ಹೊಸದಾಗಿ ಮನೆ ಕಟ್ಟುವವರಿಗೆ ಬೆಲೆ ಏರಿಕೆಯ ಹೊರೆ! ಸೀಮೆಂಟ್, ಕಬ್ಬಿಣ ವಸ್ತುಗಳ ಬೆಲೆಯಲ್ಲಿ ಬಾರಿ ಏರಿಕೆ
ಇದೀಗ ಮನೆ ನಿರ್ಮಾಣ ಮಾಡುವ ವಸ್ತುಗಳ ಬೆಲೆಯಲ್ಲಿ ಏರಿಯಾಗಿದ್ದು, ಮನೆ ಕಟ್ಟಲು ಬೇಕಾದ ವಸ್ತುಗಳು, ಅಂದರೆ ಜಲ್ಲಿಕಲ್ಲು, ಮರುಳು, ಕಬ್ಬಿಣ, ಸೈಜ್ ಕಲ್ಲು, ಗ್ರಾನೈಟ್, ಮರಳು, ಎಂ-ಸ್ಯಾಂಡ್, ದಿಂಡುಗಲ್ಲು ಸೇರಿದಂತೆ ಹಲವು ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ.
ಇದೀಗ ನಮ್ಮ ರಾಜ್ಯದಲ್ಲಿ ದಿನೇ ದಿನೇ ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ಅಲ್ಲದೆ ಕೆಲವು ವಸ್ತುಗಳ ಮೇಲೆ ಬೆಲೆ ಏರಿಕೆಯಾಗಿದ್ದು, ಇದರ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಟಮೋಟೋ ಮತ್ತು ಹಾಲಿನ ಬೆಲೆಗಳಲ್ಲಿ ಏರಿಕೆಯಾಗಿದೆ. ಇದು ನಿಜಕ್ಕೂ ಎಲ್ಲರಿಗೂ ದೊಡ್ಡ ಬೇಸರ ಸಂಗತಿಯಾಗಿದೆ.
ಇನ್ನು ಪ್ರತಿಯೊಬ್ಬರೂ ಸಹ ತಮ್ಮ ಕನಸಿನ ಮನೆ ಕಟ್ಟಬೇಕು (Own House) ಎನ್ನುವ ಬಾರಿ ಆಸೆ ಹೊಂದಿರುತ್ತಾರೆ. ಇನ್ನು ಅದಕ್ಕಾಗಿ ಸಾಕಷ್ಟು ಶ್ರಮ ವಹಿಸಿ ಹಣ ಜಮಾ ಮಾಡಿರುತ್ತಾರೆ. ಇನ್ನು ಕೆಲವೊಮ್ಮೆ ಹಣದ ಕೊರತೆಯಿಂದ ಬ್ಯಾಂಕ್ ಗಳಿಂದ ಸಾಲ (Bank Loan) ಪಡೆದು ನಂತರ ಈ ಕೆಲಸಗಳಿಗೆ ಕೈ ಹಾಕುತ್ತಾರೆ.
ಅನೇಕರು ಸಾಲ ಪಡೆದು ಮನೆ ಕಟ್ಟುವ (Home Loan) ಕೆಲಸಗಳನ್ನು ಶುರು ಮಾಡುತ್ತಾರೆ. ಆದರೆ ಇದೀಗ ಮನೆ ಕಟ್ಟಲು (Build Own House) ಯೋಚಿಸುತ್ತಿರುವವರಿಗೆ ದೊಡ್ಡ ಬೇಸರದ ಸಂಗತಿ ಕಾದಿದೆ.
ಹೌದು, ಇದೀಗ ಮನೆ ಕಟ್ಟಲು ಬೇಕಾದ ವಸ್ತುಗಳ ಬೆಲೆಯಲ್ಲಿ ಬಾರಿ ಏರಿಕೆಯಾಗಿದೆ. ಇತ್ತೀಚೆಗೆ ಸರ್ಕಾರವು ಸಾಮಾನ್ಯ ವಸ್ತುಗಳ ಮೇಲೆ ಬೆಲೆ (Price Hike) ಏರಿಕೆಯಿಂದ ಜನರು ಕಂಗಾಲಾಗಿದ್ದರು. ಇನ್ನು ಇದೆ ವೇಳೆ ಇದೀಗ ಜನರಿಗೆ ಮತ್ತೊಂದು ಕಹಿ ಸುದ್ದಿ ದೊರಕಿದೆ.
ಹೌದು, ಇದೀಗ ಮನೆ ಕಟ್ಟಲು ಬೇಕಾದ ವಸ್ತುಗಳ ಬೆಲೆಯಲ್ಲಿ ಇದೀಗ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಒಂದು ಸೈಟ್ ಖರೀದಿ ಮಾಡಲು ಜನರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಇನ್ನು ಆ ಸೈಟ್ ನಲ್ಲಿ ಒಂದು ಮನೆ ನಿರ್ಮಾಣ ಮಾಡಬೇಕು ಎಂದರೆ ಇದು ಸಾಮಾನ್ಯ ವರ್ಗದ ಮತ್ತು ಮಧ್ಯಮ ವರ್ಗದ ಜನರಿಗೆ ನಿಜಕ್ಕೂ ಬಹಳ ಕಷ್ಟವಾಗುತ್ತದೆ.
ಆಧಾರ್ ಬಗ್ಗೆ ಬಿಗ್ ಅಪ್‌ಡೇಟ್, ಜನಸಾಮಾನ್ಯರಿಗೆ ಸಿಗಲಿದೆ ಈ ಉಚಿತ ಸೇವೆ! ಸೆಪ್ಟೆಂಬರ್ 30 ರವರೆಗೆ ಮಾತ್ರ ಅವಕಾಶ
ಇದು ಇದೀಗ ಜನರ ಚಿಂತೆಗೆ ಕಾರಣವಾಗಿದೆ. ಬ್ಯಾಂಕ್ ನಿಂದ ಗೃಹ ಸಾಲ (Home Loan) ಪಡೆದು ಮನೆ ಕಟ್ಟಲು ಜನರು ಪ್ರಯತ್ನಿಸುತ್ತಾರೆ. ಅದರ ಬಡ್ಡಿ ಕಟ್ಟುವುದೇ ಜನರಿಗೆ ಬಹಳ ಕಷ್ಟವಾಗಿದ್ದು, ಇದೀಗ ಅದರ ಜೊತೆಗೆ ಈ ಬೆಲೆ ಏರಿಕೆ ಜನರ ಚಿಂತನೆಗೆ ಕಾರಣವಾಗಿದೆ.
ದಿನೇ ದಿನೇ ಬೆಲೆ ಏರಿಕೆಯ ಬಿಸಿಗೆ ಜನಸಾಮಾನ್ಯರು ಕಂಗಾಲಾಗಿದ್ದಾರೆ, ಇನ್ನೊಂದೆಡೆ ಪಡೆದ ಸಾಲ ತೀರಿಸುವುದೇ ಕಷ್ಟವಾದಾಗ ಬಾರೀ ಬೆಲೆಗಳ ವಸ್ತುಗಳನ್ನು ಕೊಳ್ಳುವುದು ಇನ್ನಷ್ಟು ತಲೆ ನೋವಾಗಿ ಪರಿಣಮಿಸಿದೆ.
House Building Material Price Hike
Follow us On
Google News |