ಆಧಾರ್ ಕಾರ್ಡ್ ಇದ್ದವರಿಗೆ ಹೊಸ ನಿಯಮ, ಆಸ್ತಿ ಪತ್ರಗಳಿಗೆ ಲಿಂಕ್ ಮಾಡಬೇಕು ಆಧಾರ್! ಇಲ್ಲದಿದ್ದರೆ ನಿಮ್ಮ ಆಸ್ತಿಗೆ ಕುತ್ತು!

ಇನ್ನೊಂದು ದಾಖಲೆಯ ಜೊತೆಗೆ ನೀವು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕಿದೆ. ನಿಮ್ಮ ಆಸ್ತಿ ಡಾಕ್ಯುಮೆಂಟ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು

ನಮ್ಮ ದೇಶದ ನಾಗರೀಕರ ಪ್ರಮುಖ ಗುರುತು ಆಧಾರ್ ಕಾರ್ಡ್ (Aadhaar Card). ನಮ್ಮ ದೇಶದ ರಾಜ್ಯದ ಪ್ರತಿ ವ್ಯಕ್ತಿಯ ಬಳಿ ಆಧಾರ್ ಕಾರ್ಡ್ ಇರಲೇಬೇಕು. ಪ್ರತಿ ಕೆಲಸಕ್ಕೂ ಕೂಡ ಆಧಾರ್ ಕಾರ್ಡ್ ಖಂಡಿತವಾಗಿ ಬೇಕಾಗುತ್ತದೆ.. ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳು ಅಥವಾ ಬೇರೆ ಕೆಲಸಗಳು ಇದ್ಯಾವುದು ಕೂಡ ಆಧಾರ್ ಕಾರ್ಡ್ ಇಲ್ಲದೆ ನಡೆಯುವುದಿಲ್ಲ.

ಹಾಗಾಗಿ ಆಧಾರ್ ಕಾರ್ಡ್ ಬಹಳ ಮುಖ್ಯವಾದ ಗುರುತಿನ ಚೀಟಿ ಆಗಿದೆ. ಆಧಾರ್ ಕಾರ್ಡ್ ಬಳಕೆಗೆ ಸಂಬಂಧಿಸಿದ ಹಾಗೆ UIDAI ಆಗಾಗ ಹೊಸ ನಿಯಮಗಳನ್ನು (New Rules) ಜಾರಿಗೆ ತರುತ್ತಲೇ ಇರುತ್ತದೆ. ಈ ನಿಯಮಗಳನ್ನು ಜನರು ಪಾಲಿಸಬೇಕಾಗುತ್ತದೆ. ಈಗಾಗಲೇ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಪಾಸ್ ಪಾಸ್ ಬುಕ್ (Bank Pass Book) ಜೊತೆಗೆ.

ರೇಷನ್ ಕಾರ್ಡ್ (Ration Card) ಗೆ, ಪ್ಯಾನ್ ಕಾರ್ಡ್ (Pan Card) ಗೆ ಮತ್ತು ಇನ್ನಿತರ ದಾಖಲೆಗಳ ಜೊತೆಗೆ ಲಿಂಕ್ ಮಾಡಿಸಬೇಕು ಎಂದು ಸರ್ಕಾರ ತಿಳಿಸಿದೆ. ಅದರ ನಡುವೆಯೇ ಈಗ ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ನೊಂದು ದಾಖಲೆಯ ಜೊತೆಗೆ ನೀವು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕಿದೆ. ಈಗ ಸರ್ಕಾರ ತಿಳಿಸಿರುವುದು ನಿಮ್ಮ ಆಸ್ತಿಗಳ ಡಾಕ್ಯುಮೆಂಟ್ ಗಳಿಗೆ (Property Documents) ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು ತಿಳಿಸಿದೆ.

