Free Electricity: ಜೀವನ ಪರ್ಯಂತ ಉಚಿತ ವಿದ್ಯುತ್ ಪಡೆಯಲು ಈ ಸಿಂಪಲ್ ಕೆಲಸ ಮಾಡಿ, ಲೈಫ್ ಟೈಮ್ ಉಚಿತ ವಿದ್ಯುತ್ ಪಡೆಯಿರಿ

Story Highlights

Free Electricity: ವಿದ್ಯುತ್ ಮತ್ತು ಅನಿಲ ಬೆಲೆಗಳು ನಿರಂತರವಾಗಿ ಏರುತ್ತಿವೆ. ಇಂತಹ ಸನ್ನಿವೇಶಗಳಲ್ಲಿ ಜೀವನ ಪರ್ಯಂತ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಯಾರಾದರೂ ಹೇಳಿದರೆ, ಹೇಗಿರುತ್ತದೆ? ಹೌದು, ಸ್ನೇಹಿತರೆ ಒಮ್ಮೆ ಖರ್ಚು ಮಾಡಿದರೆ ಜೀವಮಾನವಿಡೀ ಉಚಿತ ವಿದ್ಯುತ್ ಪಡೆಯಬಹುದು.

Free Electricity: ವಿದ್ಯುತ್ ಮತ್ತು ಅನಿಲ ಬೆಲೆಗಳು ನಿರಂತರವಾಗಿ ಏರುತ್ತಿವೆ. ಇಂತಹ ಸನ್ನಿವೇಶಗಳಲ್ಲಿ ಜೀವನ ಪರ್ಯಂತ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಯಾರಾದರೂ ಹೇಳಿದರೆ, ಹೇಗಿರುತ್ತದೆ? ಹೌದು, ಸ್ನೇಹಿತರೆ ಒಮ್ಮೆ ಖರ್ಚು ಮಾಡಿದರೆ ಜೀವಮಾನವಿಡೀ ಉಚಿತ ವಿದ್ಯುತ್ ಪಡೆಯಬಹುದು.

ಕರ್ನಾಟಕ ಸರ್ಕಾರ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ (Free Electricity) ನೀಡುವುದಾಗಿ ಘೋಷಿಸಿದಾಗಿನಿಂದ ಸಾಮಾನ್ಯ ಜನರು ವಿದ್ಯುತ್ ಉಳಿಸಲು ಹರಸಾಹಸ ಪಡುತ್ತಿದ್ದಾರೆ. ನಿಮ್ಮ ಮನೆಯಲ್ಲಿ 200 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುತ್ತೀರಾ? ನೀವು ಉಚಿತವಾಗಿ ಏನನ್ನು ಪಡೆಯಲು ಸಾಧ್ಯವಿಲ್ಲ ಎಂದು ಬೇಸತ್ತಿದ್ದೀರಾ? ಚಿಂತಿಸಬೇಡಿ ನೀವು ಜೀವಮಾನದ ಉಚಿತ ಕರೆಂಟ್ ಅನ್ನು ಪಡೆಯಬಹುದು. ಹೇಗೆ ಎಂದು ಮುಂದೆ ತಿಳಿಯಿರಿ.

Electricity Saving Tips: ವಿದ್ಯುತ್ ಉಳಿತಾಯ ಸಲಹೆಗಳು, ಈ 6 ಸಲಹೆಗಳಿಂದ ನಿಮ್ಮ ಕರೆಂಟ್ ಬಿಲ್ ಅರ್ಧದಷ್ಟು ಕಡಿಮೆಯಾಗುತ್ತದೆ

ಜೀವನ ಪರ್ಯಂತ ಉಚಿತ ವಿದ್ಯುತ್ ಪಡೆಯಲು ಒಮ್ಮೆ ಖರ್ಚು ಮಾಡಿದರೆ ಸಾಕು ಜೀವಮಾನವಿಡೀ ಉಚಿತ ವಿದ್ಯುತ್ ಪಡೆಯಬಹುದು. ಇದಕ್ಕಾಗಿ ನೀವು ಒಮ್ಮೆ ಮಾತ್ರ ಹೂಡಿಕೆ ಮಾಡಬೇಕಾಗುತ್ತದೆ. ಅದು ಹೇಗೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಅದುವೇ ಟುಲಿಪ್ ಪವರ್ ಜನರೇಟರ್.

