ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಎಷ್ಟು ಹಣ ಇಡಬಹುದು? ಹೆಚ್ಚು ಹಣ ಇಟ್ರೆ ಏನಾಗುತ್ತೆ ಗೊತ್ತಾ?
Bank Savings Account :ಒಂದು ವೇಳೆ ನಿಮ್ಮ ಸೇವಿಂಗ್ಸ್ ಅಕೌಂಟ್ ನಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಇದ್ದರೆ, ಆದಾಯ ತೆರಿಗೆ ಇಲಾಖೆ ಅದನ್ನು ಗಮನಿಸಿ, ನಿಮಗೆ ನೋಟಿಸ್ ನೀಡುವ ಸಾಧ್ಯತೆ ಇರುತ್ತದೆ
Bank Savings Account : ಈಗಿನ ಕಾಲದಲ್ಲಿ ಬಹುತೇಕ ಎಲ್ಲರ ಬಳಿ ಬ್ಯಾಂಕ್ ಅಕೌಂಟ್ ಇದ್ದೆ ಇರುತ್ತದೆ. ಪಿಎಮ್ ಮೋದಿ ಅವರು ರೈತರು ಸಹ ಬ್ಯಾಂಕ್ ವ್ಯವಹಾರಗಳ ಬಗ್ಗೆ ತಿಳಿದಿರಲಿ ಎಂದು ಕೆಲವು ಯೋಜನೆಗಳನ್ನು ಜಾರಿಗೆ ತಂದರು, ಹಳ್ಳಿಯಲ್ಲಿ ಕೂಡ ಬ್ಯಾಂಕ್ ಸೇವೆಗಳು ಸಿಗುವ ಹಾಗೆ ಮಾಡಿದರು.
ಇನ್ನು ಸಿಟಿಗಳಲ್ಲಿ ಸಹ ಹಣಕಾಸಿನ ವ್ಯವಹಾರ ನಡೆಸುವುದಕ್ಕೆ ಬ್ಯಾಂಕ್ ಖಾತೆ ಇದ್ದೇ ಇರುತ್ತದೆ. ಒಂದು ವೇಳೆ ನಿಮ್ಮ ಬಳಿ ಕೂಡ ಬ್ಯಾಂಕ್ ಅಕೌಂಟ್ ಇದ್ದು, ಅದು ಸೇವಿಂಗ್ಸ್ ಅಕೌಂಟ್ ಆಗಿದ್ದರೆ, ಅದರಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು? ಅದಕ್ಕೂ ಇದೆ ಲಿಮಿಟ್ಸ್..
ಈಗ ಭಾರತದಲ್ಲಿ ಡಿಜಿಟಲ್ ವ್ಯವಹಾರ ಜಾಸ್ತಿ ಆಗುತ್ತಿದೆ. ಹೌದು, ಗೂಗಲ್ ಪೇ, ಫೋನ್ ಪೇ, ಪೇಟಿಎಂ ಅಥವಾ ಇನ್ನಿತರ ಯುಪಿಐ ಆಪ್ ಗಳನ್ನು (UPI App) ಬಳಸಿ ಹಣದ ವಹಿವಾಟು ನಡೆಸಬೇಕು ಎಂದರೆ ಅದಕ್ಕಾಗಿ ಬ್ಯಾಂಕ್ ಅಕೌಂಟ್ ಇರಲೇಬೇಕು.
ಹಸು, ಕುರಿ, ಕೋಳಿ ಸಾಕಾಣಿಕೆಗೆ ಸಿಗಲಿದೆ ₹58,000 ರೂಪಾಯಿ ಸಬ್ಸಿಡಿ ಹಣ! ಇಂದೇ ಅರ್ಜಿ ಸಲ್ಲಿಸಿ
ಹಾಗಾಗಿ ಬಹುತೇಕ ಎಲ್ಲರ ಬಳಿಯಲ್ಲಿ ಕೂಡ ಬ್ಯಾಂಕ್ ಅಕೌಂಟ್ ಇರುತ್ತದೆ. ಅವುಗಳನ್ನು ಬಲಿಸಿ ಹಣಕಾಸಿನ ವಹಿವಾಟು ನಡೆಸುತ್ತಾರೆ. ಇನ್ನು ಬ್ಯಾಂಕ್ ಅಕೌಂಟ್ ನಲ್ಲಿ ಕೂಡ ವಿವಿಧ ರೀತಿಯ ಅಕೌಂಟ್ ಗಳನ್ನು ತೆರೆಯಬಹುದು.
ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ಅಂದರೆ ಉಳಿತಾಯ ಖಾತೆ, ಸ್ಯಾಲರಿ ಅಕೌಂಟ್ ಅಂದರೆ ಸಂಬಳದ ಖಾತೆ ಹೀಗೆ ವಿವಿಧ ರೀತಿಯ ಬ್ಯಾಂಕ್ ಅಕೌಂಟ್ ಗಳಿವೆ. ಹೆಚ್ಚಿನ ಜನರು ಸೇವಿಂಗ್ಸ್ ಅಕೌಂಟ್ ಓಪನ್ ಮಾಡಿರುತ್ತಾರೆ.
ನಿಮ್ಮ ಸೇವಿಂಗ್ಸ್ ಅಕೌಂಟ್ ನಲ್ಲಿ ಎಷ್ಟು ಹಣ (Bank Balance) ಇಟ್ಟುಕೊಳ್ಳಬಹುದು? ಇದಕ್ಕೆ ನಿಮ್ಮ ಬಳಿ ಉತ್ತರ ಇಲ್ಲದೇ ಇರಬಹುದು. ಆದರೆ ಬ್ಯಾಂಕ್ ನಲ್ಲಿ ಇದಕ್ಕೆ ನಿಯಮವಿದೆ. ಸೇವಿಂಗ್ಸ್ ಅಕೌಂಟ್ ನಲ್ಲಿ ಇಷ್ಟು ಮೊತ್ತ ಮಾತ್ರ ಇಡಬೇಕು ಎಂದು ಜಾರಿಗೆ ತರಲಾಗಿದೆ.
ಈ ತಳಿ ಎಮ್ಮೆ ಸಾಕಾಣಿಕೆ ಮಾಡಿದ್ರೆ ಪ್ರತಿ ತಿಂಗಳು ₹30,000 ಆದಾಯ! ವರ್ಷಕ್ಕೆ ₹3,24 ಲಕ್ಷ ರೂ. ಗಳಿಕೆ
ಹೌದು, ಸೇವಿಂಗ್ಸ್ ಅಕೌಂಟ್ ಹೊಂದಿರುವ ಯಾವುದೇ ವ್ಯಕ್ತಿ ತಮ್ಮ ಅಕೌಂಟ್ ನಲ್ಲಿ 10 ಲಕ್ಷ ರೂಪಾಯಿಗಳಷ್ಟು ಹಣವನ್ನು ಮಾತ್ರ ಇಟ್ಟುಕೊಳ್ಳಬಹುದು. ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಇಟ್ಟುಕೊಳ್ಳುವ ಹಾಗಿಲ್ಲ.
ಹೌದು, ನಿಮ್ಮ ಅಕೌಂಟ್ ನಲ್ಲಿ ಒಂದು ವರ್ಷದ ಪ್ರತಿ ದಿನ 10 ಲಕ್ಷಕ್ಕಿಂತ ಹೆಚ್ಚಿನ ಹಣವಿದ್ದು, ಅಷ್ಟು ಮೊತ್ತದ ಹಣ ವಹಿವಾಟು ನಡೆಯುತ್ತಿದೆ ಎಂದರೆ ನಿಮ್ಮ ಮೇಲೆ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಗಮನ ಇಡುತ್ತದೆ. ಹೌದು, 10 ಲಕ್ಷಕ್ಕಿಂತ ಹೆಚ್ಚು ಹಣ ಇದೆ ಎಂದರೆ ಅವರು ಆದಾಯ ತೆರಿಗೆ ಕಟ್ಟುವ ವರ್ಗಕ್ಕೆ ಬರುತ್ತಾರೆ.
ಗೋಲ್ಡ್ ಪ್ರಿಯರಿಗೆ ಬಿಗ್ ರಿಲೀಫ್, ₹1,520 ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ! ಇಲ್ಲಿದೆ ಫುಲ್ ಡೀಟೇಲ್ಸ್
ಈ ಒಂದು ಅಂಶವನ್ನು ನೀವು ಗಮನದಲ್ಲಿ ಇಟ್ಟುಕೊಳ್ಳಬೇಕು. ಒಂದು ವೇಳೆ ನಿಮ್ಮ ಸೇವಿಂಗ್ಸ್ ಅಕೌಂಟ್ ನಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಇದ್ದರೆ, ಆದಾಯ ತೆರಿಗೆ ಇಲಾಖೆ ಅದನ್ನು ಗಮನಿಸಿ, ನಿಮಗೆ ನೋಟಿಸ್ ನೀಡುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀವು ಸೇವಿಂಗ್ಸ್ ಅಕೌಂಟ್ ನಲ್ಲಿ ಇಡುವ ಬ್ಯಾಲೆನ್ಸ್ ಮೊತ್ತದ ಬಗ್ಗೆ ಗಮನ ಕೊಡಬೇಕು. 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಅಕೌಂಟ್ ನಲ್ಲಿ ಇಟ್ಟುಕೊಳ್ಳಬೇಡಿ.
How much money can you keep in your bank account, know the details