ಆಧಾರ್ ಕಾರ್ಡ್ ಇದ್ದವರಿಗೆ ಹೊಸ ನಿಯಮ, ಆಸ್ತಿ ಪತ್ರಗಳಿಗೆ ಲಿಂಕ್ ಮಾಡಬೇಕು ಆಧಾರ್! ಇಲ್ಲದಿದ್ದರೆ ನಿಮ್ಮ ಆಸ್ತಿಗೆ ಕುತ್ತು! - Kannada News

ಅಶ್ವಿನ್ ಕುಮಾರ್ ಉಪಾಧ್ಯ (Ashwin Kumar Upadhya) ಅವರು ಈ ವಿಚಾರದ ಬಗ್ಗೆ ಮಾತನಾಡಿ, ಎಲ್ಲಾ ರೀತಿಯ ಸ್ಥಿರ ಆಸ್ತಿ ಮತ್ತು ಚರ ಆಸ್ತಿ ಯಾವುದೇ ಥರದ ಆಸ್ತಿ ಇದ್ದರು ಅದಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿರಬೇಕು ಎಂದು ತಿಳಿಸಲಾಗಿದೆ. ಈ ಹೊಸ ನಿಯಮ ಜಾರಿಗೆ ತಂದಿರುವುದಕ್ಕೆ ಒಂದು ಪ್ರಮುಖ ಕಾರಣ ಇದೆ.

Aadhaar Cardಈಗ ಆಸ್ತಿ ಖರೀದಿ ವಿಚಾರದಲ್ಲಿ ಮೋಸ, ವಂಚನೆ, ಬೇನಾಮಿ ವಿಚಾರ, ಬ್ಲ್ಯಾಕ್ ಮನಿ ಇಂಥ ವಿಷಯಗಳು ನಡೆಯತ್ತಿದೆ.. ಹಾಗಾಗಿ ಇಂಥದ್ದನ್ನೆಲ್ಲ ತಡೆಗಟ್ಟುವ ಸಲುವಾಗಿ ಆಸ್ತಿ ಪತ್ರಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಎಂದು ಸೂಚನೆ ನೀಡಲಾಗಿದೆ.. ಎಲ್ಲಾ ಆಸ್ತಿ ದಾಖಲೆ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ನಿಯಮವನ್ನು ಜಾರಿಗೆ ತರಬೇಕು ಎಂದು ಹೈಕೋರ್ಟ್ ಗೆ ಮನವಿ ಸಲ್ಲಿಸಲಾಗಿತ್ತು.

ಅದನ್ನು ಈಗ ಹೈಕೋರ್ಟ್ (Highcourt Judgement) ಒಪ್ಪಿಕೊಂಡಿದೆ. ಆಧಾರ್ ಕಾರ್ಡ್ ಅನ್ನು ಆಸ್ತಿ ಪತ್ರದ ಜೊತೆಗೆ ಲಿಂಕ್ ಮಾಡಲೇಬೇಕು ಎಂದು ಗೃಹ ಸಚಿವಾಲಯ ಮತ್ತು ವಸತಿ ಸಚಿವಾಲಯಕ್ಕೆ ಸೂಚನೆ ನೀಡಿದೆ. ಈ ಅರ್ಜಿಗೆ ಉತ್ತರ ನೀಡಬೇಕು ಎಂದು ತಿಳಿಸಿದೆ. ದೇಶದಲ್ಲಿ ನಡೆಯುವ ಅಕ್ರಮ ಆಸ್ತಿ ವಹಿವಾಟು, ಬೇನಾಮಿ, ಭ್ರಷ್ಟಾಚಾರ ಇವುಗಳನ್ನು ತಡೆಯಲು ಮಟ್ಟ ಹಾಕಲು.

ಆಧಾರ್ ಕಾರ್ಡ್ ಆಸ್ತಿಪತ್ರದ ಜೊತೆಗೆ ಲಿಂಕ್ ಆಗುವುದು ಒಳ್ಳೆಯದು ಎಂದು ಅಶ್ವಿನ್ ಕುಮಾರ್ ಉಪಾಧ್ಯ ತಿಳಿಸಿದ್ದಾರೆ. ಈ ನಿಯಮವನ್ನು ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಇದೀಗ ಈ ನಿಯಮ ಜಾರಿಗೆ ಬಂದಿದೆ.

Link Aadhaar card with property documents

Follow us On

FaceBook Google News

Link Aadhaar card with property documents