ಟುಲಿಪ್ ಪವರ್ ಜನರೇಟರ್ (Tulip Power Generator) ಅನ್ನು ನಿಮ್ಮ ತಾರಸಿಯಲ್ಲಿ ಅಳವಡಿಸಬೇಕು. ಈ ಟುಲಿಪ್ ಪವರ್ ಜನರೇಟರ್ ಅನ್ನು ನಿಮ್ಮ ಮನೆಗೆ ಸೋಲಾರ್ ಹೊಂದಿರುವ ರೀತಿಯಲ್ಲಿಯೇ ಸ್ಥಾಪಿಸಬಹುದಾಗಿದೆ. ಹೀಗೆ ಮಾಡುವುದರಿಂದ ಜೀವನಪೂರ್ತಿ ಉಚಿತ ವಿದ್ಯುತ್ ಸಿಗುತ್ತದೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಒಮ್ಮೆ ತಮ್ಮ ಖಾತೆಯಲ್ಲಿ ಟುಲಿಪ್ ಟರ್ಬೈನ್‌ನ ವೀಡಿಯೊವನ್ನು ಹಂಚಿಕೊಂಡಿದ್ದನ್ನು ನಾವಿಲ್ಲಿ ನೆನೆಯಬಹುದು.

ಇಂದು ಚಿನ್ನದ ಬೆಲೆ ಧಿಡೀರ್ ಏರಿಕೆ, ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಪರಿಶೀಲಿಸಿ

Get free electricity for Life Time‘ಇಂಧನ ಉತ್ಪಾದನೆಯ ಹಲವು ಹೊಸ ಮಾರ್ಗಗಳನ್ನು ಸ್ವಾಗತಿಸಬೇಕು’ ಎಂದೂ ಅವರು ವಿಡಿಯೋದಲ್ಲಿ ಹೇಳಿದ್ದರು. ಈ ಜನರೇಟರ್ ಅನ್ನು ಸ್ಥಾಪಿಸುವುದು ತುಂಬಾ ಸುಲಭ. ಅದರ ಸಣ್ಣ ಗಾತ್ರದ ಕಾರಣ, ನೆಲದ ಮೇಲೆ ಇಲ್ಲವೇ ಸೀಲಿಂಗ್ ಅಥವಾ ಮನೆಯ ಗೋಡೆಗಳ ಮೇಲೆ ಸ್ಥಾಪಿಸಬಹುದು.

Aadhaar Card: ನಿಮ್ಮ ಬಳಿ ಆಧಾರ್ ಕಾರ್ಡ್ ಇದೆಯಾ? ಹಾಗಾದರೆ ಈ ಉಚಿತ ಸೇವೆ 8 ದಿನಗಳವರೆಗೆ ಮಾತ್ರ

ಇದು ವಿದ್ಯುತ್ ಉತ್ಪಾದಿಸಲು 2 ರೆಕ್ಕೆಗಳನ್ನು ಹೊಂದಿದೆ. ಸಾಮಾನ್ಯ ಗಾಳಿ ಬೀಸಿದಾಗ ಟರ್ಬೈನ್ ತಿರುಗುತ್ತದೆ. ಇದು ಅತ್ಯಂತ ಕಡಿಮೆ ವೆಚ್ಚದಲ್ಲಿ ಹಸಿರು ಶಕ್ತಿಯನ್ನು ಉತ್ಪಾದಿಸುತ್ತದೆ. ಬೇರೆ ಯಾವುದೇ ವಾರ್ಷಿಕ ವೆಚ್ಚಗಳಿರುವುದಿಲ್ಲ.

ಟುಲಿಪ್ ಪವರ್ ಹೌಸ್‌ನ ಸಂಪರ್ಕವನ್ನು ಬ್ಯಾಟರಿಯಲ್ಲಿ ನೀಡಲಾಗುತ್ತದೆ. ಟರ್ಬೈನ್ ತಿರುಗಿದಾಗ ವಿದ್ಯುತ್ ಉತ್ಪಾದನೆಯಾಗುತ್ತದೆ. ಈ ವಿದ್ಯುತ್ ಅನ್ನು ಬ್ಯಾಟರಿಯಲ್ಲಿ ಸಂಗ್ರಹಿಸಬಹುದಾಗಿದೆ. ಅಗತ್ಯವಿದ್ದಾಗ ಈ ವಿದ್ಯುತ್ ಬಳಸಬಹುದು.

Invest One Time and Get free electricity for Life Time

Related Stories