಜೋರಾಗಿದೆ. ಇದರ ಎಕ್ಸ್ ಶೋ ರೂಂ ಬೆಲೆ 1 ಲಕ್ಷದ 25 ಸಾವಿಚರ. TVS iQube ಒಂದೇ ಚಾರ್ಜ್‌ನಲ್ಲಿ 100 ಕಿಲೋಮೀಟರ್‌ಗಳವರೆಗೆ ಓಡಬಹುದು.
ಸ್ವಂತ ವ್ಯಾಪಾರ ಮಾಡೋಕೆ ಸಾಲ ಬೇಕೇ? ಆಗಾದ್ರೆ ಕೇಂದ್ರ ಸರ್ಕಾರದ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಿ
ಅಥರ್ 450X – Ather 450X
ಅಥರ್ 450X ಎಕ್ಸ್ ಶೋ ರೂಂ ಬೆಲೆ ರೂ.1 ಲಕ್ಷದ 28 ಸಾವಿರದಿಂದ ರೂ.1 ಲಕ್ಷದ 49 ಸಾವಿರದವರೆಗೆ ಇದೆ. ಇದು ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 165 ಕಿಲೋಮೀಟರ್ ವರೆಗೆ ಓಡಬಹುದು.
ಬಜಾಜ್ ಚೇತಕ್ – Bajaj Chetak Electric Scooter
ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಎಕ್ಸ್ ಶೋ ರೂಂ ಬೆಲೆಯೂ 1 ಲಕ್ಷ 22 ಸಾವಿರದಿಂದ ಒಂದು ಲಕ್ಷದ 43 ಸಾವಿರದವರೆಗೆ ಇರುತ್ತದೆ. ಬಜಾಜ್ ಚೇತಕ್ ಒಂದೇ ಚಾರ್ಜ್‌ನಲ್ಲಿ ಸುಮಾರು 90 ಕಿಲೋಮೀಟರ್ ಓಡಬಲ್ಲದು.
ಸ್ಟೇಟ್ ಬ್ಯಾಂಕ್‌ನಲ್ಲಿ ಅಕೌಂಟ್ ಇದ್ದು ಸಾಲ ಪಡೆಯಲು ಬಯಸುವವರಿಗೆ ಬಂಪರ್ ಕೊಡುಗೆ!
ಸಿಂಪಲ್ ಒನ್ – Simple One
High demand for these Best Electric Scooters in the market
Follow us On
Google News |